NEW
Font size
WorksheetsGrade 8 Kannada
Total questions: 10
Worksheet time: 5mins
ಯುಆರ್ ಅನಂತಮೂರ್ತಿಯವರ ಆತ್ಮಕಥನ..............
ಭಾರತಿಪುರ
ಸಂಸ್ಕಾರ
ಸುರಗಿ
ಅವಸ್ಥೆ
ಯು ಆರ್ ಅನಂತಮೂರ್ತಿಯವರ ಮೊದಲಅಧಿಕೃತ ಗುರುಗಳ ಹೆಸರು........
ಪರಮೇಶ್ವರಭಟ್ಟರು
ಕೃಷ್ಣಪ್ಪಯ್ಯ
ನಾರಾಯಣ ಭಟ್ಟ
ಅನಂತಕೃಷ್ಣ
ದೂರ್ವೆ ಪದದ ಅರ್ಥ..........
ಹುಲ್ಲು
ಹುಳು
ಹೂವು
ಗರಿಕೆ
ಲೇಖಕರ ಮೊದಲ ವಿದ್ಯಾಗುರು .........
ಅಮ್ಮ
ಅಜ್ಜ
ಕೃಷ್ಣಪ್ಪಯ್ಯ
ಶಾನುಭೋಗರು
ಪಟ್ಟಾಂಗ ಎಂದರೆ .......
ಬಟ್ಟೆ
ಹರಟೆ
ಚರಟ
ಕಾಟ
ಅನಂತಮೂರ್ತಿಯವರಿಗೆ ಸಾಹಿತ್ಯದಲ್ಲಿ ದೊರೆತ ಅತ್ಯುನ್ನತ ಪ್ರಶಸ್ತಿ ಯಾವುದು?
ರಾಜ್ಯೋತ್ಸವ ಪ್ರಶಸ್ತಿ
ಪದ್ಮಭೂಷಣ ಪುರಸ್ಕಾರ
ಗೌರವ ಡಿ.ಲಿಟ್ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ಮಳೆಗಾಲ ಇದು .......... ಸಂಧಿ
ಆದೇಶ ಸಂಧಿ
ಲೋಪ ಸಂಧಿ
ಗುಣಸಂಧಿ
ಆಗಮ ಸಂಧಿ
ಸಕ್ಕರೆ ಪದದ ತದ್ಭವ ರೂಪ.............
ಶರ್ಕರಾ
ಸಕ್ಕರಿ
ಸರಕಾರಿ
ಸರ್ಕಾರಿ
ಮಡಗಾಂವ್ ಇರಲಿ ಮಲೆನಾಡಿನಲ್ಲಿ ಹೆಚ್ಚಾಗಿ ಸಿಗುತ್ತಿದ್ದ ಹಣ್ಣು ............
ಮಾವಿನಹಣ್ಣು
ಬಾಳೆಹಣ್ಣು
ಹಲಸಿನ ಹಣ್ಣು
ಸೀಬೆಹಣ್ಣು
ಅವನ ಕಣ್ಣುಗಳು ಉರಿಯ ತೊಡಗಿದವು ; ಆದ್ದರಿಂದ ಕಣ್ಣನ್ನು ಬಟ್ಟೆಯಿಂದ ಉಜ್ಜಿಕೊಂಡನು. ಇದು .......... ವಾಕ್ಯ.
ಸಾಮಾನ್ಯ ವಾಕ್ಯ
ಮಿಶ್ರವಾಕ್ಯ
ಸಂಯೋಜಿತ ವಾಕ್ಯ
ಸರಳ ವಾಕ್ಯ
