NEW
Font size
WorksheetsKannada Moulvi
Total questions: 15
Worksheet time: 3mins
ಗೊರೂರು ಕರ್ನಾಟಕದ ಈ ಜಿಲ್ಲೆಗೆ ಸೇರಿದೆ.
ಚಿಕ್ಕಮಗಳೂರು
ಹಾಸನ
ಶಿವಮೊಗ್ಗ
ಮೈಸೂರು
೨. ಮೌಲ್ವಿಯವರು ಕುಮಾರವ್ಯಾಸಭಾರತದ ಈ ಪರ್ವದ ಪುಸ್ತಕವನ್ನು ಕೈಯಲ್ಲಿ ಹಿಡಿದಿದ್ದರು.
ಸಭಾಪರ್ವ
ಅರಣ್ಯಪರ್ವ
ವಿರಾಟಪರ್ವ
ಉದ್ಯೋಗಪರ್ವ
೩. ಕನ್ನಡ ಮೌಲ್ವಿಯವರು ಈ ಕೆಲಸದಿಂದ ನಿವೃತ್ತಿ ಹೊದಿದರು
ಪ್ರೈಮರಿ ಶಾಲಾ ಉಪಾಧ್ಯಾಯ ವೃತ್ತಿಯಿಂದ
ಪ್ರೌಢಶಾಲಾ ಉಪಾಧ್ಯಾಯ ವೃತ್ತಿಯಿಂದ
ಶಿಶುವಿಹಾರ ಶಾಲಾ ಉಪಾಧ್ಯಾಯ ವೃತ್ತಿಯಿಂದ
ವಯಸ್ಕರ ಶಾಲಾ ಉಪಾಧ್ಯಾಯ ವೃತ್ತಿಯಿಂದ
೪. ಕನ್ನಡ ಮೌಲ್ವಿಯವರು ಡಿ.ವಿ.ಜಿ.ಯವರ ಈ ಕೃತಿಯನ್ನು ಪೂರ್ತಿ ಕಂಠಪಾಠ ಮಾಡಿದ್ದರು.
ಮಂಕುತಿಮ್ಮನ ಕಗ್ಗ
ಅಂತ:ಪುರ ಗೀತೆಗಳು
ಉಮರನ ಒಸಗೆ
ಮರಳು ಮುನಿಯನ ಕಗ್ಗ
೫. ಗೊರೂರರು ಈ ವಿದ್ಯಾಪೀಠದ ವಿದ್ಯಾರ್ಥಿಯಾಗಿದ್ದರು
ಶಾಂತಿನಿಕೇತನ
ಸಂಸ್ಕೃತ
ಶೃಂಗೇರಿಯ
ಗುಜರಾತ್
೬. ಗೊರೂರು ರಾಮಸ್ವಾಮಿ ಐಯ್ಯಂಗಾರರ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಹೇಮಾವತಿಯ ತೀರದಲ್ಲಿ
ಗರುಡಗಂಬದ ದಾಸಯ್ಯ
ನಮ್ಮ ಊರಿನ ರಸಿಕರು
ಅಮೇರಿಕಾದಲ್ಲಿ ಗೊರೂರು
೭. ಆಲಿಂಗನ ಪದದ ಅರ್ಥ ಇದು
ಅಗಲಿಕೆ
ಆಮಂತ್ರಣ
ಅಪ್ಪಿಕೊಳ್ಳುವುದು
ಅವಮಾನ
೮. ಸಣ್ಣಕಥೆಗಳಜನಕ ಎಂದು ಹೆಸರಾದವರು ಇವರು
ಶಿವರಾಮ ಕಾರಂತ
ಕುವೆಂಪು
ಮಾಸ್ತಿ ವೆಂಕಟೇಶ ಐಯ್ಯಂಗಾರ್
ಎಲ್, ಬಸವರಾಜು
೯. ಕನ್ನಡ ಮೌಲ್ವಿ ಗದ್ಯದ ಆಕರ ಕೃತಿ ಇದು.
ಸಮಗ್ರ ಕಥೆಗಳು
ಅಬುವಿನಿಂದ ಬರಾಮಾಕ್ಕೆ
ಕನ್ಯಾಕುಮಾರಿ ಮತ್ತು ಇತರ ಕಥೆಗಳು
ಕನ್ನಡ ಬಾವುಟ
೧೦. ಇವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಗಾಂಧೀಜಿಯವರ ಸಂಪರ್ಕದಲ್ಲಿದ್ದರು
ಬಾಗಲೋಡಿ ದೇವರಾಯ
ನಿಸಾರ್ ಅಹಮ್ಮದ್
ಚಂದ್ರಶೇಖರ ಕಂಬಾರ
ಗೊರೂರು ರಾಮಸ್ವಾಮಿ ಐಯ್ಯಂಗಾರ್
೧೧. ಹದಿನಾರಾಣೆ ಪದದ ಅರ್ಥ ಇದು.
ಹದಿನಾರು ರೂಪಾಯಿ
ಹಿಂದಿನ ಕಾಲದ ನಾಣ್ಯ
ನೂರಕ್ಕೆ ನೂರು
ಆಣೆ ಇಡಲು ಬಳಸುವ ಪದ
೧೨. ಮೌಲ್ವಿಯವರು ಕಲಿತ ಭಾಷೆ ಇದು.
ಉರ್ದು
ಕನ್ನಡ
ಇಂಗ್ಲೀಷ್
ಹಿಂದಿ
೧೩. ಡಿ.ವಿ.ಜಿ.ಯವರ ಪ್ರಸಿದ್ಧವಾದ ಕೃತಿ ಇದು.
ಮಲೆಗಳಲ್ಲಿ ಮದುಮಗಳು
ಮಾಡಿಮಡಿದವರು
ಮಂಕುತಿಮ್ಮನ ಕಗ್ಗ
ಅಂತ:ಪುರ ಗೀತೆಗಳು
೧೪. ಜಗತ್ತಿನ ಎಲ್ಲಾ ಧರ್ಮಗಳೂ ತಿಳಿಸುವುದು ಇದನ್ನೇ
ಉದ್ಯಾನದಲ್ಲಿ ನಾನಾ ಬಗೆಯ ಹೂವುಗಳಿರಬೇಕೆಂದು
ಮನುಷ್ಯ ಒಳ್ಳೆಯವನಾಗಿರಬೇಕೆಂದು
ಎಲ್ಲಾ ಕಡೆ ಒಂದೇ ಹೂವಿರಬೇಕೆಂದು
ಎಲ್ಲರೂ ಒಂದೇ ಭಾಷೆ ಮಾತನಾಡಬೇಕೆಂದು
೧೫. ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಅಭಿನಯಿಸುತ್ತಿದ್ದವನ ಹೆಸರು
ಕರೀಮ್
ರಹೀಮ್
ಹುಸೇನ್
ರಶೀದ್
