wayground logo

Free Printable Worksheets

Font size

S
M
L
XL
Worksheets

S.S.L.C ಪಠ್ಯಾಧಾರಿತ ರಸಪ್ರಶ್ನೆ ಸ್ಪರ್ಧೆ ಸರಣಿ -9

Total questions: 10

Worksheet time: 4mins

Name
Class
Date
1.

ಹಳೆಗನ್ನಡ ಪದದಲ್ಲಿರುವ ಸಮಾಸ

a)

ತತ್ಪುರುಷ ಸಮಾಸ

b)

ಕರ್ಮಧಾರೆಯ ಸಮಾಸ

c)

ದ್ವಿಗು ಸಮಾಸ

d)

ಕ್ರೀಯಾ ಸಮಾಸ

2.

ಕ್ರೀಯಾ ಸಮಾಸಕ್ಕೆ ಉದಾಹರಣೆಯಾದ ಪದ

a)

ಸಾಕ್ಷಿಮಾಡು

b)

ರಾಮ ಲಕ್ಷ್ಮಣರು

c)

ಅಂಗೈ

d)

ಈ ಬೆಕ್ಕು

3.

ಪೂರ್ವ ಪದವು ಸರ್ವನಾಮ ಇಲ್ಲವೇ ಕೃದಂತಗಳಲ್ಲಿ ಒಂದಾಗಿದ್ದು ಉತ್ತರದಲ್ಲಿಯ ನಾಮಪದದೊಂದಿಗೆ ಕೂಡಿ ಆಗುವ ಸಮಾಸ

a)

ತತ್ಪುರುಷ ಸಮಾಸ

b)

ಕರ್ಮಧಾರೆಯ ಸಮಾಸ

c)

ಗಮಕ ಸಮಾಸ

d)

ಕ್ರೀಯಾ ಸಮಾಸ

4.

'ಅಂಗೈ' ಪದದಲ್ಲಿರುವ ಸಮಾಸ

a)

ಗಮಕ ಸಮಾಸ

b)

ಕ್ರೀಯಾ ಸಮಾಸ

c)

ದ್ವಿಗು ಸಮಾಸ

d)

ಅಂಶಿ ಸಮಾಸ

5.

ಪರ್ವೋತ್ತರ ಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿರುವ ಸಮಾಸವೇ

a)

ತತ್ಪುರುಷ ಸಮಾಸ

b)

ಕರ್ಮಧಾರೆಯ ಸಮಾಸ

c)

ಗಮಕ ಸಮಾಸ

d)

ಕ್ರೀಯಾ ಸಮಾಸ

6.

' ಅಬಕಾರಿ '- ಈ ಪದವು ಕನ್ನಡಕ್ಕೆ ಬಂದಿದ್ದು

a)

ಅರಬ್ಬಿ

b)

ಉರ್ದು

c)

ಹಿಂದೂಸ್ತಾನಿ

d)

ಫಾರ್ಸಿ

7.

ಪೋರ್ಚುಗೀಸ್ ಭಾಷೆಯ ಪದ

a)

ತಂಬಾಕು

b)

ಕಾರ್ಖಾನೆ

c)

ಕಾರು

d)

ಸಾಬೂನು

8.

ಗ್ರೀಕ್ ಭಾಷೆಯ ಪದ

a)

ತಂಬಾಕು

b)

ದೀನಾರ

c)

ಕಾರು

d)

ಸಾಬೂನು

9.

ಹಿಂದೂಸ್ತಾನಿ ಭಾಷೆಯ ಪದ

a)

ತಂಬಾಕು

b)

ಕಾರ್ಖಾನೆ

c)

ಕಾರು

d)

ಸಾಬೂನು

10.

' ತಕರಾರು '- ಈ ಪದವು ಕನ್ನಡಕ್ಕೆ ಬಂದಿದ್ದು

a)

ಅರಬ್ಬಿ

b)

ಉರ್ದು

c)

ಹಿಂದೂಸ್ತಾನಿ

d)

ಫಾರ್ಸಿ