NEW
Font size
S
M
L
XL
WorksheetsV Mid term (2021- Sept)
Total questions: 10
Worksheet time: 5mins
Name
Class
Date
1.
ದೀನಗಿಂತ ದೇವ ಬಡವ ಪದ್ಯ ಬರೆದ ಕವಿ ಯಾರು
a)
ತಿ,ನಂ,ಶ್ರೀ
b)
ಪು.ತಿ.ನ
c)
ಡಿ.ವಿ.ಜಿ
d)
ಈಶ್ವರ ಸಣಕಲ್ಲ
2.
ವಿಶ್ವದ ಅರಸು ಯಾರು ?
a)
ಬ್ರಹ್ಮ
b)
ವಿಷ್ಣು
c)
ಮಹೇಶ್ವರ
d)
ಈಶ್ವರ
3.
ಶಿವನ ಪ್ರಣಯ ಕಾಂತೆ ಯಾರು ?
a)
ರುಕ್ಮಿಣಿ
b)
ಲಕ್ಷ್ಮೀ
c)
ಗಿರಿಜೆ
d)
ಸೀಕ
4.
ಮಸಣ - ಪದದ ಅರ್ಥವೇನು ?
a)
ಮಹಾನ್
b)
ಮಾಡು
c)
ಸ್ಮಶಾನ
d)
ಸಣ್ಣ
5.
ವಿಶ್ವದರಸು - ಬಿಡಿಸಿ ಬರೆಯಿರಿ
a)
ವಿಶ್ವ + ದರಸು
b)
ವಿಶ್ವದ + ಅರಸು
c)
ವಿಶ್ವದ + ರಸು
d)
ವಿಶ್ವ + ಅಸು
6.
ಭಗತ್ ಸಿಂಗನ ತಂದೆಯ ಹೆಸರೇನು ?
a)
ಸ್ವರಣ್ ಸಿಂಗ್
b)
ಯೋಯೋ ಸಿಂಗ್
c)
ಅಜಿತ್ ಸಿಂಗ್
d)
ಕಿಶನ್ ಸಿಂಗ್
7.
ಅಜಿತ್ ಸಿಂಗ್ ಯಾವ ಗುಂಪಿಗೆ ಸೇರಿದ್ದನು ?
a)
ಫೌಜ್ ಹಿಂದ್
b)
ಗದರ್
c)
ಗದ್ದಾರ್
d)
ಸೈನ್ಯ
8.
ಬ್ರಿಟಿಷ್ ಸಾಮ್ರಾಜ್ಯದ ರಾಜಧಾನಿಯಾವುದು ?
a)
ಪ್ಯಾರಿಸ್
b)
ಚಿಕಾಗೋ
c)
ಲಂಡನ್
d)
ಸೂರತ್
9.
ದೇಶಭಕ್ತ ಪದದ ವಿರುದ್ಧ ಪದವೇನು ?
a)
ದೇಶ ಪ್ರೇಮಿ
b)
ದೇಶದ್ರೋಹಿ
c)
ದೇಶ ರಕ್ಷಕ
d)
ದೇಶಿಯ
10.
ಪುಣ್ಯಪದದ ವಿರುದ್ಧ ಪದವೇನು ?
a)
ಪಾಪ
b)
ಮಗು
c)
ಸಂಸ್ಕಾರ
d)
ಪುರ
Reset
