NEW
Font size
Worksheets9th 3rd Quiz Bassu prayana
Total questions: 15
Worksheet time: 8mins
'ಬಸ್ಸು ಪ್ರಯಾಣದ ಸುಖ ದುಃಖಗಳು' ಪಾಠದ ಲೇಖಕರು ಯಾರು?
ಟಿ ಎಲ್ಲಪ್ಪ
ಕುವೆಂಪು
ವೀರೇಂದ್ರ ಸಿಂಪಿ
ಬಿ ಜಿ ಎಲ್ ಸ್ವಾಮಿ
ರಾಘವನಿಂದ ಇಲ್ಲಿರುವ ವಿಭಕ್ತಿ ಯಾವುದು?
ಪ್ರಥಮ ವಿಭಕ್ತಿ
ದ್ವಿತೀಯ
ತೃತೀಯ
ಚತುರ್ಥಿ
ರಾಮಾಯಣವನ್ನು ಬರೆದ ಕವಿ ಯಾರು?
ಕುಮಾರವ್ಯಾಸ
ವಾಲ್ಮೀಕಿ
ಅರಾ ಮಿತ್ರ
ಜನಕಮಹಾರಾಜ
ವೀರೇಂದ್ರ ಸಿಂಪಿ ಅವರಿಗೆ ಪ್ರವಾಸವೆಂದರೆ---
ಪ್ರಯಾಸದ ವಿಷಯ
ಸುಖ ಪ್ರಸಂಗ
ಶೋಕಿಯ ಪ್ರಸಂಗ
ದುಗುಡದ ಪ್ರಸಂಗ
ಲೇಖಕರು ಬಸ್ಸು ಏರಿದುದನ್ನು ಯಾವುದಕ್ಕೆ ಹೋಲಿಸಿದ್ದಾರೆ?
ತೇನಸಿಂಗ್ ಎವರೆಸ್ಟ್ ಏರಿದುದಕ್ಕೆ
ತಾವೇ ಹಿಮಾಲಯ ಏರಿದಂತೆ
ಮಗು ಮೆಟ್ಟಿಲೇರಿ ದಂತೆ
ಎಲ್ಲರಿಗಿಂತಲೂ ಮೊದಲು ಊರನ್ನು ತಲುಪಿರುವುದಕ್ಕೆ
ವೀರೇಂದ್ರ ಸಿಂಪಿ ಅವರು ಜನಿಸಿದ ವರ್ಷ ಯಾವುದು?
1934
1938
1945
1937
ಲೇಖಕರು ಲಾರಿಯ ಡ್ರೈವರನಿಗೆ ಹೆದರಿದ್ದು ಏಕೆ?
ರಾತ್ರಿ ಆದುದಕ್ಕೆ
ಕೈಯಲ್ಲಿ ವಾಚ್ ಇರುವುದರಿಂದ
ಊರು ದೂರ ಇದ್ದುದರಿಂದ
ಪ್ರಾಣ ಭಯದಿಂದ
,'ಮೊಗ' ಪದದ ತತ್ಸಮ ರೂಪ
ಮೂಕ
ನಾಕ
ಮುಖ
ಅಮೋಘ
'ಸದ್ಬುದ್ಧಿ' ಪದದ ವಿರುದ್ಧ ಪದ
ಅಸದ್ಬುದ್ಧಿ
ಸುಸದ್ಬುದ್ಧಿ
ದುರ್ಬುದ್ಧಿ
ಕುಬುದ್ಧಿ
ಲೇಖಕರು ಸಹ ಪ್ರಯಾಣಿಕನೊಂದಿಗೆ ರೊಚ್ಚಿಗೆದ್ದದ್ದು ಏಕೆ?
ನಾನು ಕರ್ನಾಟಕದವನು ಎಂದುದಕ್ಕೆ
ನನಗೆ ಕರ್ನಾಟಕ ಇಷ್ಟ ಎಂದುದಕ್ಕೆ
ಕರ್ನಾಟಕ ಒಂದು 'ದರಿದ್ರ ನಾಡು' ಎಂದುದಕ್ಕೆ
ಯಾವುದೂ ಅಲ್ಲ
ಲೇಖಕರು ಬಸ್ಸಿನಿಂದ ಲಗುಬಗೆಯಿಂದ ಇಳಿದದ್ದು
ಚಹಾ ಕುಡಿಯಲು
ಚುರುಮುರಿ ತಿನ್ನಲು
ಟಿಕೆಟ್ ಪಡೆಯಲು
ಬೇರೆ ಬಸ್ಸನ್ನು ಏರಿದುದಕ್ಕೆ
ಕುಂತಿಯ ಹಿರಿಯ ಮಗ ಯಾರು?
ಅರ್ಜುನ
ಭೀಮ
ಯುಧಿಷ್ಠಿರ
ನಕುಲ
'ಮನೆಯನ್ನು' ಇಲ್ಲಿರುವ ಸಂಧಿ ಯಾವುದು?
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಸವರ್ಣದೀರ್ಘ ಸಂಧಿ
'ರಾಘವನಿಂದ' ಈ ಪದದಲ್ಲಿರುವ ವಿಭಕ್ತಿ ಯಾವುದು
ಪ್ರಥಮ ವಿಭಕ್ತಿ
ದ್ವಿತೀಯಾ ವಿಭಕ್ತಿ
ತೃತೀಯಾ ವಿಭಕ್ತಿ
ಚತುರ್ಥಿ ವಿಭಕ್ತಿ
ಕನ್ನಡ ಭಾಷೆಗೆ ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ?
ಏಳು
ಎರಡು
ಎಂಟು
ನಾಲ್ಕು
