wayground logo

Free Printable Worksheets

Font size

S
M
L
XL
Worksheets

2-ಯುದ್ಧ

Total questions: 10

Worksheet time: 5mins

Name
Class
Date
1.

ಶ್ರೀರಾಮನ ತಂದೆಯ ಹೆಸರೇನು ?

a)

ದೃತರಾಷ್ಟ್ರ

b)

ದಶರಥ

c)

ರಾವಣ

d)

ಪಾಂಡುರಾಜ

2.

ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು ?

a)

ಪರಿಮಳದ ಹೂವು

b)

ಮಧುಪರ್ಕ

c)

ರುಚಿಕರವಾದ ಹಣ್ಣು ಹಂಪಲ

d)

ಮೇಲಿನ ಎಲ್ಲವೂ

3.

ಮತಂಗಾಶ್ರಮದಲ್ಲಿ ವಾಸವಾಗಿದ್ದ ತಪಸ್ವಿನಿ ಯಾರು ?

a)

ಸೀತೆ

b)

ಮಂಡೋದರಿ

c)

ಶಬರಿ

d)

ಮಂಥರೆ

4.

ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು ?

a)

ಕಬಂಧ

b)

ಇಂದ್ರ

c)

ವಿಶ್ವಾಮಿತ್ರ

d)

ದಶರಥ

5.

ಶಬರಿ ಗೀತನಾಟಕದ ಕರ್ತೃ ಯಾರು ?

a)

ಕುವೆಂಪು

b)

ವಿ. ಕೃ. ಗೋಕಾಕ

c)

ಪು. ತಿ. ನರಸಿಂಹಾಚಾರ್ಯ

d)

ದ. ರಾ. ಬೇಂದ್ರೆ

6.

ಭೂಮಿಜಾತೆ, ಆತ್ಮ ಕಾಮಕಲ್ಪಲತೆ ಎಂದು ರಾಮನು ಯಾರನ್ನು ಕುರಿತು ಹೇಳಿದ್ದಾನೆ ?

a)

ಸೀತೆ

b)

ಮಂಡೋದರಿ

c)

ಕೌಶಲ್ಯೆ

d)

ಕೈಕೆ

7.

ಸೀತೆಯು ಕಣ್ಮರೆಯಾಗಿದ್ದು ಯಾವ ಸ್ಥಳದಲ್ಲಿ ?

a)

ಹಿಮಾದ್ರಿಯಲ್ಲಿ

b)

ಹೇಮಕೂಟದಲ್ಲಿ

c)

ಚಿತ್ರಕೂಟದಲ್ಲಿ

d)

ಮತಂಗಾಶ್ರಮದಲ್ಲಿ

8.

ಶಬರಿಯ ತಂದೆಯ ಹೆಸರೇನು ?

a)

ದಶರಥ

b)

ರಾವಣ

c)

ಶಬರ

d)

ಮತಂಗ

9.

ಜಟಿಲ ಕಬರಿ ಎಂದರೆ ಯಾರು ?

a)

ಸೀತೆ

b)

ದ್ರೌಪದಿ

c)

ಮಂಥರೆ

d)

ಶಬರಿ

10.

ಧೈರ್ಯಕ್ಕೆ ಎಡೆ ಯಾರು ?

a)

ಸೂರ್ಯ

b)

ರಾಮ

c)

ಲಕ್ಷ್ಮಣ

d)

ಶಬರಿ