NEW
Font size
Worksheetsಕನ್ನಡ
Total questions: 20
Worksheet time: 2hrs 31mins
ರಾಣಿ ಊಟ ________. (ವರ್ತಮಾನಕಾಲ)(Present continuous)
ತಿನ್ನುತ್ತಾಳೆ
ತಿಂದಳು.
ತಿನ್ನುತ್ತಿದ್ದಾಳೆ
ತಿನ್ನುತ್ತಿದ್ದಳು.
Sham went to his home. Kannada sentence for the same is_____
ಶಾಮ್ ಮನೆಗೆ ಹೋದೆನು.
ಶಾಮ್ ಅವನ ಮನೆಗೆ ಹೋದನು.
ಶಾಮ್ ಮನೆಗೆ ಹೋದನು.
ಶಾಮ್ ಅವನ ಮನೆಗೆ ಹೋದನು .
ರವಿ ಮಾರುಕಟ್ಟೆಗೆ ಹೋಗುತ್ತಾನೆ.
ಇದರ ಇಂಗ್ಲಿಷ್ ವಾಕ್ಯ ___
Ravi goes to market.
Ravi went to market.
Ravi is going to market.
Ravi has gone to market.
ನಾನು _______ ಹಳ್ಳಿಗೆ ಬರುತ್ತೇನೆ.
ನೆನ್ನೆ
ನಾಳೆ
ಮೊನ್ನೆ
ನೀನೇ
ಕೈ ತೊಳೆಯುವುದು ಒಳ್ಳೆಯ ಅಭ್ಯಾಸ.
ಸರಿ
ತಪ್ಪು
ಈ ಪದಗಳಲ್ಲಿ ಭೂತಕಾಲದ ಪದ ಯಾವುದು?
ಬಂದರು
ಬರುತ್ತಾನೆ
ಬರುತ್ತಿದ್ದೇನೆ
ಬರುವುದಿಲ್ಲ
ಈ ಪದಗಳಲ್ಲಿ ಭವಿಷ್ಯತ್ ಕಾಲದ ಪದ ಯಾವುದು?
ಓದುತ್ತಿದ್ದೆನು.
ಓದುತ್ತಿದ್ದೇನೆ
ಓದುತ್ತೇನೆ
ಓದಿದೆ
I : ನಾನು : : we : _______
ನೀನು
ನೀವು
ನಾವು
ನೇವು
Day after tomorrow = _____
ನೆನ್ನೆ
ನಾಳೆ
ಮೊನ್ನೆ
ನಾಳಿದ್ದು
ಹೋಗು : ಹೋಗಿ : : ಬಾ : _____
ಬರು
ಬನ್ನಿ
ಬಂದರು
ಬರುತ್ತಾರೆ
ಹುಡುಗ: ಹುಡುಗರು : : ಹುಡುಗಿ : ______
ಹುಡುಗಿರು
ಹುಡುಗಿಯರು
ಹುಡುಗಿಗಳು
ಮುನ್ನೂರ ಇಪ್ಪತ್ತೆರಡು : 322 : : ಐನೂರ ಎಪ್ಪತೆಂಟು : _______
228
528
578
278
' ಮೂರು ಸಾವಿರ ' ಅಂದರೆ _____
3 crores
6 crores
3 thousand
6 thousand
222 : ಇನ್ನೂರ ಇಪ್ಪತ್ತೆರಡು : : 999 : ______
ಒಂಬತ್ತು ಒಂಬತ್ತು ಒಂಬತ್ತು
ಒಂಬತ್ತು ಸಾವಿರದ ಒಂಬತ್ತು
ಒಂಬೈನೂರ ಒಂಬತ್ತು ತೊಂಬತ್ತು
ಒಂಬೈನೂರ ತೊಂಬತ್ತೊಂಬತ್ತು
Evening : ಸಂಜೆ : : Morning : _______
ಬೆಳ್ಳಿಗೆ
ಬೆಳ್ಳಗೆ
ಬಾಳಿಗೆ
ಬೆಳಿಗ್ಗೆ
Ask : ಕೇಳು : : Listen : _____
ಹೇಳು
ಚೇಳು
ತಿಳಿ
ಕೇಳು
'ಮಳೆ' ಪದದ ಅರ್ಥ _______
Dirt
Rain
Cloud
Cold
ಬೇಸಿಗೆಕಾಲದಲ್ಲಿ ತುಂಬಾ _______ ಇರುತ್ತದೆ.
ಚಳಿ
ಬಿಸಿಲು
ಸೂರ್ಯ
ಮಂಜು
ಸ್ವಚ್ಚ , ಈ ಪದದ ವಿರುದ್ಧ ಪದ
ಕೊಳಕು
ನಿರ್ಮಲ
ಅನಾರೋಗ್ಯ
ನೈರ್ಮಲ್ಯ
೧. ರಾತ್ರಿ ಬೇಗ ಮಲಗ ಬೇಕು.
೨. ಮುಖ ತೊಳೆಯಬೇಕು.
೩. ಹಲ್ಲು ಉಜ್ಜಬೇಕು.
೪. ಕಸ ಹಾಕಬೇಕು.
ಇವುಗಳಲ್ಲಿ ಗುಂಪಿಗೆ ಸೇರದ ವಾಕ್ಯ ಯಾವುದು? (Which of these doesn't belong to one group?)
೧.
೨.
೩.
೪.
