wayground logo

Free Printable Worksheets

NEW

Font size

S
M
L
XL
Worksheets

ಕನ್ನಡದ ಮೌಲ್ವಿ ಗದ ರಸಪ್ರಶ್ನೆ ಭಾಗ ೨

Total questions: 20

Worksheet time: 10mins

Name
Class
Date
1.

ರಾಮಸ್ವಾಮಿ ಅಯ್ಯಂಗಾರ್ ಅವರು ಈ ನಾಯಕ ನ ಜೊತೆಗೆ ನೇರ ಸಂಪರ್ಕ ಹೊಂದಿದ್ದರು

a)

ಜವಹರಲಾಲ್ ನೆಹರು

b)

ಸರ್ದಾರ್ ಪಟೇಲ್

c)

ಬಾಬಾ ಸಾಹೇಬ್ ಅಂಬೇಡ್ಕರ್

d)

ಮಹಾತ್ಮ ಗಾಂಧಿ

2.

"ಕನ್ನಡ ಮೌಲ್ವಿ ಗದ್ಯ ದ ಆಕರ ಕೃತಿ ಇದು

a)

ಕನ್ಯಾ ಕುಮಾರಿ ಮತ್ತು ಇತರ ಕಥೆಗಳು

b)

ಗರುಡಗಂಬದ ದಾಸಯ್ಯ

c)

ನಮ್ಮ ಊರನ ರಸಿಕರು

d)

ಅಮೆರಿಕ ದಲ್ಲಿ ಗೊರೂರು

3.

ಗೊರೂರು ರಾಮಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದ ವಿಶ್ವ ವಿದ್ಯಾಲಯ ಇದು

a)

ಬೆಂಗಳೂರು ವಿ.ವಿ

b)

ಮೈಸೂರು ವಿಶ್ವವಿದ್ಯಾನಿಲಯ

c)

ಕುವೆಂಪು ವಿಶ್ವ ವಿದ್ಯಾಲಯ

d)

ಮಂಗಳೂರು ವಿಶ್ವವಿದ್ಯಾನಿಲಯ

4.

ಕನ್ನಡದ ಮೌಲ್ವಿ ಅವರ ಪ್ರಕಾರ ಎಲ್ಲಾ ಧರ್ಮದ ಗ್ರಂಥಗಳು ಸಾರುವುದಾತ್ತ ತತ್ತ್ವ ಇದೆ

a)

ಮಾನವನಮುಕ್ತಿ

b)

ಮಾನವರು ದೇವರಲ್ಲಿ ನಂಬಿಕೆ ಹೊಂದಿರಬೇಕು

c)

ವ್ಯಕ್ತಿ ಯಾವುದಾದರೂ ಒಂದು ಧರ್ಮ ಪಾಲಿಸಬೇಕು

d)

ಮನುಷ್ಯ ಒಳ್ಳೆಯವನಾಗಿರ ಬೇಕು.

5.

೧೯೮೨ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ ಇದು

a)

ಶಿವಮೊಗ್ಗ

b)

ಶಿಕಾರಿಪುರ

c)

ಶಿರಸಿ

d)

ಶಿವಪುರ

6.

ಕನ್ನಡದ ಮೌಲ್ವಿ ಅವರ ಕೈಯಲ್ಲಿ ಇದ್ದ ಗ್ರಂಥ ಇದು

a)

ರಾಮಾಯಣ ದರ್ಶನಂ

b)

ಕುಮಾರವ್ಯಾಸ ಭಾರತ

c)

ಖುರಾನ್

d)

ಉಮರನ ಒಸಗೆ

7.

ಲೇಖಕರು ಪ್ರಯಾಣ ಮಾಡಿದ ವಾಹನ ಇದು

a)

ರೈಲು

b)

ಕಾರು

c)

ಬೈಕ್

d)

ಬಸ್ಸು

8.

ಲೇಖಕರು ಪ್ರಯಾಣಿಸುತ್ತಿದ್ದ ಬಸ್ ಗೆ ಹತ್ತಿದ ಮುಸಲ್ಮಾನ ವ್ಯಕ್ತಿ ಯ ವಯಸ್ಸು ಇಷ್ಟು ಇರಬಹುದು

a)

೬೦ ರಿಂದ ೬೬ ವರ್ಷಗಳು

b)

೫೦ ರಿಂದ ೫೫ ವರ್ಷಗಳು

c)

೫೫ ರಿಂದ ೫೮ ವರ್ಷಗಳು

d)

೫೦ ರಿಂದ ೬೦ ವರ್ಷ ಗಳು

9.

ಮೌಲ್ವಿ ಅವರು ನೋಡುಗರಿಗೆ ಹೀಗೆ ಕಾಣುತ್ತಿದ್ದ ರು

a)

ಹುಡುಗನಂತೆ

b)

ಸಹಕಲಾವಿದನಂತೆ

c)

ಸಂಸಾರಿಯಂತೆ

d)

ಮರ್ಯಾದಸ್ಥ ಸಗೃಹಸ್ಥನಂತೆ

10.

ಹದಿನಾರಾಣೆ" ಎಂದರೆ?

a)

ಐದು ರೂಪಾಯಿಗಳು

b)

ಒಂದು ರೂಪಾಯಿ

c)

ಐವತ್ತು ಪೈಸೆ

d)

ಎಂಟಾಣೆ

11.

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಹಳ್ಳಿ ಯಲ್ಲಿ ಯಕ್ಷಗಾನದ ಶ್ರೀ ಕೃಷ್ಣ ನ ಪಾತ್ರವನ್ನು ಅತ್ಯುತ್ಕೃಷ್ಠ ವಾಗಿ ಅಭಿನಯಿಸುತ್ತಿದ್ದವರು

a)

ರೈತರು

b)

ಗೊರೂರು

c)

ಮೌಲ್ವಿ ಯವರು

d)

ಹೊಸಕೇರಿಯ ಹುಸೇನ್

12.

ಕೃಷ್ಣ ನ ಪಾತ್ರದಾರಿಯ ಅಮೋಘ ಅಭಿನಯಕಂಡು ಬೆರಗಾಗಿ '"ಕೃಷ್ಣ ಪರಮಾತ್ಮ ಕಾಪಾಡಪ್ಪ ಎಂದು ಕೈಮುಗಿದು ನಿಲ್ಲುತ್ತಿದಗನಿಲ್ಲುತ್ತಿದವರು

a)

ಜನರು

b)

ಮಹಿಳೆಯರು

c)

ವೃಧ್ಧರು

d)

ವೈದಿಕ ಧರ್ಮದ ವೃದ್ಧ ಸ್ತ್ರೀ ಯರು

13.

ಲೇಖಕರು ಮೌಲ್ವಿ ಅವರ ಬಳಿ ಹೋಗಿ ನೋಡಿದಾಗ ಅವರು ಓದುತ್ತಿದ್ದ ಕುಮಾರವ್ಯಾಸ

ಭಾರತದ ಭಾಗ ಇದು.

a)

ಅರಣ್ಯ ಪರ್ವ

b)

ಉದ್ಯೋಗ ‌‌ಪರ್ವ

c)

ವಿರಾಠ ಪರ್ವ

d)
14.

ಹೊಸಕೆರಿಯ ಹುಸೇನ್ ಹಳೆಯ ಲ್ಲಿ ಈ ರೀತಿಯಲ್ಲಿ ಹೆಸರಾಗಿದ್ದನು

a)

ನಟನಾ ವಿಶಾರದ

b)

ನಟಭಯಂಕರ

c)

ಹುಸೇನ್ ಕೃಷ್ಣ

d)

ಹುಸೇನ್ ಬೈಯ್ಯಾ

15.

ಜಾತಿ,ಭಾಷೆ,ಪ್ರಾಂತ್ಯ ಗಳ ಗೊಂದಲದ ಅಂದ ಕಾಲದಲ್ಲಿ ಮುಳುಗಿದ್ದವರಿಗೆ ಕನ್ನಡದ ಮೌಲ್ವಿ ಕಂಡು------ ಹೊಳೆದಂತೆ ಆಯ್ತು

a)

ಉತ್ತರ ಹೊಳೆದಂತೆ

b)

ಮಿಂಚು ಹೊಳೆ ದಂತೆ

c)

ಬೆಳಕು ಚೆಲ್ಲುವ ೦ತೆ

d)

ಸಿಡಿಲು ಬಡಿದಂತೆ

16.

ಮೌಲ್ವಿ ಕನ್ನಡ ಕಲಿತಿರುವುದು --------ತರಗತಿ ವರೆಗೆ

a)

೧೦ನೆಯ ತರಗತಿ

b)

೯ನೆಯ ತರಗತಿ

c)

೩ನೆಯತರಗತಿ

d)

೫ನೆಯ ತರಗತಿ

17.

ಮೌಲ್ವಿ ಅವರ ವೃತ್ತಿ ಇದಾಗಿತ್ತು

a)

ಉಪನ್ಯಾಸ ಕ

b)

ಪ್ರೌಢಶಾಲಾ ಶಿಕ್ಷಕರು

c)

ಪ್ರಾಂಶುಪಾಲರಾಗಿ

d)

ಶಾಲಾ ಉಪಧ್ಯಾಯರಾಗಿ

18.

ಮೌಲ್ವಿ ಅವರು ಕಲಿತದ್ದು ಉರ್ದು, ಕಲಿ ಸದ್ದು?

a)

ಇಂಗ್ಲಿಷ್

b)

ಉರ್ದು

c)

ಕನ್ನಡ

d)

ಹಿಂದಿ

19.

ಮೌಲ್ವಿ ಅವರ ಪ್ರಕಾರ ಜಗತ್ತಿನಲ್ಲಿ ಎಲ್ಲಾ ರೀತಿಯ ಧರ್ಮ ಗಳು ಮತ್ತು ಮತಗಳು ಇರಬೇಕು ಇಲ್ಲ ದಿದ್ದರೆ? ಜಗತ್ತು

a)

ಬೆಳಕಾಗುತ್ತದೆ

b)

ರಸಹೀನವಾಗುತ್ತದೆ

c)

ಬರಡಾಗುತ್ತದೆ

d)

ಕತ್ತಲಾಗುತ್ತದೆ

20.

ಎಲ್ಲಾ ರೀತಿಯ ಮತಗಳಲ್ಲಿ

ಯೂ --------ಗಳಿವೆ

a)

ಕಥೆಗಳಿವೆ

b)

ಉಪದೇಶ ಗಳಿವೆ

c)

ಉದಾತ್ತ ತತ್ತ್ವ ಗಳಿವೆ

d)

ಪಾತ್ರಗಳಿವೆ