Worksheetsಕನ್ನಡ ಪರೀಕ್ಷೆ
Total questions: 20
Worksheet time: 20mins
ಅದು ಗಾಳಿಯಲ್ಲಿ ಹಾರಿ --------- ಬಿತ್ತು.
ನೀರಿಗೆ
ನದಿಗೆ
ಕೆರೆಗೆ
ಸಮುದ್ರ ಕ್ಕೆ
ನದಿಯ----------- ಒಂದು ಮರವಿತ್ತು
ದಡದಲ್ಲಿ
ತೀರದಲ್ಲಿ
ಕೆಳಗೆ
ಮೇಲೆ
__________ಜೀವ ಉಳಿಯಿತು
ಪಾರಿವಾಳದ
ಗಿಡುಗನ
ಬೇಡನ
ಇರುವೆಯ
ಬಿಲ್ಲಿಗೆ ಬಾಣವನ್ನು_____________
ಮಾಡಿದನು
ಹೂಡಿದ್ದನು
ಕಟ್ಟಿದ್ದನು
ಬಿಟ್ಟಿದ್ದನು
ಇರುವೆ ಎಲ್ಲಿ ಹೋಗುತ್ತಿತ್ತು
ದಡದ ಮೇಲೆ
ರಸ್ತೆಯ ಮೇಲೆ
ಮರದ ಮೇಲೆ
ಕಂಬಿಯ ಮೇಲೆ
ಇರುವೆ ಪ್ರಾಣವನ್ನು ಉಳಿಸಿದವರು ಯಾರು?
ಗಿಡುಗ
ಬೇಟೆಗಾರ
ಪಾರಿವಾಳ
ನದಿ
ಬೇಟೆಗಾರನು ಯಾರಿಗೆ ಗುರಿ ಇಟ್ಟಿದ್ದನು?
ಗಿಡುಗ ನಿಗೆ
ಇರುವೆಗೆ
ಪಾರಿವಾಳಕ್ಕೆ
ಜಿಂಕೆಗೆ
ಇರುವೆ ಬೇಟೆಗಾರನಿಗೆ ಏನು ಮಾಡಿತು?
ಕಾಲನ್ನು ಬಲವಾಗಿ ಕಚ್ಚಿತು
ಕೈಯನ್ನು ಬಲವಾಗಿ ಕಚ್ಚಿತು
ಮೂಗನ್ನು ಬಲವಾಗಿ ಕಚ್ಚಿತು
ತಲೆಯನ್ನು ಬಲವಾಗಿ ಕಚ್ಚಿತು
ದಡ ಪದದ ಅರ್ಥ
ಗೆಳೆಯ
ದಂಡೆ
ತೊಂದರೆ
ಪ್ರಾಣ
ಗೆಳೆಯ ಪದದ ಅರ್ಥ_______
ತೊಂದರೆ
ನಮಸ್ಕಾರ ಮಾಡು
ಪ್ರಾಣಿಗಳನ್ನು ಹಿಡಿಯುವವನು
ಸ್ನೇಹಿತ
ಇರುವೆಗಳು ಹೇಗೆ ಬರುತ್ತವೆ?
ಓಡೋಡಿ
ಗುಂಪಾಗಿ
ಸರತಿಯ ಸಾಲಿನಲ್ಲಿ
ಅಡ್ಡಾದಿಡ್ಡಿಯಾಗಿ
ಇರುವೆಗಳು ಹೇಗೆ ದುಡಿಯುತ್ತವೆ?
ಹಗಲಿರುಳೆನ್ನದೆ
ಹಗಲೆನ್ನದೆ
ರಾತ್ರಿ ಎನ್ನದೆ
ವರ್ಷವೆನ್ನದೆ
ಇರುವೆ ಏನನ್ನು ಬಚ್ಚಿಡುತ್ತದೆ?
ಬಂಗಾರವನ್ನು
ಬೆಳ್ಳಿಯನ್ನು
ಕಾಳನ್ನು
ಕಡ್ಡಿಯನ್ನು
ಇರುವೆ ಯಾವ ನೀತಿಯನ್ನು ತಿಳಿಸಿದೆ?
ಹೊಡೆವ ನೀತಿಯನ್ನು
ದುಡಿಯುವ ನೀತಿಯನ್ನು
ಆಳುವ ನೀತಿಯನ್ನು
ಓಡುವ ನೀತಿಯನ್ನು
ಇರುವೆ ಯಾವಾಗ ಕಡಿಯುವುದು?
ಬೆಣ್ಣೆ ಕದಿಯಲು ಬಂದಾಗ
ಮೊಸರು ಕದಿಯಲು ಬಂದಾಗ
ಹಾಲು ಕದಿಯಲು ಬಂದಾಗ
ಒಡವೆಯನ್ನು ಕದಿಯಲು ಬಂದಾಗ
ಹಾದಿ ಪದದ ಅರ್ಥ________
ರಾತ್ರಿ
ಕಚ್ಚು
ದಾರಿ
ಬಿಡು
ಒಡವೆ ಪದದ ಅರ್ಥ________
ಕೆಲಸ ಮಾಡು
ನೆಂಟರು
ಆಭರಣ
ಒಟ್ಟು ಮಾಡು
ಬಳಗ ಪದದ ಅರ್ಥ__________
ನೆಂಟರು
ಕಳ್ಳತನ ಮಾಡು
ಆಭರಣ
ದಾರಿ
ಸರತಿ ಪದದ ಅರ್ಥ_________
ಒಟ್ಟು ಮಾಡು
ಒಂದರ ಹಿಂದೆ ಒಂದು
ಯಾರಿಗೂ ಕಾಣದಂತೆ ಅವಿಸಿಡು
ರಾತ್ರಿ
ಕಡಿ ಪದದ ಅರ್ಥ___________
ಬಿಡು
ಕೊಡು
ನೆಂಟರು
ಕಚ್ಚು
