wayground logo

Free Printable Worksheets

NEW

Font size

S
M
L
XL
Worksheets

5th- Revision Test (ನನ್ನದು ಈ ಕನ್ನಡ ನಾಡು)

Total questions: 10

Worksheet time: 5mins

Name
Class
Date
1.

ಕಾಫಿ ಬೆಳೆಯುವ ಪ್ರದೇಶ ಯಾವುದು ?

a)

ಮಂಗಳೂರುನ

b)

ಮೈಸೂರು

c)

ಕೊಡಗು

d)

ಹಾಸನ

2.

ಸಮುದ್ರ ತೀರದ ಆಹಾರ ಯಾವುದು ?

a)

ರೊಟ್ಟಿ ಊಟ

b)

ಮತ್ಸ್ಯಹಾರ

c)

ರಾಗಿ

d)

ಅನ್ನದ ಊಟ

3.

ಅವಲಕ್ಕಿ ಯಾವ ಊರಿನ ಆಹಾರ ?

a)

ದಾವಣಗೆರೆ

b)

ಧಾರವಾಡ

c)

ಕಲ್ಬುರ್ಗಿ

d)

ಬಿಜಾಪುರ

4.

ಒಣರೊಟ್ಟಿ ಯಾವ ಊರಿನ ಆಹಾರ ?

a)

ಬಾಗಲಕೋಟೆ

b)

ಬಳ್ಳಾರಿ

c)

ಕಲ್ಬುರ್ಗಿ

d)

ಬಿಜಾಪುರ

5.

ತಾಳೀಚಕ್ಕಿ - ಯಾವ ಊರಿನ ಆಹಾರ ?

a)

ಕಾರವಾರ

b)

ತಾಳೀಕೋಟೆ

c)

ಕೋಲಾರ

d)

ತುಮಕೂರು

6.

ಭೋಜನ ಸುಖರತರ ಬೀಡು ಯಾವುದು ?

a)

ತಮಿಳುನಾಡು

b)

ಕನ್ನಡನಾಡು

c)

ಆಂದ್ರ ಪ್ರದೇಶ

d)

ಬಿಹಾರ

7.

ಹೆತ್ತುಪ್ಪ - ಈ ಪದದ ಅರ್ಥವೇನು ?

a)

ಉಪ್ಪಿಟ್ಟು

b)

ಮೊಸರು

c)

ಕರಿಗೆಡಬು

d)

ಗಟ್ಟಿಯಾದ ತುಪ್ಪ

8.

ಮತ್ಸ್ಯಾಹಾರ - ಎಂದರೆ ?

a)

ಒಣ ರೊಟ್ಟಿ

b)

ಒಂದು ಬಗೆಯ ಆಹಾರ

c)

ಮೀನಿನ ಊಟ

d)

ಕರಿದ ತಿಂಡಿ

9.

ಅಕ್ಕಿ ಹೆಚ್ಚಾಗಿ ಎಲ್ಲಿ ಬೆಳೆಯುತ್ತಾರೆ ?

a)

ಮಂಗಳೂರು

b)

ಬಳ್ಳಾರಿ

c)

ಕೊಡಗು

d)

ಮೈಸೂರು

10.

ನನ್ನದು ಈ ಕನ್ನಡ ನಾಡು - ಈ ಪದ್ಯ ಬರೆದ ಕವಿ ಯಾರು ?

a)

ಕುವೆಂಪು

b)

ಹನುಮಂತರಾವ್ ಕೌಜಲಗಿ

c)

ಬಿ,ಎಂ, ಶ್ರೀಕಂಠಯ್ಯ

d)

ಈಶ್ವರ ಸಣಕಲ್ಲ