Wayground logo

Free Printable Worksheets

Font size

S
M
L
XL
Worksheets

ಸಾಮಾನ್ಯ ಜ್ಞಾನ 2

Total questions: 10

Worksheet time: 3mins

Name
Class
Date
1.

ಜ್ಞಾನ ಪೀಠ ಪ್ರಶಸ್ತಿಯನ್ನು ಯಾವ ಸಾಧನೆಗೆ ನೀಡಲಾಗುತ್ತದೆ?

a)

ವೈದ್ಯಕೀಯ

b)

ಸಾಹಿತ್ಯ

c)

ರಾಜಕೀಯ

d)

ಸಮಾಜ ಸೇವೆ

2.

ಮೊದಲ ನೊಬೆಲ್ ಪ್ರಶಸ್ತಿಯನ್ನು ವಿತರಿಸಲಾಯಿತು?

a)

1911

b)

1907

c)

1904

d)

1901

3.

ಇತ್ತೀಚೆಗೇ ಯಾವ ರಾಜ್ಯದಲ್ಲಿ ಆಷಾಡ್ ಏಕಾದಶಿ ಹಬ್ಬವನ್ನು ಆಚರಿಸಲಾಗುತ್ತದೆ?

a)

ಕರ್ನಾಟಕ

b)

ತಮಿಳನಾಡು

c)

ಮಹಾರಾಷ್ಟ್ರ

d)

ಆಂಧ್ರ ಪ್ರದೇಶ

4.

ಇತ್ತೀಚೆಗೆ ಗುರು ಕ್ಲಿನಿಕಲ್ ಪ್ರಾಕ್ಟಿಸ್ ಗೈಡ್ಲೆನ್ಸ ಹ್ಯಾಂಡ್ ಬುಕ್ ನ್ನು ಯಾರು ಬಿಡುಗಡೆ ಮಾಡಿದರು?

a)

ಡಾ. ಹರ್ಷ್ ವರ್ಧನ್ ಸಿಂಗ್

b)

ರಾಜನಾಥ್ ಸಿಂಗ್

c)

ಡಾ. ಮನಮೋಹನ್ ಸಿಂಗ್

d)

ನಿರ್ಮಲಾ ಸೀತಾರಾಮನ್

5.

ಇತ್ತೀಚೆಗೆ ಆತ್ಮನಿರ್ಭರ್ ಇಂಡಿಯಾ ಆಫ್ ಇನ್ನೊವೇಷನ್ ಚಾಲೆಂಜನ್ನು ಆರಂಭಿಸಿದವರಾರು?

a)

ಅಮಿತ್ ಶಾ

b)

ರಾಮನಾಥ ಕೋವಿಂದ್

c)

ವೆಂಕಯ್ಯ ನಾಯ್ಡು

d)

ನರೇಂದ್ರ ಮೋದಿ

6.

ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು E-Learning ಪೋರ್ಟಲ್ ಲೀಡ್ ನ್ನು ಪ್ರಾರಂಭಿಸಿದೆ?

a)

ಮಧ್ಯ ಪ್ರದೇಶ

b)

ಪಂಜಾಬ್

c)

ದೆಹಲಿ

d)

ಹರಿಯಾಣ

7.

ಭಾರತದಲ್ಲಿ ಸಲಾರ್ ಜಂಗ್ ಮ್ಯೂಸಿಯಂ ಎಲ್ಲಿದೆ?

a)

ಬೆಂಗಳೂರು

b)

ತಿರುವನಂತಪುರಂ

c)

ಚೆನ್ನೈ

d)

ಹೈದ್ರಾಬಾದ್

8.

ಭಾರತದ ಅತೀ ದೊಡ್ಡ ಪಕ್ಷಿ ಧಾಮ ಯಾವುದು?

a)

ರಂಗನತಿಟ್ಟು ಪಕ್ಷಿ ಧಾಮ

b)

ನಲ್ ಸರೋವರ ಪಕ್ಷಿ ಧಾಮ

c)

ಚಿಲ್ಕಾ ಸರೋವರ ಪಕ್ಷಿ ಧಾಮ

d)

ಸುಲ್ತಾನ್ ಪುರ್ ಪಕ್ಷಿ ಧಾಮ

9.

ಇತ್ತೀಚೀನ ವರದಿಯ ಪ್ರಕಾರ ವಿಶ್ವದಲ್ಲಿ ಅತೀ ಹೆಚ್ಚು ಇ-ತ್ಯಾಜ್ಯ ಉತ್ಪಾದಿಸುವವರು ಯಾರು?

a)

ರಷ್ಯಾ

b)

ಭಾರತ

c)

ಚೀನಾ

d)

ಅಮೇರಿಕ

10.

ಅಂತಾರಾಷ್ಟ್ರೀಯ ಹುಲಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

a)

ಜುಲೈ 29

b)

ಜುಲೈ 22

c)

ಜುಲೈ 19

d)

ಜುಲೈ 15