wayground logo

Free Printable Worksheets

NEW

Font size

S
M
L
XL
Worksheets

ಸುತ್ತು - 3 ಕವಿ /ಲೇಖಕ

Total questions: 14

Worksheet time: 7mins

Name
Class
Date
1.

ಗುಂಪಿಗೆ ಸೇರದ ಪದ.....

a)

ಶ್ರೀ ಹರಿ ಚರಿತೆ

b)

ರಥಸಪ್ತಮಿ

c)

ರಸ ಸರಸ್ವತಿ

d)

ಉಗಮ

2.

ಡಾ. ಬನ್ನಂಜೆ ಗೋವಿಂದಾಚಾರ್ ರವರು ರಾಮಾಯಣ ಮಹಾಭಾರತ ಕಾವ್ಯಗಳನ್ನು ಕುರಿತು ಎಷ್ಟು ಗಂಟೆ ಉಪನ್ಯಾಸ ನೀಡಿದ್ದಾರೆ...

a)

25,000

b)

.30,000

c)

35,000

d)

40,000

3.

ಡಿ ಎಸ್ ಜಯಪ್ಪಗೌಡ ರವರ ಯಾವ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

a)

ಕರ್ನಾಟಕ ಗ್ರಾಮೀಣ ಸಂಸ್ಥೆಗಳು

b)

ಕರ್ನಾಟಕ ಕಡಲಾಚೆ ಸಂಪರ್ಕಗಳು

c)

ಮೈಸೂರು ಒಡೆಯರು

d)

ಕರ್ನಾಟಕದ ಕಡಲಾಚೆಯ ಸಂಪರ್ಕಗಳು

4.

ವಡ್ಡಾರಾಧನೆ ಎಷ್ಟು ಕಥೆಗಳನ್ನು ಒಳಗೊಂಡಿದೆ..

a)

28

b)

16

c)

19

d)

29

5.

ವಿನಾಯಕ ಕೃಷ್ಣ ಗೋಕಾಕರವರ ಜನನ ಕಾಲ....

a)

1936

b)

1909

c)

1030

d)

1947

6.

ನಾಡೂಜೆ ಪ್ರಶಸ್ತಿಯನ್ನು ನೀಡುವ ವಿಶ್ವವಿದ್ಯಾಲಯ.

a)

ಶಿವಮೊಗ್ಗ

b)

ಮೈಸೂರ

c)

ಹಂಪಿ

d)

ಗುಲ್ಬರ್ಗ

7.

ಗುಂಪಿಗೆ ಸೇರದೆ ಇರುವುದನ್ನು ಆರಿಸಿ...

a)

ಮೇಘದೂತ

b)

ಅರಳು ಮರಳು

c)

ಸಖೀಗೀತ

d)

ಕುಸುಮಬಾಲೆ

8.

ಕುಮಾರವ್ಯಾಸ ಭಾರತವು ಯಾವ ಷಟ್ಪದಿಯಲ್ಲಿದೆ....

a)

ಭೋಗ

b)

ಭಾಮಿನಿ

c)

ಕುಸುಮ

d)

ವಾರ್ಧಕ

9.

ಕುವೆಂಪುರವರಿಗೆ ಯಾವ ವರ್ಷ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ..

a)

1964

b)

1988

c)

1992

d)

1968

10.

ಕುಮಾರವ್ಯಾಸನಿಗಿರುವ ಬಿರುದು ಯಾವುದು...

a)

ಉಪಮಾಲೋಲ

b)

ರೂಪಕ ಸಾಮ್ರಾಜ್ಯದ ಚಕ್ರವರ್ತಿ

c)

ಷಟ್ಪದಿಗಳ ಬ್ರಹ್ಮ

d)

ರಗಳೆಯ ಕವಿ

11.

ದರಾಬೇಂದ್ರೆ ಯಾವ ಕಾಲಘಟ್ಟದ ಕವಿ...

a)

ಪ್ರಗತಿಶೀಲ

b)

ನವೋದಯ

c)

ನವ್ಯ

d)

ದಲಿತ ಬಂಡಾಯ

12.

ಜಿಎಸ್ ಶಿವರುದ್ರಪ್ಪನವರ ಪ್ರವಾಸ ಸಾಹಿತ್ಯ ಕೃತಿ ಯಾವುದು...

a)

ದೀಪದ ಹೆಜ್ಜೆ

b)

ದೇವಶಿಲ್ಪ

c)

ಮಾಸ್ಕೋದಲ್ಲಿ 22 ದಿನಗಳು

d)

ಸಾಮಾಗಾನ

13.

ಜಿಎಸ್ ಶಿವರುದ್ರಪ್ಪನವರ ಪ್ರವಾಸ ಸಾಹಿತ್ಯ ಕೃತಿ ಯಾವುದು...

a)

ದೀಪದ ಹೆಜ್ಜೆ

b)

ದೇವಶಿಲ್ಪ

c)

ಮಾಸ್ಕೋದಲ್ಲಿ 22 ದಿನಗಳು

d)

ಸಾಮಾಗಾನ

14.

ಜಿಎಸ್ ಶಿವರುದ್ರಪ್ಪನವರ ಪ್ರವಾಸ ಸಾಹಿತ್ಯ ಕೃತಿ ಯಾವುದು...

a)

ದೀಪದ ಹೆಜ್ಜೆ

b)

ದೇವಶಿಲ್ಪ

c)

ಮಾಸ್ಕೋದಲ್ಲಿ 22 ದಿನಗಳು

d)

ಸಾಮಾಗಾನ