wayground logo

Free Printable Worksheets

NEW

Font size

S
M
L
XL
Worksheets

ಹೀರೋ

Total questions: 10

Worksheet time: 5mins

Name
Class
Date
1.

ಪುಕ್ಕಲು - ಈ ಪದದ ಅರ್ಥವೇನು ?

a)

ಧೈರ್ಯ

b)

ತಾಳ್ಮೆ

c)

ಹೆದರಿಕೆ

d)

ಮಾತು

2.

ಪ್ರತಿ ದಿನ ಸ್ವಾಮಿನಯಾರ ಪಕ್ಕದಲ್ಲಿ ಮಲಗುತ್ತಿದ್ದನು ?

a)

ಅಮ್ಮನ ಪಕ್ಕ

b)

ಅಪ್ಪನ ಹತ್ತಿರ

c)

ಆಫೀಸಿನಲ್ಲಿ

d)

ಅಜ್ಜಿಯ ಪಕ್ಕ

3.

ಸ್ವಾಮಿ ಯಾವುದನ್ನು ಆಯುಧವನ್ನಾಗಿ ಮಾಡಿಕೊಂಡನು

a)

ಕೋಲು

b)

ಹಲ್ಲುಗಳನ್ನು

c)

ಚಾಕು

d)

ಖಡ್ಗ

4.

ಸ್ವಾಮಿಗೆ ಏನನ್ನು ಕಂಡರೆ ಭಯವಾಗುತ್ತಿತ್ತು ?

a)

ದೆವ್ವ

b)

ಕತ್ತಲೆ

c)

ಒಂಟಿತನ

d)

ರಾತ್ರಿ

5.

ತಂದೆ ಮಗನಿಗೆ ಏನನ್ನು ಸಾಬೀತು ಮಾಡು ಎಂದರು ?

a)

ಅಂಕಗಳನ್ನು

b)

ಪರೀಕ್ಷೆಯನ್ನು

c)

ಸಹಾಯ ಗುಣವನ್ನು

d)

ಧೈರ್ಯವನ್ನು

6.

ಹೀರೋ - ಪಾಠವನ್ನು ಬರೆದವರು ಯಾರು ?

a)

ಎಸ್, ಕೆ ,ನಾರಾಯಣ್

b)

ಕೆ ಆರ್ ನಾರಯಣನ್

c)

ಆರ್ ಕೆ ನಾರಾಯಣ್

d)

ಎಸ್, ನಾರಾಯಣ್

7.

ಸ್ವಾಮಿಗೆ ಏನು ಆಗಬೇಕೆಂಬ ಆಸೆ ಇತ್ತು ?

a)

ವೈದ್ಯ

b)

ಇಂಜಿನಿಯರ್

c)

ಶಿಕ್ಷಕ

d)

ಬಸ್ ಕಂಡಕ್ಟರಿಮ

8.

ಸ್ವಾಮಿಯ ಅಪ್ಪ ಯಾವ ವೃತ್ತಿ (ಕೆಲಸ) ಮಾಡುತ್ತಿದ್ದನು ?

a)

ಪೋಲೀಸ್

b)

ಲಾಯರ್

c)

ಜಡ್ಜ್

d)

ಉಪಾದ್ಯಾಯ

9.

ಇಷ್ಟು ಬೇಗ ನಿದ್ದೆ ಬಂದು ಬಿಡ್ತಾ ? ಯಾರು ಹೇಳಿದರು

a)

ಅಪ್ಪ

b)

ಅಮ್ಮ

c)

ಅಜ್ಜಿ

d)

ಸ್ವಾಮಿ

10.

ಸಾಬೀತು - ಈ ಪದದ ಅರ್ಥವೇನು ?

a)

ಭಯ

b)

ಧೈರ್ಯ

c)

ರುಜುವಾತು

d)

ಕತ್ತಲೆ