NEW
Font size
Worksheetsಅಸಿ ಮಸಿ ಕೃಷಿ
Total questions: 12
Worksheet time: 6mins
ದೇಶದ ಉದ್ಧಾರ ಯಾರು ಯಾರನ್ನು ಅವಲಂಬಿಸಿದೆ ಎಂದು ಲೇಖಕರು ಹೇಳಿದ್ದಾರೆ?
ಅಸಿ ಮಸಿ ಕೃಷಿ
ರಾಜಕಾರಣಿಗಳನ್ನು
ವಿದ್ಯುತ್ ಉತ್ಪಾದನೆಯನ್ನು
ಆಣೆಕಟ್ಟುಗಳನ್ನು
ಅಸಿ ಮಸಿ ಎಂದರೇನು?
ಯುದ್ಧ,ಸಾಹಿತ್ಯ ರಚನೆ
ಕೃಷಿಕ,ಖಡ್ಗ
ಶತ್ರು, ಶಾಯಿ
ಯುದ್ಧ, ಕೃಷಿಕ
ಈ ನಾಡಿನ ಬೆನ್ನೆಲುಬು ಯಾರು?
ಸೈನಿಕ
ಸಾಹಿತಿ
ಶ್ರೀಮಂತರು
ರೈತ.
ದೇಶದ ಉದ್ಧಾರ ಕೃಷಿಯನ್ನು ಅವಲಂಬಿಸಿದೆ ಎಂದು ಯಾರು ಹೇಳುತ್ತಿದ್ದರು?
ಲೇಖಕರು
ಕಿರಿಯರು
ಯುವಕರು
ಹಿರಿಯರು
ನಮ್ಮ ದೇಶದ ರಕ್ಷಣೆ ಮಾಡುವವರು ಯಾರು?
ಪೋಲೀಸರು
ಪ್ರಧಾನ ಮಂತ್ರಿಗಳು
ಸೈನಿಕರು.
ಕೃಷಿಕರು
ನಮ್ಮ ದೇಶದ ಬಜೆಟ್ ನಲ್ಲಿ ಹೆಚ್ಚಿನ ಭಾಗವನ್ನು ಯಾವ ಇಲಾಖೆಗೆ ಮೀಸಲಿಡಲಾಗುತ್ತದೆ?
ಆರೋಗ್ಯ ಇಲಾಖೆ
ಶಿಕ್ಷಣ ಇಲಾಖೆಗೆ
ರಕ್ಷಣಾ ಇಲಾಖೆಗೆ
ಹಣಕಾಸು ಇಲಾಖೆಗೆ
ಖಡ್ಗದಿಂದ ಸಾಧಿಸಲು ಸಾಧ್ಯವಾಗದ್ದನ್ನು ಯಾವುದರ ಮೂಲಕ ಸಾಧಿಸಬಹುದು?
ಶಾಂತಿಯಿಂದ
ಪೆನ್ನಿನ ಮೂಲಕ
ಬಂದೂಕಿನಿಂದ
ಮೇಲಿನ ಎಲ್ಲವೂ
ಸಾಹಿತಿಗಳಿಗೆ ಅಪಾರ ಗೌರವ ಸಿಗಲು ಕಾರಣವೇನು?
ಬರವಣಿಗೆಯಿಂದ
ಸಾಹಿತ್ಯದಲ್ಲಿರುವ ಸತ್ವದಿಂದ
ವೇಷಭೂಷಣಗಳಿಂದ
ಮಾತಿನಿಂದ
ಯಾವಾಗ ದೇಶದ ಆಟವು ನಡೆಯದು?
ವ್ಯವಸಾಯ ಇಲ್ಲದಿದ್ದರೆ
ಹಣ ಇಲ್ಲದಿದ್ದರೆ
ಸಾಹಿತಿಗಳು ಇಲ್ಲದಿದ್ದರೆ
ಸೈನಿಕರು ಇಲ್ಲದಿದ್ದರೆ
ಯಾರನ್ನು ಎಲ್ಲರೂ ಉಪೇಕ್ಷೆ ಮಾಡುತ್ತಾರೆ?
ಸಾಹಿತಿಗಳನ್ನು
ಕೃಷಿಕರನ್ನು
ಸೈನಿಕರನ್ನು
ರಾಜಕಾರಣಿಗಳನ್ನು
ಯಾರು ಎಲ್ಲರಿಗಿಂತ ಹೆಚ್ಚು ಕಷ್ಟಪಡುತ್ತಾರೆ?
ಸೈನಿಕರು
ಬಡವರು
ರೈತರು
ಸಾಹಿತಿಗಳು
ಯಾವಾಗ ಸಾಹಿತಿಗಳು ಕೃತಜ್ಞರಾಗುವರು?
ಸಾಹಿತ್ಯ ರಚಿಸಿದಾಗ
ಕವನ ರಚಿಸಿದಾಗ
ಪ್ರಶಸ್ತಿ ಪಡೆದಾಗ
ಕೃಷಿಕರಿಗೆ ಬೇಕಾದ ಸತ್ವವನ್ನು ಸಾಹಿತ್ಯದ ಮೂಲಕ ತುಂಬುವ ಕಾರ್ಯಮಾಡಿದಾಗ
