wayground logo

Free Printable Worksheets

Font size

S
M
L
XL
Worksheets

ಸಂಧಿಗಳು

Total questions: 15

Worksheet time: 1hrs 15mins

Name
Class
Date
1.

'ಹೋಗೆಂದು ' ಇದು ಯಾವ ಸಂಧಿಗೆ ಉದಾಹರಣೆ?

a)

ಆಗಮ

b)

ಆದೇಶ

c)

ಲೋಪ

d)

ಸವರ್ಣ

2.

ಎಣಿಕೆಯಿಲ್ಲದ ಇದು ಯಾವ ಸಂಧಿಗೆ ಉದಾಹರಣೆ?

a)

ವ ಕಾರ ಆಗಮ ಸಂಧಿ

b)

ಯ ಕಾರ ಆಗಮ ಸಂಧಿ

c)

ಆದೇಶ ಸಂಧಿ

d)

ಗುಣ ಸಂಧಿ

3.

'ಮನವೆಂಬ ' ಇದು ಯಾವ ಸಂಧಿಗೆ ಉದಾಹರಣೆ?

a)

ಯ ಕಾರ ಆಗಮ ಸಂಧಿ

b)

ವ ಕಾರ ಆಗಮ ಸಂಧಿ

c)

ಆದೇಶ ಸಂಧಿ

d)

ಗುಣ ಸಂಧಿ

4.

ಒಟ್ಟುಗೂಡು ಇದು ಯಾವ ಸಂಧಿಗೆ ಉದಾಹರಣೆ?

a)

ಆದೇಶ

b)

ಆಗಮ

c)

ಲೋಪ

d)

ವೃದ್ಧಿ

5.

'ಬಗೆದೋರು ' ಇದು ಯಾವ ಸಂಧಿಗೆ ಉದಾಹರಣೆ?

a)

ಆದೇಶ

b)

ಆಗಮ

c)

ಲೋಪ

d)

ಯಣ್

6.

'ಏಕಾಗ್ರ ' ಇದು ಸಂಧಿ ಗೆ ಉದಾಹರಣೆ?

a)

ಆದೇಶ

b)

ಲೋಪ

c)

ಸವರ್ಣ

d)

ಗುಣ

7.

'ವೀಕ್ಷಣಾಲಯ ' ಇದು ಯಾವ ಸಂಧಿಗೆ ಉದಾಹರಣೆ?

a)

ಆಗಮ

b)

ಆದೇಶ

c)

ಲೋಪ

d)

ಸವರ್ಣ

8.

'ಜೀರ್ಣೋದ್ದಾರ' ಇದು ಯಾವ ಸಂಧಿಗೆ ಉದಾಹರಣೆ?

a)

ಸವರ್ಣ

b)

ಗುಣ

c)

ವೃದ್ಧಿ

d)

ಯಣ್

9.

'ಮೃಗೇಂದ್ರ' ಇದು ಯಾವ ಸಂಧಿಗೆ ಉದಾಹರಣೆ?

a)

ಗುಣ

b)

ಯಣ್

c)

ವೃದ್ಧಿ

d)

ಲೋಪ

10.

'ಲಿಂಗೈಕ್ಯ' ಇದು ಯಾವ ಸಂಧಿಗೆ ಉದಾಹರಣೆ?

a)

ಗುಣ

b)

ಯಣ್

c)

ವೃದ್ಧಿ

d)

ಲೋಪ

11.

'ಸ್ಥಿತ್ಯಂತರ ' ಇದು ಯಾವ ಸಂಧಿಗೆ ಉದಾಹರಣೆ?

a)

ಗುಣ

b)

ಸವರ್ಣ

c)

ಲೋಪ

d)

ಯಣ್

12.

'ಋಗ್ವೇದ ' ಇದು ಯಾವ ಸಂಧಿಗೆ ಉದಾಹರಣೆ?

a)

ಜಸ್ತ್ವ

b)

ಗುಣ

c)

ಸ್ವರ ಲೋಪ

d)

ಆಗಮ

13.

'ಮನಶ್ಚಂಚಲ ' ಇದು ಯಾವ ಸಂಧಿಗೆ ಉದಾಹರಣೆ?

a)

ಶ್ಚುತ್ವ

b)

ಆಗಮ

c)

ಗುಣ

d)

ಲೋಪ

14.

'ಜಗನ್ಮಾತೆ ' ಇದು ಯಾವ ಸಂಧಿಗೆ ಉದಾಹರಣೆ?

a)

ಗುಣ

b)

ಯಣ್

c)

ಶ್ಚುತ್ವ

d)

ಅನುನಾಸಿಕ

15.

'ದೇವೋನ್ಮಾದ ' ಇದು ಯಾವ ಸಂಧಿಗೆ ಉದಾಹರಣೆ?

a)

ಯಣ್

b)

ಗುಣ

c)

ಆದೇಶ

d)

ಆಗಮ