NEW
Font size
S
M
L
XL
Worksheetsಕನ್ನಡ -8
Total questions: 10
Worksheet time: 5mins
Name
Class
Date
1.
ಮಂಕುತಿಮ್ಮನ ಕಗ್ಗದ ನಾಯಕ "ತಿಮ್ಮ"
a)
ಸರಿ
b)
ತಪ್ಪು
2.
"ಎಲ್ಲರೊಳಗೆ" ಯಾವ ಸಂಧಿ?
a)
ಲೋಪ
b)
ಆಗಮ
c)
ಆದೇಶ
d)
ಗುಣ
3.
"ನಿದ್ದೆ ಎಚ್ಚರಗಳಲಿ ಪೊರೆವ ಕೈ ದುಡಿಯುತಿದೆ" ಇದು ಯಾರ ಕೈ?
a)
ತಾಯಿ
b)
ದೇವರು
c)
ರೈತ
d)
ಶರಣರು
4.
ಅಮುಗೆ ರಾಯಮ್ಮಳಿಗೆ ಯಾರ ಮುಖ ನೋಡಲಾಗದು?
a)
ಮಾವಿಲಾರ
b)
ಸೋಲಿಗರ
c)
ಶರಣರ
d)
ಗಾವಿಲರ
5.
ಆಯ್ದಕ್ಕಿ ಮಾರಯ್ಯನ ಅಂಕಿತ "ಅಮುಗೇಶ್ವರ"
a)
ಸರಿ
b)
ತಪ್ಪು
6.
ಭಾಮಿನಿ ಷಟ್ಪಧಿಯಲ್ಲಿ ಮೊದಲನೇ ಸಾಲಿನಲ್ಲಿ 4 ಮಾತ್ರೆಯ ಎಷ್ಟು ಗಣಗಳಿರುತ್ತವೆ?
a)
1
b)
2
c)
3
d)
4
7.
"ರಾಜ್ಯೋತ್ಸವ" ಯಾವ ಸಂಧಿ?
a)
ಸವರ್ಣ ದೀರ್ಘ ಸಂಧಿ
b)
ಗುಣ ಸಂಧಿ
c)
ಜಸ್ತ್ವ ಸಂಧಿ
d)
ವೃದ್ಧಿ ಸಂಧಿ
8.
ಇವರಲ್ಲಿ "ಪ್ರೇಮ ಕವಿ" ಯಾರು?
a)
ಕೆ.ಎಸ್.ನರಸಿಂಹ ಸ್ವಾಮಿ
b)
ಲಕ್ಷ್ಮಿನಾರಾಯಣ ಭಟ್ಟ
c)
ಅಲ್ಲಮ ಪ್ರಭು
d)
ಯಾರೂ ಅಲ್ಲ
9.
ಭಾಮಿನಿ ಷಟ್ಪಧಿಯ 3&6 ಸಾಲುಗಳಲ್ಲಿ ಒಟ್ಟು ಎಷ್ಟು ಮಾತ್ರೆಗಳಿರುತ್ತವೆ?
a)
44
b)
42
c)
46
d)
52
10.
ದಾದೇರು ಹುಡುಗಿಯನ್ನು ಕರೆತರಲು "ಗೋಗರೆದರು". ಇಲ್ಲಿ ಗೋಗರೆದರು ಎಂದರೇನು?
a)
ಆಲಾಪಿಸಿದರು
b)
ಜ್ಞಾಪಿಸಿಕೊಂಡರು
c)
ನೋಡಿಕೊಂಡರು
d)
ಬೇಡಿಕೊಂಡರು
Reset
