wayground logo

Free Printable Worksheets

Font size

S
M
L
XL
Worksheets

VII kan II lang - Paper -1 (II Assmnt- 2020)

Total questions: 10

Worksheet time: 13mins

Name
Class
Date
1.

1. ಕನ್ನಡ ಗೋವಿನ ಮುದ್ದಿನ ಕರು ಯಾರು ?

a)

ಕುವೆಂಪು

b)

ಕನ್ನಡಿಗ

c)

ಜನರು

d)

ಪರಕೀಯರು

2.

ಜಲಪಾತವು ಎಲ್ಲಿ ಧುಮುಕುತ್ತದೆ ?

a)

ಗುಂಡಿಯಲ್ಲಿ

b)

ಜೋಗದಲ್ಲಿ

c)

ನದಿಯಲ್ಲಿ

d)

ಸಮುದ್ರದಲ್ಲಿ

3.

ಕಾಜಾಣ ಎಂದರೆ _____

a)

ಹಣ

b)

ನಿಸರ್ಗ

c)

ಒಂದು ಪಕ್ಷಿ

d)

ಕಾಡು

4.

ಸಹ್ಯಾದ್ರಿ ಎಂದರೆ _____

a)

ಮಲೆ

b)

ಕತ್ತಲು

c)

ಮರ

d)

ಸ್ಥಳ

5.

ಶೂರ - ಇದರ ವಿರುದ್ಧ ಪದ ಬರೆಯಿರಿ

a)

ಹೇಡಿ

b)

ವೀರ

c)

ಸಮರ್ಥ

d)

ಸತ್ಯ

6.

ಖ್ಯಾತಿ - ವಿರುದ್ಧ ಪದ ಬರೆಯಿರಿ

a)

ಪ್ರಸಿದ್ಧ

b)

ಕೀರ್ತಿ

c)

ಅಪಖ್ಯಾತಿ

d)

ಅಪಮಾನ

7.

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ:- 1X2=2 (this Main write it in Answer sheet)


1. ಮಂಗಲೇಶ ಯಾರು ?

2. ಭಾರತದಲ್ಲಿ ಯಾವ ಮಾತು ಗಾದೆಯಾಗಿ ಹಬ್ಬಿತ್ತು ?

4 lines
8.

ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. 2X3=6 (this Main write it in Answer sheet)


1. ಕನ್ನಡ ಯಾವಾಗ ಸತ್ಯ ನಿತ್ಯವಾಗುತ್ತದೆ ?

2. ಕನ್ನಡಿಗ ರೋಮಾಂಚನಗೊಳ್ಳುವ ಸನ್ನಿವೇಷಗಳನ್ನು ವಿವರಿಸಿ ?

4 lines
9.

ಈ ಕೆಳಗಿನ ಪ್ರಶ್ನೆಗಳಿಗೆ ಸಂದರ್ಭವನ್ನು ವಿವರಿಸಿ 3X2=6.

(this Main write it in Answer sheet)


1. ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ

2. ಶರಣಾಗತರನ್ನು ಕೊಲ್ಲಲು ಹೇಸುತ್ತಾರೆ

4 lines
10.

ಖ್ಯಾತಿ - ವಿರುದ್ಧ ಪದ ಬರೆಯಿರಿ

a)

ಪ್ರಸಿದ್ಧ

b)

ಕೀರ್ತಿ

c)

ಅಪಖ್ಯಾತಿ

d)

ಅಪಮಾನ

Similar Resources on Wayground