wayground logo

Free Printable Worksheets

NEW

Font size

S
M
L
XL
Worksheets

Sarvepalli

Total questions: 15

Worksheet time: 3mins

Name
Class
Date
1.

೧. ಆದರ್ಶ ಶಿಕ್ಷಕ ರಾಧಾಕ್ರಿಷ್ಣನ್ ಗದ್ಯಭಾಗವು ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ.

a)

ಆತ್ಮಕಥೆ

b)

ಪ್ರಬಂಧ

c)

ವ್ಯಕ್ತಿಚಿತ್ರಣ

d)

ಜೀವನಚರಿತ್ರೆ

2.

೨. ರಾಧಾಕ್ರಿಷ್ಣನ್ ಇದರ ಫಲವಾಗಿ ಪರಿವರ್ತನಾಶೀಲ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರೆನಿಸಿದರು.

a)

ವಿದ್ವತ್ ತಪದ

b)

ಅನುಭವದ

c)

ಸದ್ಗುಣಗಳ

d)

ಭೋಧನಾಶೈಲಿಯ

3.

೩. ರಾಧಾಕ್ರಿಷ್ಣನ್ ತಮಿಳುನಾಡಿನ ಗಡಿಯಲ್ಲಿರುವ ಈ ಪುಟ್ಟ ಗ್ರಾಮದಲ್ಲಿ ಜನಿಸಿದರು.

a)

ಮದರಾಸು

b)

ಸೇಲಂ

c)

ತಿರುತ್ತಣಿ

d)

ತಿರುನಲ್ವೇಲಿ

4.

೪.ವೀರಸ್ವಾಮಿಯವರಿಗೆ ತಮ್ಮ ಮಗ ಈ ಭಾಷೆಯನ್ನು ಕಲಿಯಲಿ ಎಂಬ ಅಪೇಕ್ಷೆ ಇತ್ತು.

a)

ತಮಿಳು

b)

ತೆಲುಗು

c)

ಇಂಗ್ಲೀಷ್

d)

ಸಂಸ್ಕ್ರತ

5.

೫. ಇದು ರಾಧಾಕ್ರಿಷ್ಣನ್ ರವರ ಆಸಕ್ತಿಯ ವಿಷಯವಾಗಿತ್ತು.

a)

ಇತಿಹಾಸ

b)

ಭೌತಶಾಸ್ತ್ರ

c)

ವೈದ್ಯಕೀಯಶಾಸ್ತ್ರ

d)

ತತ್ವಶಾಸ್ತ್ರ

6.

೬. ರಾಧಾಕ್ರಿಷ್ಣನ್ ರವರು ಈ ವಿ.ವಿ.ಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

a)

ಬನಾರಸ್

b)

ಕೇಂಬ್ರಿಡ್ಜ್

c)

ಆಕ್ಸ್ ಫರ್ಡ್

d)

ಪ್ರೆಸಿಡೆನ್ಸಿ

7.

೭. ರಾಧಾಕ್ರಿಷ್ಣನ್ ಭಾರತದ ರಾಷ್ಟ್ರಪತಿಯಾಗಿದ್ದಾಗ ಅವರು ಪಡೆಯುತ್ತಿದ್ದ ವೇತನ.

a)

ಹತ್ತುಸಾವಿರ

b)

ಹದಿನೈದುಸಾವಿರ

c)

ಎರಡುಸಾವಿರ

d)

ಎಂಟುಸಾವಿರ

8.

೮. ಭಾರತೀಯ ವಿದ್ಯಾಭವನವು ರಾಧಾಕ್ರಿಷ್ಣನ್ ರವರಿಗೆ ನೀಡಿದ ಬಿರುದು ಇದು

a)

ಭಾರತರತ್ನ

b)

ಉತ್ತಮಶಿಕ್ಷಕ

c)

ಬ್ರಹ್ಮವಿದ್ಯಾಭಾಸ್ಕರ

d)

ವಿದ್ಯಾವಾಚಸ್ಪತಿ

9.

೯. ಇವರು ರಾಧಾಕ್ರಿಷ್ಣನ್ ರವರನ್ನು ಮಾಸ್ಕೋದಲ್ಲಿ ಭಾರತದ ರಾಯಭಾರಿಯನ್ನಾಗಿ ನೇಮಿಸಿದರು

a)

ಮಹಾತ್ಮಗಾಂಧಿ

b)

ಇಂದಿರಾಗಾಂಧಿ

c)

ಜವಹರಲಾಲ್ ನೆಹರು

d)

ಲಾಲ್ ಬಹಾದ್ದೂರ್ ಶಾಸ್ತ್ರಿ

10.

೧೦. ರಾಧಾಕ್ರಿಷ್ಣನ್ ಇದನ್ನು ಮಾನವ ಜೀವನದ ಅವಿಭಾಜ್ಯ ಅಂಗ ಎಂದು ಕರೆದಿದ್ದಾರೆ.

a)

ಹಣವನ್ನು

b)

ಶಿಕ್ಷಣವನ್ನು

c)

ದೈಹಿಕ ಶ್ರಮವನ್ನು

d)

ಜೀವನದ ಅನುಭವಗಳನ್ನು

11.

೧೧. ರಾಧಾಕ್ರಿಷ್ಣನ್ ರವರು ಗೌರವ ಡಾಕ್ಟರೇಟ್ ಪದವಿಯನ್ನು ಈ ವಿ. ವಿ.ಯಿಂದ ಪಡೆದರು.

a)

ದೆಹಲಿ

b)

ವೂರ್ಸ್

c)

ಮದ್ರಾಸ್

d)

ಬ್ರಸೆಲ್ಸ್ ಫ್ರೀ

12.

೧೨. ರಾಧಾಕ್ರಿಷ್ಣನ್ ರವರು ಯಾವಾಗಲೂ ಈ ಬಣ್ಣದ ರೇಷ್ಮೆಯ ನಿಲುವಂಗಿಯನ್ನು ಧರಿಸುತ್ತಿದ್ದರು.

a)

ಕೆಂಪು

b)

ಹಸಿರು

c)

ಬಿಸ್ಕೆಟ್

d)

ಬಿಳಿ

13.

೧೩. ರಾಧಾಕ್ರಿಷ್ಣನ್ ರವರ ಕಣ್ಣೋಟದ ಭಾವನೆ ಹೀಗಿತ್ತು.

a)

ತುಂಟತನ

b)

ಬೇಸರ

c)

ಸಮಸ್ಯೆಯ ಒಳಹೋಗುವ

d)

ವಿಷಾದದ

14.

೧೪. ರಾಧಾಕ್ರಿಷ್ಣನ್ ರವರು ಬರೆದ ಕ್ರಿತಿಯನ್ನು ಗುರುತಿಸಿ.

a)

ದಿ ಹಿಂದೂ ವ್ಯೂ ಆಫ್ ಲೈಫ್

b)

ಅನ್ ಟು ದಿಸ್ ಲಾಸ್ಟ್

c)

ಹಿಂದೂ ಧರ್ಮ ಸಿದ್ಧಾಂತ

d)

ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ

15.

೧೫. ರಾಧಾಕ್ರಿಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನವೆಂದು ಈ ಇಸವಿಯಲ್ಲಿ ಘೋಷಿಸಲಾಯಿತು.

a)

೧೯೬೧

b)

೧೯೬೨

c)

೧೯೬೩

d)

೧೯೬೪