NEW
Font size
S
M
L
XL
Worksheetsಕನ್ನಡ ಪರೀಕ್ಷೆ
Total questions: 10
Worksheet time: 5mins
Name
Class
Date
1.
ಯುದ್ಧ ಪಾಠದ ಆಕರ ಗ್ರಂಥ ಯಾವುದು?
a)
ಅರ್ಧ ರಾತ್ರಿಯಲ್ಲಿ ಹುಟ್ಟಿದ ಕೂಸು
b)
ಪಯಣ
c)
ಚಪ್ಪಲಿ
d)
ಚಪ್ಪಲಿಗಳು
2.
ಹಂಬಲ ಪದದ ಸಮನಾರ್ಥಕ ಪದ
a)
ಆಸೆ
b)
ಹಂಪಲು
c)
ತಿರ್ವ ಆಸೆ
d)
ನಿರಾಸೆ
3.
ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ ಇದು ಯಾರ ಅಭಿಪ್ರಾಯ
a)
ರಾಹಿಲ
b)
ಮುದುಕಿ
c)
ರಾಹಿಲ ಮತ್ತು ಮುದುಕಿ
d)
ಮುದುಕಿಯ ಸೊಸೆ
4.
ಮುದುಕಿ ರಾಹಿಲನಿಗೆ ಇವರ ಬಟ್ಟೆ ತಂದು ಕೊಟ್ಟಳು
a)
ಸೈನಿಕ
b)
ಮಗ
c)
ಗಂಡ
d)
ಹಳೆಯ ಬಟ್ಟೆ
5.
ಯುದ್ಧ ಕ್ಕೆ ಕಾರಣ
a)
ಸಾಮ್ರಾಜ್ಯ ವಿಸ್ತರಣೆ
b)
ಶಕ್ತಿ ಪ್ರದರ್ಶನ
c)
ಕೌಟಂಬಿಕ ಕಲಹ
d)
ಮೇಲಿನ ಎಲ್ಲವೂ
6.
ಮುದುಕಿ ಬಟ್ಟೆ ಸುತ್ತಿದ ನಿರ್ಜೀವ ಮಗುವನ್ನು ಎಲ್ಲಿ ಮಲಗಿಸಿದಳು
a)
ಮಂಚದ ಕೆಳಗೆ
b)
ಬಾಗಿಲ ಬಳಿ
c)
ಕದದ ಹಿಂದೆ
d)
ಮಂಚದ ಮೇಲೆ
7.
ಇವುಗಳಲ್ಲಿ ಗುಂಪಿಗೆ ಸೇರದ ಪದ ಬರೆಯಿರಿ
a)
ಕರವಸ್ತ್ರ
b)
ವಸ್ತು
c)
ಶಿಕ್ಷಣ
d)
ಕೈಯನ್ನು
8.
ರಾಹಿಲನಿಗೆ ತೀರದ ಸುಳಿವು ನೀಡಿದವರು ಯಾರು
a)
ವಿಮಾನ
b)
ಮಿಂಚು
c)
ಗುಡುಗು
d)
ಪೈಲೆಟ್
9.
ಮುದುಕಿ ಮತ್ತು ರಾಹಿಲ ಪರಸ್ಪರ ಇದನ್ನು ಹಂಚಿಕೊಂಡರು
a)
ಭಾವನೆಗಳು
b)
ಯುದ್ಧದ ಗುಟ್ಟು
c)
ಸುಖದುಃಖ
d)
ಹಣ
10.
ಅ, ಇ, ಉ ಇವುಗಳನ್ನು ಏನೆಂದು ಕರೆಯುವರು
a)
ಸ್ವರಗಳು
b)
ದೀರ್ಘ ಸ್ವರಗಳು
c)
ಹ್ರಸ್ವಸ್ವರ
d)
ವ್ಯಂಜನಗಳು
Reset
