wayground logo

Free Printable Worksheets

NEW

Font size

S
M
L
XL
Worksheets

ಶಬರಿ

Total questions: 11

Worksheet time: 6mins

Name
Class
Date
1.

ಶಬರಿ ಎನ್ನುವುದು ಒಂದು-------

a)

ಸಣ್ಣ ಕಥೆ

b)

ನಾಟಕ

c)

ಗೀತನಾಟಕ

d)

ಜೀವನ ಚಿತ್ರ

2.

ಸೀತೆ ಅಪರಹಣ ವಾದುದು-------

a)

ಪಂಚಾವಟಿ ಯಲ್ಲಿ

b)

ಚಿತ್ರಕೂಟದಲ್ಲಿ

c)

ಋಶಿ ಮೂಕದಲ್ಲಿ

d)

ಅಯೋಧ್ಯದಲ್ಲಿ

3.

'ರಾ 'ಎನ್ನುವುದು----

a)

ಅನುಸ್ವಾರಕ್ಷರ

b)

ವ್ಯ0ಜನಾಕ್ಷರ

c)

ಸಂಯುಕ್ತಾಕ್ಷರ

d)

ಗುಣಿತಾಕ್ಷರ

4.

,ಸಂಸ್ಕೃತದಲ್ಲಿ ರಾಮಾಯಣವನ್ನು ರಚಿಸಿದವರು-----

a)

ವೇದವ್ಯಾಸ

b)

ವಾಲ್ಮೀಕಿ

c)

ಕಾಳಿ ದಾಸ

d)

ಭಾಸ

5.

ಸುಮಿತ್ರೆಯಮ :ಸೌಮಿತ್ರಿ::ಜನಕನ ಮಗಳು---

a)

ಮಾದ್ರಿ

b)

ಸೀತೆ

c)

ಯಶೋಧರೆ

d)

ಸುಂದರಿ

6.

ಅಸುರ:ರಾಕ್ಷಸ::ಸುರ:-----

a)

ದೇವರು

b)

ಅಸುರ

c)

ದೈವ

d)

ದೇವತೆ

7.

ಗುಂಪಿಗೆ ಸೇರದ ಪದ

a)

ಸೊಗಸು

b)

ಸಡಗರ

c)

ಸಂಭ್ರಮ

d)

ಗಲಾಟೆ

8.

ದಿಟ್ಟಿ ಇದರ ತದ್ಭವ ರೂಪ-----

a)

ತವಸಿ

b)

ಮೊಗ

c)

ಧೃಷ್ಟಿ

d)

ಗಲಾಟೆ

9.

ಕಟ್ಟತಕಡೆಗೆ:ದ್ವಿರುಕ್ತಿ::ಸೊಪ್ಪುಸದೆ---

a)

ದ್ವಿರುಕ್ತಿ

b)

ಜೋಡುನುಡಿ

c)

ಸಂಯುಕ್ತಾಕ್ಷರಗಳು

d)

ದೇಶ್ಯ

10.

ಪ್ರದಕ್ಷಿಣೆ:ಬಲವ0ದು:ಅಪ್ರದಕ್ಷಿಣೆ:-------

a)

ರಾಮ

b)

ಮದ್ಯಾವಂದು

c)

ಬಲವಂದು

d)

ಎಡವ0ದು

11.

ಸುಮಿತ್ರೆಯಮ :ಸೌಮಿತ್ರಿ::ಜನಕನ ಮಗಳು---

a)

ಮಾದ್ರಿ

b)

ಸೀತೆ

c)

ಯಶೋಧರೆ

d)

ಸುಂದರಿ