wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ಕಿರುಪರೀಕ್ಷೆ

Total questions: 10

Worksheet time: 5mins

Name
Class
Date
1.

ಅಂದಿನ ಆರಂಭದ ನೃತ್ಯ ಯಾವುದು?

a)

ವಸಂತ ನರ್ತನ

b)

ಪೂಜಾ ನರ್ತನ

c)

ಶಿವನ ತಾಂಡವ

d)

ಭರತನಾಟ್ಯ

2.

ಪಂಚತಂತ್ರ ವನ್ನು ಬರೆದವರು ಯಾರು?

a)

ಬೆಳಗೆರೆ ಕೃಷ್ಣಶಾಸ್ತ್ರಿ

b)

ವಿಷ್ಣುಶರ್ಮ

c)

ಕುವೆಂಪು

d)

ನಾರಾಯಣಿ ದಾಮೋದರ್

3.

ಪಾರ್ವತಿಯ ವೇಷ ಧರಿಸಿದ್ದ ನರ್ತಕಿ ಯಾರು?

a)

ಸೋಮಲೆ

b)

ರಾಜಲೆ

c)

ಶಾಂತಲೆ

d)

ಮಮ್ಮಲೆ

4.

ಶಿವಭೂತಿ ಎಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿರುತ್ತಾನೆ?

a)

ಬೇವಿನ ಮರದ ಕೆಳಗೆ

b)

ಹೊಂಗೆ ಮರದ ಕೆಳಗೆ

c)

ಮಾವಿನ ಮರದ ಕೆಳಗೆ

d)

ಹಲಸಿನ ಮರದ ಕೆಳಗೆ

5.

ರಾಜಕುಮಾರನ ಬೆಂಗಾವಲಿನ ವರು ಎಷ್ಟು ಜನ?

a)

ನೂರರಿಂದ ಇನ್ನೂರು

b)

ಹತ್ತರಿಂದ ಇಪ್ಪತ್ತು

c)

ಐವತ್ತರಿಂದ ನೂರು

d)

ಇನ್ನೂರರಿಂದ ಮುನ್ನೂರು

6.

ಸರ್ಪ ಯಾರನ್ನು ಕಚ್ಚಿ ಕೊಳ್ಳುತ್ತದೆ?

a)

ಅರಸನ ಕಿರಿಯ ಮಗನನ್ನು

b)

ಅರಸನ ಹಿರಿಯ ಮಗಳನ್ನು

c)

ಅರಸನ ಕಿರಿಯ ಮಗಳನ್ನು

d)

ಅರಸನ ಹಿರಿಯ ಮಗನನ್ನು

7.

ವಿಷ್ಣುವರ್ಧನನ ಕುದುರೆಯ ಹೆಸರೇನು?

a)

ರುಕ್ಮಿಣಿ

b)

ಕಣ್ಮಣಿ

c)

ಕಲ್ಯಾಣಿ

d)

ಪದ್ಮಿನಿ

8.

ಹುಲಿ ಎಲ್ಲಿ ವಾಸವಾಗಿತ್ತು?

a)

ಬದರಿಕಾಶ್ರಮದಲ್ಲಿ

b)

ಪದ್ಮ ನಗರದಲ್ಲಿ

c)

ಮಹಾ ಅರಣ್ಯದಲ್ಲಿ

d)

ಪರ್ವತ ಪಂಕ್ತಿಯ ತಪ್ಪಲಲ್ಲಿ

9.

ಶಿವಗಂಗೆಯ ನಗರದೇವತೆ ಯಾರು?

a)

ಅಣ್ಣಮ್ಮ

b)

ಮಾರಮ್ಮ

c)

ಹೊನ್ನಮ್ಮ

d)

ಚೌಡಮ್ಮ

10.

ಶಿವಭೂತಿಯ ಕಥೆ ಪಾಠದ ನೀತಿಯೇನು?

a)

ಮಿತ್ರರ ಸಹವಾಸ ಕೆಟ್ಟದ್ದು

b)

ಪ್ರಾಣಿಗಳ ಸಹವಾಸ ಕೆಟ್ಟದ್ದು

c)

ಪರೋಪಕಾರ ಕೆಟ್ಟದ್ದು

d)

ದುಷ್ಟರ ಸಹವಾಸ ಕೆಟ್ಟದ್ದು