Worksheetsvyakarana revision
Total questions: 7
Worksheet time: 4mins
Name
Class
Date
1.
ಅಡೂ ಪದದ ನಾನರ್ಥಕ ಪದ
a)
ಅಟ, ಮೇಕೆ
b)
ಜಿಂಕೆ, ಮೇಕೆ
c)
ಕುರಿ,ಮೇಕೆ
d)
ಅಟ, ಕುರಿ
2.
ಕುಠಾರ ಪದದ ತದ್ಭವ ರೂಪವಿದು
a)
ಖಡ್ಗ
b)
ಕತ್ತಿ
c)
ಕೊಡಲಿ
d)
ಕೋರೆ
3.
ಅವನು ಎಂಬ ಪದವು ಸರ್ವನಾಮದ ಈ ಪುರುಷಾರ್ಥಕ್ಕೆ ಸೇರಿದೆ
a)
ಉತ್ತಮ ಪುರುಷ
b)
ಪ್ರಥಮ ಪುರುಷ
c)
ಮಧ್ಯಮ ಪುರುಷ
d)
ದ್ವಿತೀಯ ಪುರುಷ
4.
ಬಿಟ್ಟಿತು ಪದದ ಧಾತು ರೂಪವನ್ನು ಗುರುತಿಸಿ
a)
ಬೇಡು
b)
ಬಾಡು
c)
ಬೀಡು
d)
ಬಿಡು
5.
ಧರ್ಮದಿಂ ಪದವು ಈ ವಿಭಕ್ತಿಯಲ್ಲಿದೆ
ತೃತೀಯ ಸಪ್ತಮಿ ದ್ವಿತೀಯ ಪ್
a)
ತೃತೀಯ
b)
ಸಪ್ತಮಿ
c)
ದ್ವಿತೀಯ
d)
ಪ್ರಥಮ
6.
ಬಾಹುಬಲಿ ಚಿತ್ರವು ಸಾವಿರಾರು ಜನರಿಂದ ವೀಕ್ಷಿಸಲ್ಪಟ್ಟಿತು ಈ ವಾಕ್ಯವನ್ನು ಕರ್ತರಿ ವಾಕ್ಯದಲ್ಲಿ ಹೀಗೆ ಬರೆಯಬಹುದು
a)
ಬಾಹುಬಲಿ ಚಿತ್ರವನ್ನು ಸಾವಿರಾರು ಜನರು ವೀಕ್ಷಿಸುತ್ತಾರೆ
b)
ಬಾಹುಬಲಿ ಚಿತ್ರವನ್ನು ಸಾವಿರಾರು ಜನರು ವೀಕ್ಷಿಸಬಹುದು
c)
ಬಾಹುಬಲಿ ಚಿತ್ರವನ್ನು ಸಾವಿರಾರು ಜನರು ವೀಕ್ಷಿಸಿದರು
d)
ಸಾವಿರಾರು ಜನರಿಂದ ಬಾಹುಬಲಿ ಚಿತ್ರವು ವೀಕ್ಷಿಸುವಂತಾಯಿತು
7.
ನಿನಗೆ ಜಯವಾಗಲಿ ಎಂಬ ವಾಕ್ಯವು ಕ್ರಿಯಾರೂಪದ ಈ ಪ್ರಕಾರವಾಗಿದೆ
a)
ನಿಷೇಧಾರ್ಥಕ
b)
ವಿದ್ಯರ್ಥಕ
c)
ಸಂಭವನಾರ್ಥಕ
d)
ಷೇರ್ಥಾಥಕ
100 %
