Worksheetsಸಾಮಾನ್ಯ ಜ್ಞಾನ ರಸಪ್ರಶ್ನೆ -4
Total questions: 10
Worksheet time: 3mins
ಭಾರತದ ಮೊದಲ ಕರೋನಾ ಲಸಿಕೆಯ ಮಾನವ ಪ್ರಯೋಗವನ್ನು ಯಾವ ನಗರದಲ್ಲಿ ಏಮ್ಸ್ ಮಾಡಲಾಗಿದೆ?
ಬೆಂಗಳೂರು
ಪಾಟ್ನಾ
ಚೆನ್ನೈ
ದೆಹಲಿ
ಯಾವ ಕೋರ್ಟ್ ನಲ್ಲಿ 9 ನ್ಯಾಯಾಧೀಶರ ಶಾಶ್ವತ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ಕೋಲ್ಜಿಯಂ ಅನುಮೋದಿಸಿತು?
ಸುಪ್ರೀಂ ಕೋರ್ಟ್
ಜಿಲ್ಲಾ ಕೋರ್ಟ್
ತಾಲ್ಲೂಕ ಕೋರ್ಟ್
ಹೈಕೋರ್ಟ್
ರೈಲು ಸಂಪರ್ಕವಿಲ್ಲದ ಈಶಾನ್ಯ ಭಾರತದ ಏಕೈಕ ರಾಜ್ಯ ಯಾವುದು?
ಅಸ್ಸಾಂ
ಮಿಜೋರಾಂ
ಸಿಕ್ಕಿಂ
ಅರುಣಾಚಲ ಪ್ರದೇಶ
1kg ವಸ್ತುವಿನ ತೂಕ ಎಷ್ಟು ನ್ಯೂಟನ್ ಆಗುತ್ತದೆ?
9N
8N
8.9N
9.8N
ಭಾರತದ ಅತಿ ಹೆಚ್ಚು ಸೆಣಬನ್ನು ಉತ್ಪಾದಿಸುವ ರಾಜ್ಯ ಯಾವುದು?
ಪಶ್ಚಿಮ ಬಂಗಾಳ
ರಾಜಸ್ತಾನ
ಮಹಾರಾಷ್ಟ್ರ
ತಮಿಲನಾಡು
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
10 ಸೆಪ್ಟೆಂಬರ್
11 ಅಕ್ಟೋಬರ
11 ಸೆಪ್ಟೆಂಬರ್
10 ಅಕ್ಟೋಬರ
ಗೋರುಮಾರ ರಾಷ್ಟ್ರೀಯ ಉದ್ಯಾನ ಎಲ್ಲಿದೆ?
ಹಿಮಾಚಲ ಪ್ರದೇಶ
ಉತ್ತರಾಖಂಡ
ಪಶ್ಚಿಮ ಬಂಗಾಳ
ಕೇರಳ
ಕೃಪ ಶಂಕರ ಬಿಷನೋಯಿ ಯಾವ ಕ್ರೀಡೆಯೊಂದಿಗೆ ಸಂಬಂಧ ಹೊಂದಿದ್ದಾರೆ?
ಈಜು
ಅರ್ಚರಿ
ಕಬಡ್ಡಿ
ಕುಸ್ತಿ
ಇತ್ತೀಚೆಗೆ " ಶುಶಾಂತ ಸಿಂಗ್ ರಜಪೂತ್" ನಿಧನರಾದರು. ಅವರು ಯಾರು?
ರಾಜಕಾರಣಿ
ಆಟಗಾರ
ನಟ
ಗಾಯಕ
'ಘರ್ ಘರ್ ರೇಷನ್ ಯೋಜನೆ ' ಯನ್ನು ಯಾವ ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಾರಂಭಿಸಿದೆ?
ದೆಹಲಿ
ಲಡಾಕ್
ಆಂಧ್ರ ಪ್ರದೇಶ
ಕರ್ನಾಟಕ
