NEW
Font size
S
M
L
XL
Worksheetsವರ್ಣಮಾಲೆ
Total questions: 10
Worksheet time: 5mins
Name
Class
Date
1.
ಕನ್ನಡಲ್ಲಿರುವ ವರ್ಣಮಾಲಾ ಅಕ್ಷರಗಳು
a)
25
b)
47
c)
49
d)
34
2.
ಕನ್ನಡದಲ್ಲಿರುವ ಹ್ರಸ್ವಸ್ವರಗಳು
a)
07
b)
05
c)
06
d)
13
3.
ಅನುನಾಸಿಕ ಅಕ್ಷರಗಳು ಇಷ್ಟು
a)
10
b)
09
c)
07
d)
05
4.
ಯೋಗವಾಹಗಳು ಇವು
a)
ಅ ಆ
b)
ಎ ಐ
c)
ಓ ಔ
d)
ಅಂ ಅ:
5.
ಅವರ್ಗಿಯ ವ್ಯಂಜನಗಳ ಸಂಖ್ಯೆ
a)
25
b)
09
c)
34
d)
13
6.
ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಕ್ಕೆ ಹೀಗೆನ್ನುವರು
a)
ವ್ಯಂಜನ
b)
ಸ್ವರ
c)
ಅಲ್ಪಪ್ರಾಣ
d)
ಮಹಾಪ್ರಾಣ
7.
ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳು
a)
ಮಹಾಪ್ರಾಣ ಅಕ್ಷರಗಳು
b)
ಅಲ್ಪಪ್ರಾಣ ಅಕ್ಷರಗಳು
c)
ಯೋಗವಾಹಗಳು
d)
ಅನುನಾಸಿಕ ಅಕ್ಷರಗಳು
8.
ಹ್ರಸ್ವಸ್ವರಗಳು ಇವು
a)
ಯ ರ ಲ ವ ಷ ಶ ಸ ಹ ಳ
b)
ಆ ಈ ಉ ಋ ಎ ಒ ಔ
c)
ಅ ಇ ಉ ಋ ಎ ಒ
d)
ಅ ಇ ಊ ಋ ಏ ಐ
9.
ಕನ್ನಡದಲ್ಲಿನ ಸಂಧ್ಯಕ್ಷರಗಳು
a)
ಏ ಐ
b)
ಒ ಔ
c)
ಐ ಔ
d)
ಅಂ ಅ :
10.
ಸ್ವರ ಎಂದರೆ
a)
ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರ
b)
ವ್ಯಂಜನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರ
c)
ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರ
d)
ಒತ್ತಕ್ಷರದಿಂದ ಕೂಡಿದ ಅಕ್ಷರ
Reset
