NEW
Font size
Worksheetsಸಂಧಿಗಳು
Total questions: 15
Worksheet time: 8mins
ಊರೂರು ಈ ಪದವು ಯಾವ ಸಂಧಿಗೆ ಉದಾರಹಣೆಯಾಗಿದೆ.
ಆಗಮಸಂಧಿ
ಲೋಪಸಂಧಿ
ಅದೇಶಸಂಧಿ
ಗುಣಸಂಧಿ
ದೇವರಿಂದ ಬಿಡಿಸಿ ಬರೆಯುವ ಸರಿಯಾದ ಕ್ರಮವಿದು
ದೇವರು + ಇಂದ
ದೇವ + ಈಂದ
ದೇವರ್ + ಯಿಂದ
ಶಾಲೆಯಲ್ಲಿ ಪದವು ಈ ಸಂಧಿಗೆ ಉದಾಹರಣೆಯಾಗಿದೆ
ಆಗಮಸಂಧಿ
ಲೋಪಸಂಧಿ
ಆದೇಶಸಂಧಿ
ಗುಣಸಂಧಿ
ಹೊಸಗಾಲ ಪದವು ಈ ಸಂಧಿಗೆ ಉದಹರಣೆಯಾಗಿದೆ.
ಲೋಪಸಂಧಿ
ಗುಣಸಂಧಿ
ಆದೇಶಸಂಧಿ
ಮಳೆಗಾಲ ಪದವನ್ನು ಬಿಡಿಸಿ ಬರೆಯುವ ಸರಿಯಾದ ಕ್ರಮವಿದು.
ಮಳೆ +ಕಾಳ
ಮಳೆ + ಕಾಲ
ಮಳೆ + ಗಾಲು
ಮರವನ್ನು ಈ ಪದವು ಯಾವ ಸಂಧಿಗೆ ಉದಾಹರಣೆ.
ಆಗಮಸಂಧಿ
ಲೋಪಸಂಧಿ
ಆದೇಶಸಂಧಿ
ಗುಣಸಂಧಿ
ಕನ್ನಡ ಕ ಕನ್ನಡ ಬರ್ರಿ ನಮ್ಮ ಸಂಗಡ ಪದ್ಯ ಬರೆದ ಕವಿ ಇವರು.
ಕುವೆಂಪು
ಬೇಂದ್ರೆ
ಚಂದ್ರಶೇಖರ ಕಂಬಾರ
ಚಂದ್ರಶೇಖರ ಪಾಟೀಲ
ಚಂದ್ರಶೇಖರ ಪಾಟೀಲ ರವರ ಸಂಕ್ಷಿಪ್ತನಾಮವಿದು.
ಚಂಪಾ
ಪಂಪಾ
ಚಂಪೂ
ರನ್ನಾ
ಎಲ್ಲೆಲ್ಲೂ __________ ಎಂದು ಉಸಿರಬೇಕು
ನಮ್ಮ ನುಡಿ ಕನ್ನಡ
ನಮ್ಮ ನುಡಿ ಹಿಂದಿ
ನಮ್ಮ ನುಡಿ ತಮಿಳು
ನಮ್ಮ ನುಡಿ ಇಂಗ್ಗೀಷ್
ಕೈಯ ತುಂಬ __________ ಬೇಕು.
ಅನ್ನ
ನಿದ್ದೆ
ಕೆಲಸ
ಸಂತೋಷ
ನೇಸರ ಭೂಮಿಗೆ __________ ಬಿತ್ತಬೇಕು
ಬೇಳಕು
ಬೆಳಕು
ಫಲ
ಕತ್ತಲು
ಬರ್ರಿ ಪದದ ಅರ್ಥವಿದು.
ಹೊಗಿರಿ
ಬನ್ನಿರಿ
ಜೊತೆ
ನೆಲೆ
ನೇಸರ ಪದದ ಅರ್ಥವಿದು.
ಸೂರ್ಯ
ಇಳೆ
ಭೂಮಿ
ಧರೆ
ಸಂಗಡ ಪದದ ಅರ್ಥವಿದು.
ನೆಲೆ
ಬನ್ನಿರಿ
ಜೊತೆ
ಆಹಾರ
ಭೂಮಿ ಪದದ ಅರ್ಥವಿದು.
ಇಳೆ
ರವಿ
ಸೂರ್ಯ
ಬಾಸ್ಕರ
