wayground logo

Free Printable Worksheets

NEW

Font size

S
M
L
XL
Worksheets

ವಣ೯ಮಾಲೆ.

Total questions: 10

Worksheet time: 4mins

Name
Class
Date
1.

ಈ ಕೆಳಗಿನವುಗಳಲ್ಲಿ ರುಡ ನಾಮದ ಪದ ಗುರುತಿಸಿ

a)

ಕುರುಡ

b)

ನದಿ

c)

ಸುಮುಖ

d)

ಶಿರಸಿ

2.

'ಮನೆಯನ್ನು ಈ ಪದ ದಲ್ಲಿರುವ ವಿಭಕ್ತಿ ಯಾವುದು?

a)

ಪ್ರಥಮ

b)

ದ್ವಿತೀಯ

c)

ಚತುರ್ಥಿ

d)

ಪಂಚಮಿ

3.

ಸಪ್ತಮಿ ವಿಭಕ್ತಿಯ ಪ್ರತ್ಯಯ ಯಾವುದು ?

a)

ಅನ್ನು

b)

ಇಂದ

c)

ಗೆ.

d)

ಅಲ್ಲಿ

4.

'ರಾಮನು ಈ ಪದ ದಲ್ಲಿರುವ ವಿಭಕ್ತಿ ಪ್ರತ್ಯಯ ಯಾವುದು ?

a)

ಅನ್ನು

b)

ಇಂದ

c)

d)

ರಾಮ

5.

ಪಂಚಮಿ ವಿಭಕ್ತಿ ಯ ಪ್ರ ತ್ಯ ಯವಿದು

a)

ಇಂದ

b)

ದೆಸೆಯಿಂದ

c)

ಗೆ ಇಗೆ

d)

ಅಲ್ಲಿ

6.

ಗುಂಪಿಗೆ ಸೆರದ ಪದ ಗುರುತಿಸಿ - ರಾಮ ಬಸವ.ಕಮಲ.ಕುಮಟಾ

a)

ರಾಮ

b)

ಬಸವ

c)

ಕಮಲ

d)

ಕುಮಟಾ

7.

ತಂದೆಗೆ ಪತ್ರ ಬರೆಯುವಾಗ ಏನೆಂದು ಸಂಬೊಧಿಸುವಿರಿ?

a)

ತಿಥ೯ರುಪ

b)

ಪ್ರಿಯ

c)

ನಲುಮೆಯ

d)

ಪೂಜ್ಯ

8.

ಈ ಕೆಳಗಿನವುಗಳ ಲ್ಲಿ ವಿಜಾತಿಯ ಸಂಯುಕ್ತಅಕ್ಸರ ಗುರುತಿಸಿ

a)

ಕಪ್ಪೆ

b)

ಅಮ್ಮ

c)

ಕನ್ನಡ

d)

ಛಾಯಾಚಿತ್ರ

9.

ಗುಣವಾಚಕ ಪದ ಗುರುತಿಸಿ

a)

ಹುಡುಗಿ

b)

ಕಮಲ

c)

ಒಳ್ಳೆಯ

d)

ಗೆಳತಿ

10.

ಗುಂಪಿಗೆ ಸೆರದ ಪದ ಗುರುತಿಸಿ

a)

ಕುರುಡ

b)

ಕುಂಟ

c)

ಮನುಷ್ಯ

d)

ಶಿಕ್ಷಕ