wayground logo

Free Printable Worksheets

NEW

Font size

S
M
L
XL
Worksheets

QUIZ-6 9th KANNADA (2020-2021)

Total questions: 20

Worksheet time: 10mins

Name
Class
Date
1.

ಆದರ್ಶ ಶಿಕ್ಷಕ ಸರ್ವೆಪಲ್ಲಿ ರಾಧಾಕೃಷ್ಣನ್ ಪಾಠದ ಲೇಖಕರು ಯಾರು

a)

ವಿ ಕೃ ಗೋಕಾಕ್

b)

ಸಮಿತಿ ರಚನೆ

c)

ಕುವೆಂಪು

d)

ಬೇಂದ್ರೆ

2.

ಆದರ್ಶ ಶಿಕ್ಷಕ ಸರ್ವೆಪಲ್ಲಿ ರಾಧಾಕೃಷ್ಣನ್ ಪಾಠದ ಆಕರಗ್ರಂಥ ಯಾವುದು?

a)

ಚಿತ್ರಗಳು ಪತ್ರಗಳು

b)

ನಗುಚಂದ್ರ

c)

ಅಬುವಿನಿಂದ ಬಾರಾಮಕ್ಕೆ

d)

ಅಮೇರಿಕ ಯಾತ್ರೆ

3.

ರಾಧಾಕೃಷ್ಣನ್ ಅವರ ಹುಟ್ಟೂರು ಯಾವುದು

a)

ನೆಲ್ಲೂರು

b)

ತಿರುತ್ತಣಿ

c)

ಕೊಟ್ಟಾಯಂ

d)

ಮೈಸೂರು

4.

ರಾಧಾಕೃಷ್ಣನ್ ಅವರು ಯಾವಾಗ ಜನಿಸಿದರು?

a)

ಸೆಪ್ಟೆಂಬರ್ 5 1880

b)

ಸೆಪ್ಟೆಂಬರ್ 5 1888

c)

ಸೆಪ್ಟೆಂಬರ್ 5 1980

d)

ಸೆಪ್ಟೆಂಬರ್ 5 1988

5.

ರಾಧಾಕೃಷ್ಣನ್ ಅವರ ತಂದೆಯ ಹೆಸರೇನು?

a)

ರಾಮಸ್ವಾಮಿ

b)

ವೀರಸ್ವಾಮಿ

c)

ಕುಮಾರಸ್ವಾಮಿ

d)

ರಮಾನಾಥ

6.

ರಾಧಾಕೃಷ್ಣನ್ ಅವರ ತಾಯಿಯ ಹೆಸರೇನು?

a)

ರಾಮಮ್ಮ

b)

ಚಂದಮ್ಮ

c)

ಸೀತಮ್ಮ

d)

ಶಿವಕಾಮು

7.

ರಾಧಾಕೃಷ್ಣನ್ ಅವರ ಹೆಂಡತಿಯ ಹೆಸರೇನು?

a)

ಸೀತಮ್ಮ

b)

ಗೌರಮ್ಮ

c)

ಶಿವಕಾಮು

d)

ಶಾಂತಮ್ಮ

8.

ರಾಧಾಕೃಷ್ಣನ್ ಅವರ ತಂದೆಗೆ ಮಗನಿಗೆ ಏನು ಕಲಿಸಬೇಕು ಎಂಬ ಅಪೇಕ್ಷೆ ಇತ್ತು?

a)

ವ್ಯಾಕರಣ

b)

ಇಂಗ್ಲಿಷ್

c)

ಸಂಸ್ಕೃತ

d)

ತಮಿಳು

9.

ರಾಧಾಕೃಷ್ಣನ್ ಅವರ ಹೈಸ್ಕೂಲ್ ಶಿಕ್ಷಣ ಎಲ್ಲಿ ಕಲಿತರು?

a)

ಸೆಂಟ್ ಜೋಸೆಫ್

b)

ಸೆಂಟ್ ಜಾನ್

c)

ಹರ್ಮನ್ಸ್ ಬರ್ಗ್

d)

ಸೆಂಟ್ ಆಂಬ್ರೋಸ್

10.

ರಾಧಾಕೃಷ್ಣನ್ ಅವರ ಬಿ ಎ ಪೂರ್ವದ 2 ವರ್ಷದ ಶಿಕ್ಷಣ ಎಲ್ಲಿ ಕಲಿತರು?

a)

ಮದ್ರಾಸ್

b)

ವೆಲ್ಲೂರು

c)

ತಿರುಪತಿ

d)

ಮೈಸೂರು

11.

ರಾಧಾಕೃಷ್ಣನ್ ಅವರು ಯಾವ ವಿಷಯದಲ್ಲಿ ಎಂ ಎ ಪದವಿ ಪಡೆದರು?

a)

ರಾಜ್ಯಶಾಸ್ತ್ರ

b)

ಕನ್ನಡ

c)

ತತ್ವಶಾಸ್ತ್ರ

d)

ಸಮಾಜ ಶಾಸ್ತ್ರ

12.

ರಾಧಾಕೃಷ್ಣ ಅವರು ಯಾವ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ?

a)

ಕ್ಯಾಂಬ್ರಿಜ್

b)

ಆಕ್ಸ್ಫರ್ಡ್

c)

ಕರ್ನಾಟಕ ಯೂನಿವರ್ಸಿಟಿ

d)

ಮೈಸೂರು ಯೂನಿವರ್ಸಿಟಿ

13.

ರಾಧಾಕೃಷ್ಣನ್ ಅವರ ಪ್ರತಿಭೆಯಿಂದ ಭಾರತದ ರಾಯಭಾರಿಯಾಗಿ ಯಾವ ದೇಶಕ್ಕೆ ಹೋದರು?

a)

ಅಮೇರಿಕ

b)

ಸ್ವಿಜರ್ಲೆಂಡ್

c)

ರಷ್ಯಾ

d)

ಜಪಾನ್

14.

'ಶಿಕ್ಷಣ ಜೀವನದ ಅವಿಭಾಜ್ಯ ಅಂಗ ಎಂದು ಹೇಳಿದವರು

a)

ಸ್ಟಾಲಿನ್

b)

ನೆಹರು

c)

ರಾಧಾಕೃಷ್ಣನ್

d)

ಗಾಂಧೀಜಿ

15.

ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ಎಂದು ಯಾವ ದೇಶದ ರೇಡಿಯೋ ಪ್ರಸಾರದಲ್ಲಿ ರಾಧಾಕೃಷ್ಣನ್ ಹೇಳಿದ್ದಾರೆ

a)

ಕೆನಡಾ

b)

ರಷ್ಯಾ

c)

ಅಮೇರಿಕ

d)

ಭಾರತ

16.

ರಾಧಾಕೃಷ್ಣನ್ ಅವರ ಸೇವೆಯನ್ನು ಗುರುತಿಸಿ ಭಾರತ ಸರಕಾರ ಯಾವ ಪ್ರಶಸ್ತಿ ನೀಡಿ ಗೌರವಿಸಿದೆ?

a)

ಪರಮವಿರಚಕ್ರ

b)

ಪದ್ಮ ಭೂಷಣ

c)

ಭಾರತ ರತ್ನ

d)

ರಾಜ್ಯೋತ್ಸವ

17.

ರಾಧಾಕೃಷ್ಣನ್ ಅವರ ಜನ್ಮದಿನವನ್ನು ಯಾವ ದಿನವನ್ನಾಗಿ ಆಚರಿಸುತ್ತಾರೆ?

a)

ಇಂಜಿನಿಯರ್ಸ್ ಡೇ

b)

ಕಾರ್ಮಿಕ ದಿನಾಚರಣೆ

c)

ಶಿಕ್ಷಕರ ದಿನಾಚರಣೆ

d)

ಪರಿಸರ ದಿನಾಚರಣೆ

18.

ಇಂಗ್ಲೆಂಡ್ ನಲ್ಲಿರುವ ಹಳೆಯ ವಿಶ್ವವಿದ್ಯಾನಿಲಯ ಯಾವುದು?

a)

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ

b)

ಕೇಂಬ್ರಿಜ್

c)

ಆಕ್ಸ್ಫರ್ಡ್

d)

ತಕ್ಷಶಿಲಾ

19.

'ಅಮರ' ಪದದ ಅರ್ಥ

a)

ನಾಶ

b)

ಶಾಶ್ವತ

c)

ಕಠಿಣ

d)

ಮಾಮರ

20.

ಭಾರತ ಸರಕಾರ ನೀಡುವ ಅತ್ತ್ಯುನ್ನತ ಪ್ರಶಸ್ತಿ ಯಾವುದು?

a)

ಶಾಂತಿ ಪುರಸ್ಕಾರ

b)

ಜ್ಞಾನಪೀಠ

c)

ಭಾರತರತ್ನ

d)

ನೋಬೆಲ್