Worksheetsಮಹದೇವಿ ಸ.ಶಿ
Total questions: 10
Worksheet time: 5mins
ಶಬರಿ ಯಾರು?
ಒಬ್ಬ ಬೇಡನ ಮಗಳು
ಮತಂಗ ಗುರುಗಳ ಶಿಷ್ಯ
ಶ್ರೀರಾಮನ ಭಕ್ತೆ
ಎಲ್ಲವೂ
ಶ್ರೀರಾಮನ ತಂದೆಯ ಹೆಸರೇನು?
ಮತಂಗ
ದಶರಥ
ಲಕ್ಷ್ಮಣ
ಭರತ
ಶಬರಿ ಯಾರಿಗಾಗಿ ಕಾಯುತ್ತಿದ್ದಳು?
ಮತಂಗ ಗುರುಗಳಿಗಾಗಿ
ಶ್ರೀ ರಾಮನಿಗಾಗಿ
ಭರತ ನಿಗಾಗಿ
ದೇವರಿಗಾಗಿ
ಶಬರಿ ಪಾಠದ ಲೇಖಕರು ಯಾರು?
ಸಾರಾ ಅಬೂಬಕರ್
ಪುತಿನ
ಬೇಂದ್ರೆ
ಕುವೆಂಪು
ಪುತಿನ ಅವರ ಪೂರ್ಣ ಹೆಸರೇನು
ಪುರೋಹಿತ ತಿರುನಾರಾಯಣ ಅಯ್ಯಂಗಾರ್
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಅಂಬಿಕಾತನಯದತ್ತ
ವಿವೇಕಾನಂದ
"ತಾಯಿ ದಾರಿಗರಿಗೆ ಬೀಡಿಲಿ ದೊರೆಯುವುದೇ " ಎಂದು ಯಾರು ಕೇಳಿದರು
ಭರತ
ರಾಮ ಶಬರಿಗೆ ಕೇಳಿದ
ಲಕ್ಷ್ಮಣ ರಾಮನಿಗೆ ಕೇಳಿದ
ಶಬರಿ ಕೇಳಿದಳು
ರಾಮಲಕ್ಷ್ಮಣರು ಯಾರನ್ನು ಅರಸುತ್ತ ಬಂದರು?
ಮತಂಗ ಗುರುಗಳನ್ನು
ಶಬರಿಯನ್ನು
ಸೀತೆಯನ್ನು
ತಂದೆಯನ್ನು
" ತಾಳಿಕೋ ಅಣ್ಣ ತಾಳಿಕೋ,,"ಯಾರು ಯಾರಿಗೆ ಹೇಳಿದರು?
ರಾಮ ಲಕ್ಷ್ಮಣನಿಗೆ
ಲಕ್ಷ್ಮಣನು ರಾಮನಿಗೆ
ಶಬರಿ ರಾಮನಿಗೆ
ಶಬರಿ ಸೀತೆಗೆ
ಶಬರಿ ರಾಮನನ್ನು ಹೇಗೆ ಉಪಚರಿಸಿದಳು?
ಕಾಲಿಗೆ ನೀರನ್ನು ಕೊಟ್ಟು
ಕೂಡಲು ಆಸನವನ್ನು ಕೊಟ್ಟು
ಹೂವು ಹಣ್ಣು ಮಧುಪರ್ಕ ನೀಡಿ ಉಪಚರಿಸಿದರು
ಮಾತಿನಿಂದ
ತಾಳ್ಮೆಗೆಇನ್ನೊಂದು ಹೆಸರು-
ಶಬರಿ
ರಾಮ
ಲಕ್ಷ್ಮಣ
ಭಾರತ
