Worksheetsಕಾಗುಣಿತ
Total questions: 10
Worksheet time: 7mins
Name
Class
Date
1.
”ಇ’ ಸ್ವರ ಚಿಹ್ನೆಯನ್ನು ಹೊಂದಿರುವ ಪದ
a)
ನೂಕು
b)
ಕೀಲಿ
c)
ಬಿಳಿ
d)
ಬಾಲಕ
2.
ಬಾಗಿಲು - ಈ ಪದ ಅಕ್ಷರಗಳಲ್ಲಿ ಇರುವ ಸ್ವರಚಿಹ್ನೆಗಳು
a)
ಇ, ಈ , ಊ
b)
ಆ, ಅ, ಉ
c)
ಆ, ಇ, ಉ
d)
ಆ, ಈ, ಉ
3.
ಗೃಹ - ಈ ಪದವನ್ನು ಬಿಡಿಸಿದಾಗ
a)
ಗ್ + ಐ, ಹ್ + ಅ
b)
ಗ್ + ರು, ಹ್ + ಅ
c)
ಗ್ + ಋ, ಹ್ + ಅ
d)
ಗ್ + ಔ, ಹ್ + ಅ
4.
ಬಗೀಲು ಹಕು - ಈ ವಾಕ್ಯದ ಸರಿಯಾದ ರೂಪ
a)
ಬಾಗಿಲು ಹಾಕು
b)
ಬಗೀಲು ಹಾಕು
c)
ಬಾಗೀಲು ಹಕು
d)
ಬಗಾಲು ಹಾಕು
5.
ಇದು ’ಈ’ ಸ್ವರ ಚಿಹ್ನೆಗೆ ಉದಾಹರಣೆ ಅಲ್ಲ
a)
ದೀಪ
b)
ಸೀತಾ
c)
ನೀಲಿ
d)
ಕಲಿ
6.
ಬಗೀಲು ಹಕು - ಈ ವಾಕ್ಯದ ಸರಿಯಾದ ರೂಪ
a)
ಬಾಗಿಲು ಹಾಕು
b)
ಬಗೀಲು ಹಾಕು
c)
ಬಾಗೀಲು ಹಕು
d)
ಬಗಾಲು ಹಾಕು
7.
ಗೃಹ - ಈ ಪದವನ್ನು ಬಿಡಿಸಿದಾಗ
a)
ಗ್ + ಐ, ಹ್ + ಅ
b)
ಗ್ + ರು, ಹ್ + ಅ
c)
ಗ್ + ಋ, ಹ್ + ಅ
d)
ಗ್ + ಔ, ಹ್ + ಅ
8.
ವೈಭವ - ಈ ಪದದಲ್ಲಿ ವೈ ಅಕ್ಷರದಲ್ಲಿ ಸೇರಿರುವ ಸ್ವರ----------
a)
ಔ
b)
ಐ
c)
ಋ
d)
ಎ
9.
ಒಂದು ವ್ಯಂಜನಕ್ಕೆ ಒಂದು ಸ್ವರ ಸೇರಿದಾಗ ------ಆಗುತ್ತದೆ.
a)
ಅಕ್ಷರ
b)
ವರ್ಣ
c)
ಗುಣಿತಾಕ್ಷರ
d)
ಒತ್ತಕ್ಷರ
10.
ಗುಣಿತಾಕ್ಷರ ಎಂಬುದಕ್ಕೆ ಇನ್ನೊಂದು ಪದ ----------
a)
ವರ್ಣಮಾಲೆ
b)
ಒತ್ತಕ್ಷರ
c)
ಅರ್ಕಾವಳಿ
d)
ಗುಣಿತಾಕ್ಷರ
100 %
