NEW
Font size
Worksheetsಬೋಧಿವೃಕ್ಷದ ಹಾಡು
Total questions: 14
Worksheet time: 7mins
ಸಿದ್ಧಾರ್ಥ ಬುದ್ಧನಾದ ಪರಿಯನ್ನು ಕವಿ ಎಂತಹ ಕಥೆ ಎಂದು ಬಣ್ಣಿಸಿದ್ದಾರೆ?
ಯುದ್ಧ ಬಿಟ್ಟು ಪ್ರೀತಿ ಕೊಟ್ಟ
ಸುವರ್ಣದ
ಸುಂದರ
ಹಳೆಯ
ಸಿದ್ದಾರ್ಥಯಾರ ಹಾಗೂ ಯಾವುದರ ಮೋಹವನ್ನುತೊರೆದನು?
ತಂದೆ,ತಾಯಿ ಹಾಗೂ ಮನೆಯ
ಹೆಂಡತಿ, ಮಗು ಹಾಗೂ ಅರಮನೆಯ
ಮಗ,ತಂದೆ ಹಾಗೂ ಸಾಮ್ರಾಜ್ಯದ
ತಂದೆ,ಹೆಂಡತಿ ಹಾಗೂ ಅರಮನೆಯ
ಕಾಡನ್ನು ಅಲೆದ ಸಿದ್ಧಾರ್ಥನಿಗೆಹೊಳೆದದ್ದು ಏನು?
ಅರಮನೆಯ ಅರ್ಥ
ಕಾಡಿನ ಅರ್ಥ
ನಾಡಿನ ಅರ್ಥ
ಬದುಕಿನ ಅರ್ಥ
ಸಿದ್ಧಾರ್ಥನು ಕಾಡಿನಿಂದ ನಾಡಿನತ್ತ ಏಕೆ ಹೊರಟನು?
ಸಾಮ್ರಾಜ್ಯದ ಮೇಲಿನ ಮೋಹದಿಂದ
ಹೆಂಡತಿ ಹಾಗೂ ಮಗನ ಮೇಲಿನ ಪ್ರೀತಿಯನ್ನು ನೆನಪಿಸಿಕೊಂಡು
ಅರಮನೆಯ ಮೇಲಿನ ಪ್ರೀತಿಯನ್ನು ಕಂಡು
ಜನರ ಪ್ರೀತಿಯನ್ನು ಹುಡುಕಿಕೊಂಡು
ಸಿದ್ಧಾರ್ಥನು ಕಂಡುಕೊಂಡ ಬದುಕಿನ ಗೂಡಾರ್ಥವೇನು?
ಸಿದ್ಧಾರ್ಥನು ಕಂಡುಕೊಂಡ ಬದುಕಿನ ಗೂಡಾರ್ಥವೇನು?
ಜೀವ ಪ್ರೀತಿಗಿಂತ ತಪಸ್ಸು ದೊಡ್ಡದು
ಜೀವನ ದೊಡ್ಡದು
ಜೀವ ಮತ್ತರು ಜೀವನ ದೊಡ್ಡದು
’ಬೋಧಿವೃಕ್ಷದ ಹಾಡು’ ಯಾರ ಜೀವನವನ್ನು ಕುರಿತು ತಿಳಿಸುತ್ತದೆ?
ಗಾಂಧೀಜಿಯ
ಬುದ್ಧನ
ಕಲಾಮ್ ಜಿಯವರ
ವಿವೇಕಾನಂದರ
ಬುದ್ಧನು ಅರಿತುಕೊಂಡ ಬದುಕಿನ ಸತ್ಯವೇನು?
ಜೀವನ ಎಲ್ಲದಕ್ಕಿಂತ ದೊಡ್ಡದು
ತಪಸ್ಸು ಎಲ್ಲದಕ್ಕಿಂತ ದೊಡ್ಡದು
ಜೀವ ಪ್ರೀತಿ ಎಲ್ಲದಕ್ಕಿಂತ ದೊಡ್ಡದು
ಬದುಕು ಎಲ್ಲದಕ್ಕಿಂತ ದೊಡ್ಡದು
ಯುದ್ಧವನ್ನು ಬಿಟ್ಟು ಪ್ರೀತಿಯನ್ನು ಕೊಟ್ಟವರು ಯಾರು?
ಕಲಾಮ್ ಜಿಯವರು
ಗಾಂಧೀಜಿಯವರು
ವಿವೇಕಾನಂದರು
ಬುದ್ಧನು
ಸಿದ್ಧಾರ್ಥನಿಗೆ ಯಾವ ಹಾಡು ದೂರದಿಂದ ಕೇಳಿತು?
ಕೋಗಿಲೆಯ
ಗಿಳಿಯ ಹಾಡು
ಸಿನಿಮಾ ಹಾಡು
ಪಾರಿವಾಳದ ಹಾಡು
ಬಾನಿನಲ್ಲಿ ಆಗತಾನೆ ಏನು ಬೆಳಗಿತು?
ಚಂದ್ರ
ಬೆಳ್ಳಿಚುಕ್ಕಿ
ಸೂರ್ಯ
ಚುಕ್ಕಿ
ಸಿದ್ಧಾರ್ಥನಿಗೆ ಮಹಾಬೆಳಕು ಎಲ್ಲಿ ಕಂಡಿತು?
ಹುಣಸೆಮರದಲ್ಲಿ
ಬೇವಿನಮರದಲ್ಲಿ
ಬೋಧಿವೃಕ್ಷದಲ್ಲಿ
ಮಾವಿನಮರದಲ್ಲಿ
ಸಿದ್ಧಾರ್ಥನಿಗೆ ಜ್ಞಾನೋದಯವಾದಾಗ ಗಿಡಗಳು ಹೇಗೆ ಕಂಡವು?
ಹಸಿರಿನಿಂದ ಹೊಳೆಯುವಂತೆ
ಹಸಿರಾದಂತೆ
ಕುಣಿದಾಡುವಂತೆ
ಅಪ್ಪಿಕೊಂಡು ಕುಣಿಯುವಂತೆ
ಸಿದ್ದಾರ್ಥ ಕಾಡಿನಿಂದ ಯಾವ ಕಡೆಗೆ ಹೊರಟನು?
ನಾಡಿನ
ಮನೆಯ
ಸಾಮ್ರಾಜ್ಯದ
ಕಾಡಿನ
ಸಿದ್ದಾರ್ಥ ಏನನ್ನು ಅರಿತು ಬುದ್ಧನಾದನು?
ಕಷ್ಟವನ್ನು
ಬದುಕಿನ ಗೂಡಾರ್ಥವನ್ನು
ಸುಖವನ್ನು
ತಪಸಿನ ಮಹಿಮೆಯನ್ನು
