wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ವ್ಯಾಕರಣ ರಸಪ್ರಶ್ನೆ ೪ - ಅಲಂಕಾರಗಳು

Total questions: 15

Worksheet time: 8mins

Name
Class
Date
1.

೧ ಎರಡು ವಸ್ತುಗಳ ನಡುವೆ ಇರುವ ಹೋಲಿಕೆಯನ್ನು ಸುಂದರವಾಗಿ ವರ್ಣಿಸಿದರೆ ಅದು

a)

ರೂಪಕಾಲಂಕಾರ

b)

ಉಪಮಾಲಂಕಾರ

c)

ಉತ್ಪ್ರೇಕ್ಷಾಲಂಕಾರ

d)

ದೃಷ್ಟಾಂತಾಲಂಕಾರ

2.

೨ ಪೂಣೋ೯ಪಮಾಲಂಕಾರದಲ್ಲಿ ಇರಬೇಕಾದ ಅಂಶಗಳು

a)

2

b)

3

c)

4

d)

5

3.

೩ ಉಪಮಾನ ಉಪಮೇಯಗಳಲ್ಲಿ ಅಭೇದ ತೋರುವಂತೆ ವರ್ಣಿಸಿದರೆ ಅದು

a)

ಉಪಮಾಲಂಕಾರ

b)

ಉತ್ಪ್ರೇಕ್ಷಾಲಂಕಾರ

c)

ಶ್ಲೇಷಾಲಂಕಾರ

d)

ರೂಪಕಾಲಂಕಾರ

4.

೪ ಒಂದು ವಸ್ತು ಅಥವಾ ಸನ್ನಿವೇಶವನ್ನು ಮತ್ತೊಂದಾಗಿ ಕಲ್ಪಿಸಿ ಹೇಳಿದರೆ ಅದು

a)

ಉಪಮಾಲಂಕಾರ

b)

ಉತ್ಪ್ರೇಕ್ಷಾಲಂಕಾರ

c)

ರೂಪಕಾಲಂಕಾರ

d)

ಶ್ಲೇಷಾಲಂಕಾರ

5.

೫ ಅರ್ಥ ಸಾದೃಶ್ಯದಿಂದ ಬೇರೆಬೇರೆ ವಾಕ್ಯಗಳಲ್ಲಿ ಬಿಂಬ ಪ್ರತಿಬಿಂಬ ಭಾವ ತೋರಿದರೆ ಅದು

a)

ಅರ್ಥಾಂತರನ್ಯಾಸ

b)

ದೃಷ್ಟಾಂತ

c)

ಶ್ಲೇಷೆ

d)

ಉತ್ಪ್ರೇಕ್ಷೆ

6.

೬ ಒಂದು ವಾಕ್ಯವು ಇನ್ನೊಂದು ವಾಕ್ಯವನ್ನು ಸಮರ್ಥಿಸುತ್ತಿದ್ದರೆ ಅದು

a)

ಅರ್ಥಾಂತರನ್ಯಾಸ

b)

ದೃಷ್ಟಾಂತ

c)

ಶ್ಲೇಷೆ

d)

ಉತ್ಪ್ರೇಕ್ಷೆ

7.

೭ ಒಂದೇ ಬಗೆಯ ಶಬ್ದ ರೂಪಗಳು ನಾನಾರ್ಥಗಳನ್ನು ಕೊಡುವಂತಿದ್ದರೆ ಅದು

a)

ರೂಪಕ

b)

ಉಪಮಾ

c)

ಉತ್ಪ್ರೇಕ್ಷೆ

d)

ಶ್ಲೇಷೆ

8.

೮ ' ಮುಖಚಂದ್ರ' ಎನ್ನುವಲ್ಲಿ ಇರುವ ಅಲಂಕಾರ

a)

ಉತ್ಪ್ರೇಕ್ಷೆ

b)

ಉಪಮಾ

c)

ರೂಪಕ

d)

ದೃಷ್ಟಾಂತ

9.

೯ ' ಆಗಸದಲ್ಲಿ ಕಾರ್ಮೋಡಗಳು ಮದವೇರಿದ ಆನೆಗಳ ಗುಂಪುಗಳೋ ಎಂಬಂತೆ ಚಲಿಸುತ್ತಿದ್ದವು'. - ಈ ವಾಕ್ಯದಲ್ಲಿರುವ ಅಲಂಕಾರ

a)

ಅರ್ಥಾಂತರನ್ಯಾಸ

b)

ಉಪಮಾ

c)

ರೂಪಕ

d)

ಉತ್ಪ್ರೇಕ್ಷೆ

10.

೧೦ ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಮತ್ತೆ ಮತ್ತೆ ಬಂದರೆ ಅಂದರೆ ಪುನರಾವರ್ತನೆಗೊಂಡರೆ ಅದನ್ನು ಹೀಗೆನ್ನುವರು

a)

ವೃತ್ಯಾನುಪ್ರಾಸ

b)

ಛೇಕಾನುಪ್ರಾಸ

c)

ಯಮಕ

d)

ಚಿತ್ರಕವಿತ್ವ

11.

೧೧ " ಎಳಗಿಳಿಗಳ ಬಳಗಗಳು ನಳನಳಿಸಿ ಬೆಳೆದ ಕಳವೆಯ ಎಳೆಯ ಕಾಳಿಗೆ ಎಳಸಿ ಬಂದವು" - ಇಲ್ಲಿರುವ ಅಲಂಕಾರ

a)

ಛೇಕಾನುಪ್ರಾಸ

b)

ವೃತ್ಯಾನುಪ್ರಾಸ

c)

ಯಮಕ

d)

ಚಿತ್ರಕವಿತ್ವ

12.

೧೨ ಮೂರು ಅಥವಾ ಅದಕ್ಕಿಂತ ಹೆಚ್ಚು ಅಕ್ಷರಗಳುಳ್ಳ ಪದವಾಗಲಿ ಪದ ಭಾಗವಾಗಲಿ ಒಂದು ಪದ್ಯದ ಆದಿ, ಮಧ್ಯ,ಅಥವಾ ಅಂತ್ಯದಲ್ಲಿ ನಿಯತವಾಗಿ ಪುನಃ ಪುನಃ ಬಂದರೆ ಅದು

a)

ಚಿತ್ರಕವಿತ್ವ

b)

ಯಮಕ

c)

ವೃತ್ಯಾನುಪ್ರಾಸ

d)

ಛೇಕಾನುಪ್ರಾಸ

13.

೧೩ ' ಮರವೇರಿದ ಮರ್ಕಟನಂತೆ'- ಇಲ್ಲಿರುವ ಅಲಂಕಾರ

a)

ರೂಪಕಾಲಂಕಾರ

b)

ಉತ್ಪ್ರೇಕ್ಷಾಲಂಕಾರ

c)

ಪೂರ್ಣೋಪಮಾಲಂಕಾರ

d)

ಲುಪ್ತೋಪಮಾಲಂಕಾರ

14.

೧೪ ' ಪರಿಜನದ ಭಾಗ್ಯವಡವಿಗೆ ನಡೆಯುತಿದೆ' ಇಲ್ಲಿರುವ ಅಲಂಕಾರ

a)

ಉಪಮಾ

b)

ಉತ್ಪ್ರೇಕ್ಷೆ

c)

ಶ್ಲೇಷೆ

d)

ರೂಪಕ

15.

೧೫ ' ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣನಾದನು.

ಬುದ್ಧಿವಂತರಾದ ಮಕ್ಕಳಿಗೆ ಪರೀಕ್ಷೆ ಯೊಂದು ಲೆಕ್ಕವೇ?' ಇಲ್ಲಿ ಬಂದಿರುವ ಅಲಂಕಾರ

a)

ಅರ್ಥಾಂತರನ್ಯಾಸ

b)

ಉತ್ಪ್ರೇಕ್ಷೆ

c)

ರೂಪಕ

d)

ದೃಷ್ಟಾಂತ