wayground logo

Free Printable Worksheets

NEW

Font size

S
M
L
XL
Worksheets

shabari lesson quiz

Total questions: 10

Worksheet time: 5mins

Name
Class
Date
1.

ಶಬರಿ ಪಾಠದ ಲೇಖಕರು

a)

ಸಾರ ಅಬೂಬಕರ್

b)

ಕುಮಾರವ್ಯಾಸ

c)

ಪು. ತಿ. ನರಸಿಂಹಾಚಾರ್

d)

ಕುವೆಂಪು

2.

ಮತಂಗಾಶ್ರಮದಲಿ ಪರ್ಣಶಾಲೆ ಮುಂದಿನ ವನದಲಿ ----ಹಂಬಲುಗೊಂಡಿದ್ದಾಳೆ

a)

ರಾಮ

b)

ಶಬರಿ

c)

ಅರ್ಜುನ

d)

ಲಕ್ಷ್ಮಣ

3.

ಪು. ತಿ. ನರಸಿಂಹಾಚಾರ್ ಯಾವಾಗ ಜನಿಸಿದರು

a)

1999

b)

1945

c)

1905

d)

1930

4.

ಬೆರಗು ಇದರ ಅರ್ಥ

a)

ಆಶ್ಚರ್ಯ

b)

ಅತಿ

c)

ಪ್ರೀತಿ

d)

ಚಂದ್ರ

5.

ಇವುಗಳಲ್ಲಿ ಯಾವುದು ಧ್ವಿರುಕ್ತಿ?

a)

ಮಾತಂತೂ

b)

ಸನ್ಮಾನ

c)

ಚಟ

d)

ಈಗೀಗ

6.

ರಾಮ ತಂದೆಯ ಹೆಸರು

a)

ಭೀಷ್ಮ

b)

ಸೂರ್ಯ

c)

ಕೃಷ್ಣ

d)

ದಶರಥ

7.

ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ಧಳು ?

a)

ಎಲೆಗಳು

b)

ಹೂವು ,ಮಧುಪರ್ಕ ಮತ್ತು ಹಣ್ಣು

c)

ಚಾಕೊಲೇಟ್

d)

ಪೂಜೆ

8.

ಪಾತ್ರವನ್ನು ಗುರುತಿಸಿ

a)

ಶಬರಿ ರಾಮ ಲಕ್ಷ್ಮಣ

b)

ಭೀಮ ಅರ್ಜುನ ರಾಮ

c)

ಕರ್ಣ ಶಬರಿ ಲಕ್ಷ್ಮಣ

d)

ಶಬರಿ ಸೀತೆ ರಾಮ

9.

ವಿರುದ್ಧ ಪದ

1)ಬಲx

2)ಕರುಣೆx

a)

1)ಎಡ ಬಲ

2)ನಿಷ್ಕರುಣೆ

b)

1)ಮೇಲಕ್ಕೆ

2)ಕರುಣೆ

c)

1)ಬಲ ಮೇಲಕ್ಕೆ

2)ಸಿಟ್ಟು

d)

1)ಕಂಠಿ

2)ಓಡು

10.

ಈ ಕೆಳಗಿನವುಗಳಲ್ಲಿ ಯಾವುದು ಜೋಡುನುಡಿ?

a)

ಧೀರxಶೂರ

b)

ಭಯxನಿರ್ಭಯ

c)

ಹಣ್ಣು-ಹಂಪಲು

d)

ಸದ್ಗತಿxದುರ್ಗತಿ