NEW
Font size
Worksheetsಮಹಿಳಾ ದಿನಾಚರಣೆ
Total questions: 15
Worksheet time: 8mins
ಸಂಭ್ರಮ ಪದದ ಅರ್ಥ _________________________
ಸಡಗರ
ಸುವಾಸನೆ
ಸರಸ
ಶತ್ರು ಪದದ ಅರ್ಥ __________________
ಸ್ನೇಹಿತ
ಹಗೆ
ಮಿತ್ರ
ಕಾರ್ಯ ಪದದ ಅರ್ಥ _____________________
ಕಲಸ
ಗೆಲಸ
ಕೆಲಸ
ವಂದನೆ ಪದದ ಅರ್ಥ _____________________
ನಮಸ್ಕಾರ
ನಯನ
ನಾದ
ಮುಕ್ತಾಯ ಪದದ ಅರ್ಥ ______________________
ಕೋಳಿ
ಕೊನೆ
ಕೊಣ
ನಮ್ಮ ನಾಡಿನ ಪ್ರಸಿದ್ಧ ಮಹಿಳೆಯರು ಯಾರು ?
ಒನಕೆ ಓಬವ್ವ , ಕಿತ್ತೂರು ರಾಣಿ ಚೆನ್ನಮ್ಮ , ರಾಣಿ ಅಬ್ಬಕ್ಕ , ಬೆಳವಡಿ ಮಲ್ಲಮ್ಮ
ಓಬವ್ವ ಒನಕೆ, ಚೆನ್ನಮ್ಮ ಕಿತ್ತೂರು ರಾಣಿ, ಅಬ್ಬಕ್ಕರಾಣಿ , ಮಲ್ಲಮ್ಮ ಬೆಳವಡಿ
ಒನ ಓಬವ್ವ , ಕಿತ್ತೂರು ಚೆನ್ನಮ್ಮ , ರಾಣಿ ಅಬ್ಬಕ್ಕ , ಬೆಳವಡಿ ಮಲ್ಲಮ್ಮ
ಮಕ್ಕಳು ಯಾರ ಭಾವಚಿತ್ರಗಳನ್ನು ಸಿಂಗರಿಸಿದ್ದರು ?
ರಾಷ್ಟ್ರಕ್ಕಾಗಿ ದುಡಿದ ಅನೇಕ ಪುರುಷರಿಗೆ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಸಿಂಗರಿಸಿದ್ದರು .
ರಾಷ್ಟ್ರಕ್ಕಾಗಿ ದುಡಿದ ಅನೇಕ ಮಹನೀಯರಿಗೆ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಸಿಂಗರಿಸಿದ್ದರು .
ರಾಷ್ಟ್ರಕ್ಕಾಗಿ ದುಡಿದ ಅನೇಕ ಮಹಿಳೆರ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಸಿಂಗರಿಸಿದ್ದರು .
ಅಂತಾರಾಷ್ಟ್ರೀಯ ಮಹಿಳಾ ವರ್ಷಾಚರಣೆಯನ್ನು ಯಾವಾಗ ಪ್ರಾರಂಭಿಸಲಾಯಿತು ?
೧೯೭೫
೧೯೭೬
೧೯೭೯
ಒನಕೆ ಓಬವ್ವಳ ಕುರಿತು ಮಾತನಾಡಿದವರು ಯಾರು ?
ಶ್ರೀಮತಿ ಮಾಹಾಲಕ್ಷ್ಮಿ
ಶಿಕ್ಷಕರು
ಫಾತಿಮಾಳು
ಹಗಲು ವಿರುದ್ಧಾರ್ಥಕ ಪದ ___________________
ರಾತ್ರಿ
ಮುಂಜಾನೆ
ಮಾಧ್ಯಹ್ನ
ಹಿಂದೆ ವಿರುದ್ಧಾರ್ಥಕ ಪದ ___________________
ಪಕ್ಕ
ಅಕ್ಕ
ಮುಂದೆ
ಜಯ ವಿರುದ್ಧಾರ್ಥಕ ಪದ ___________________
ಆಪಜಯ
ಅಪಜಯ
ಹಪಜಯ
ಒಳಗೆ ವಿರುದ್ಧಾರ್ಥಕ ಪದ ___________________
ಹೊಳಗೆ
ಹೊರಗೆ
ಹೊರಗ
ಹೆಣ್ಣೊಂದು ಕಲಿತರೆ ____________________
ಶಾಲೆಯಲ್ಲಿ ತೆರೆದಂತೆ
ಶಾಲೆಯೊಂದು ತೆರೆದಂತೆ
ತೆರೆದಂತೆ ಶಾಲೆಯೊಂದು
ಓಬವ್ವ ಒಬ್ಬ ಕಾವಲುಗಾರನ ____________________
ಗಂಡ
ಹೆಂಡತಿ
ಮಕ್ಕಳು
