Worksheetsಕನ್ನಡ Fa1
Total questions: 10
Worksheet time: 10mins
Name
Class
Date
1.
ಗುಂಡನೆಯ ಕಲ್ಲು ಎಲ್ಲಿತ್ತು?
(a)
2.
ಬೇವಿನ ಮರವನ್ನು ಜನ ಏನೆಂದು ಕರೆಯುತ್ತಿದ್ದರು?
(a)
3.
ರೈತ ಈ ಪದಕ್ಕೆ ಅರ್ಥ ಬರೆಯಿರಿ.
(a)
4.
ಒಟ್ಟಿಗೆ ಬಾಳುವ ಆನಂದ ಈ ಪಾಠದಲ್ಲಿರುವ ಗಾದೆ ಮಾತು ಯಾವುದು?
(a)
5.
ಹ್ರಸ್ವ ಸ್ವರಗಳನ್ನು ಹೆಸರಿಸಿ.
(a)
6.
ಮಕ್ಕಳ ಮೈಮೇಲೆಲ್ಲಾ ದಪ್ಪ ದಪ್ಪ ಗುಳ್ಳೆಗಳು ಎದ್ದು (a) ಪ್ರಾರಂಭವಾಯಿತು.
7.
ಮಲಿನ ನದಿಯು ಮನುಷ್ಯರ ಜೀವಕ್ಕೆ (a)
8.
ಸಜಾತಿ ಒತ್ತಕ್ಷರ ಪದಗಳಿಗೆ ಉದಾಹರಣೆ ಬರೆಯಿರಿ
(a)
9.
ವಿಜಾತಿ ಒತ್ತಕ್ಷರ 10 ಪದಗಳನ್ನು ಬರೆಯಿರಿ.
(a)
10.
ನಿಮ್ಮ ಊರಿನ ನೀರಿನ ಮೂಲಗಳನ್ನು ಬರೆಯಿರಿ.
(a)
100 %
