NEW
Font size
Worksheetsಕನ್ನಡ ರಸಪ್ರಶ್ನೆ-1
Total questions: 10
Worksheet time: 5mins
ಬೆಡಗಿನ ತಾಣ ಜಯಪುರ ಇದು ಸಾಹಿತ್ಯದ ಈ ಪ್ರಕಾರವಾಗಿದೆ.
ಸಣ್ಣಕಥೆ
ಕಥನಕವನ
ಪ್ರವಾಸ ಕಥನ
ಜೀವನ ಚರಿತ್ರ
ಬೆಡಗಿನ ತಾಣ ಜಯಪುರ ಪಾಠದ ಆಕರ ಕೃತಿ ಇದಾಗಿದೆ.
ಬೆಟ್ಟದ ಜೀವ
ಚೋಮನ ದುಡಿ
ಯಕ್ಷಗಾನ ಬಯಲಾಟ
ಅಬುವಿನಿಂದ ಬರಾಮಕ್ಕೆ
ಕಾರಂತ ಈ ಕೃತಿಗೆ ಜ್ಞಾನಪೀಠ ಪುರಸ್ಕಾರ ದೊರೆತಿದೆ.
ಚೋಮನದುಡಿ
ಮೂಕಜ್ಜಿಯ ಕನಸುಗಳು
ಬೆಟ್ಟದ ಜೀವ
ಅಪೂರ್ವ ಪಶ್ಚಿಮ
ದೇಶ ಸುತ್ತಿ ನೋಡು-ಈ ಗಾದೆಯ ಉತ್ತರಾರ್ಧ
ಊಟ ಮಾಡಿ ನೋಡು
ಮನೆ ಕಟ್ಟಿ ನೋಡು
ಕೋಶ ಓದಿ ನೋಡು
ಕಥೆ ಕೇಳಿ ನೋಡು
ಜಯಪುರದ ಪೂರ್ವದ ರಾಜಧಾನಿ ಇದಾಗಿದೆ.
ರಾಜಸ್ಥಾನ
ಜಂತ್ರ-ಮಂತ್ರ
ನವದೆಹಲಿ
ಅಂಬೇರಾ
ಜಯಪುರದ ವಾಸ್ತು ರಚನೆಯ ಮೇಲೆ ಕಾರಂತರಿಗೆ ಮೋಹವೇಕೆಂದರೆ
ವಿಭಿನ್ನ ದೇಶಗಳ ವರ್ಣಮಯ ಕಟ್ಟಡಗಳು
ಎಲ್ಲವೂ ಒಂದೇ ಶೈಲಿಯ ದೇಶೀ ವಾಸ್ತು ರಚನೆ
ಪ್ರಾಚೀನ ಕಾಲದ ವಿವಿಧ ರೀತಿಯ ವಾಸ್ತುಶೈಲಿ
ದೇಶೀಯವಾದ ಬೇರೆ ಬೇರೆ ವಾಸ್ತು ಶೈಲಿ
ಜಯಪುರದ ಜನರಿಗೇ ಈ ಬಣ್ಣಗಳೆಂದರೆ ಪ್ರಾಣ
ಕೇಸರಿ-ಬಿಳಿ-ಹಸಿರು
ಕೆಂಪು-ನೀಲಿ-ಹಸಿರು
ಬಿಳಿ-ಕಪ್ಪು-ಹಳದಿ
ಕೆಂಪು-ಕಿತ್ತಳೆ-ಹಳದಿ
ಕಾರಂತರು ಅಂಬೇರಾಕ್ಕೆ ಹೋಗಿದ್ದು
ಟಾಂಗಾ ಗಾಡಿಯಲ್ಲಿ
ಬಸ್ಸಿನಲ್ಲಿ
ಕಾಲ್ನಡಿಗೆಯಲ್ಲಿ
ಎತ್ತಿನ ಗಾಡಿಯಲ್ಲಿ
ಮೀರಾಬಾಯ ಆರಾಧ್ಯ ದೇವರು
ಮಹಾದೇವ
ಗಿರಿಧರ ನಾಗರ
ಗಣಪತಿ
ಪಾರ್ವತಿ
ರಜಪುತಾನದ ಸ್ತ್ರೀಯರಿಗೆ ಪ್ರೇರಣೆಯಾದ ಪಕ್ಷಿಯೆಂದರೆ
ನವಿಲು
ಕೋಗಿಲೆ
ಕೋಳಿ
ಕಾಗೆ
