wayground logo

Free Printable Worksheets

NEW

Font size

S
M
L
XL
Worksheets

Grade 4 kannada

Total questions: 15

Worksheet time: 8mins

Name
Class
Date
1.

ರವಿ ಮತ್ತು ಗುರು ಎಲ್ಲಿ ವಾಸವಾಗಿದ್ದರು?

a)

ಕಾಡಿನಲ್ಲಿ

b)

ಬೆಂಗಳೂರಿನಲ್ಲಿ

c)

ವಠಾರದಲ್ಲಿ

d)

ದೇವಾಲಯದಲ್ಲಿ

2.

"ಹುಡುಗ" ಪದದ ಬಹುವಚನ ರೂಪ____

a)

ಹುಡುಗಿ

b)

ಉಡುಗ

c)

ಹುಡುಗರು

d)

ಉಡುಗರು

3.

"ತಾಗಿ" ಪದದ ಅರ್ಥ____

a)

ಹತ್ತಿರ

b)

ದೂರ

c)

ಅಲ್ಲಿ

d)

ಕೆಳಗೆ

4.

ಮಾವಿನ ಹಣ್ಣು ನೋಡಿ ಯಾರಿಗೆ ಆಸಃಯಾಯಿತು.

a)

ರವಿ

b)

ಗುರು

c)

ಗುರು ಮತ್ತು ರವಿಗೆ

d)

ಇಬ್ಬರಿಗೂ ಅಲ್ಲ

5.

"ಹಿತ್ತಲು"translate the word in english

a)

Ground

b)

Temple

c)

Yard

d)

House

6.

"ಜಾಣ" ಪದದ ವಿರುದ್ಧ ಪದ ______

a)

ದಡ್ಡ

b)

ಒಳ್ಳೆಯ

c)

ಬಡವ

d)

ಗಿಡ್ಡ

7.

"ಬೆತ್ತವನ್ನು" ಬಿಡಿಸಿ ಬರೆದಾಗ

a)

ಬೇತ + ಆನ್ನು

b)

ಬೆತ್ತ + ಅನ್ನು

c)

ಬೆತ್ತ + ಅನ್ನ

d)

ಬೆತ್ತ + ವನ್ನು

8.

ಗುರು ಮತ್ತು ರವಿಯ ಜಗಳ ನೋಡಿದವರು ________

a)

ಅಜ್ಜಿ

b)

ಹಿರಿಯರು

c)

ತಂದೆ

d)

ಶಿಕ್ಷಕರು

9.

ಕೆಳಗಿನವುಗಳಲ್ಲಿ ವಿಜಾತಿ ಪದವನ್ನು ಗುರುತಿಸಿ.

a)

ಬೆತ್ತದಲ್ಲಿ

b)

ಹಿತ್ತಲಲ್ಲಿ

c)

ಅಷ್ಟರಲ್ಲಿ

d)

ಕಿತ್ತುಕೊಂಡ

10.

"ಸಿಟ್ಟು" ಪದದ ಸಮನಾಥ೯ಕ ಪದ _____

a)

ಜಗಳ

b)

ಗಲಾಟೆ

c)

ಖುಷಿ

d)

ಕೋಪ

11.

ಮಕ್ಕಳು ಹಣ್ಣು ತಿನ್ನುತ್ತ ___________ ಮರೆತರೂ.

a)

ಜಗಳ

b)

ಸಂತೋಷ

c)

ದುಃಖ

d)

ಶಾಲೆ

12.

ಗುಂಪಿಗೆ ಸೇರದ ಪದ ಆರಿಸಿ.

a)

ಮಾವು

b)

ಹಲಸು

c)

ಅಡಿಕೆ

d)

ದಾಳಿಂಬೆ

13.

"ಹಾಸಿಗೆ ಇದ್ದಷ್ಟು ____________" ಗಾದೆ ಪೂರ್ಣಗೊಳಿಸಿ.

a)

ಕೈ ಚಾಚು

b)

ಮಲಗು

c)

ಕಾಲುಚಾಚು

d)

ಏಳು

14.

"ಯಾವುದೇನು, ಮಾವಿನ ಮರದ್ದು" ಎಂದು ಹೇಳಿದವರು ಯಾರು.

a)

ಗುರು

b)

ರವಿ

c)

ಹಿರಿಯರು

d)

ಶಿಕ್ಷಕಿ

15.

ಮಕ್ಕಳಿಗೆ ಯಾವುದರ ಅರಿವಾಯಿತು.

a)

ತಪ್ಪಿನ

b)

ಕಷ್ಟದ

c)

ಸಂತೋಷದ

d)

ಹಿಂಸೆಯ