wayground logo

Free Printable Worksheets

NEW

Font size

S
M
L
XL
Worksheets

ಸೂರದಾಸ

Total questions: 15

Worksheet time: 8mins

Name
Class
Date
1.

ಸೂರದಾಸ ಯಾರ ಭಕ್ತನಾದಗಿದ್ದ.

a)

ಗಣಪತಿ

b)

ಕುಷ್ಣ

c)

ಕೃಷ್ಣ

d)

ಭಗವಂತ

2.

"ಭಕ್ತ" ಪದದ ವಿರುದ್ಧ ಪದ

a)

ಭಕ್ತೆ

b)

ಭಕ್ತಿ

c)

ಭಕ್ತರು

d)

ಭಕ್ತ

3.

ಸೂರದಾಸ ಒಬ್ಬ ___________

a)

ಕುಂಟ

b)

ಮೂಕ

c)

ಕಿವುಡ

d)

ಕುರುಡ

4.

"ಮಾಗ೯" ಪದದ ಸಮನಾಥ೯ಕ ಪದ

a)

ಪದ

b)

ಫಥ

c)

ಪಥ

d)

ಫತ

5.

"ಬಾವಿ" Translate word in English

a)

Will

b)

Weli

c)

Well

d)

Wil

6.

ಸೂರದಾಸ _______________ ಗೆ ಹೊರಟಿದ್ದನು.

a)

ಜಾತ್ರೆ

b)

ತೀಥ೯ಯಾತ್ರೆ

c)

ಕಾಶಿಯಾತ್ರೆ

d)

ದೇವಾಲಯ

7.

ಸೂರದಾಸ ಒಂದು __________ ಬಾವಿಯಲ್ಲಿ ಇದ್ದನು.

a)

ವಾರ

b)

ವರ್ಷ

c)

ತಿಂಗಳು

d)

ದಿನ

8.

"ನೀನು ನನ್ನ ಕಾಲುಗಳನ್ನು ಹಿಡಿದುಕೊಳ್ಳುವೆಯ" ಎಂದು ಯಾರು ಹೇಳಿದರು.

a)

ಸೂರದಾಸ

b)

ರಾಧೆ

c)

ಕೃಷ್ಣ

d)

ಕವಿ

9.

"ಬಾವಿ" ಪದದ ಬಹುವಚನ ರೂಪ

a)

ಬಾವಿಯಲ್ಲಿ

b)

ಬಾವಿಗಳು

c)

ಬಾವಿಯಿಂದ

d)

ಬಾವಿಗೆ

10.

"ಗೆಜ್ಜೆ" translate the word in English

a)

Ankle

b)

Ankel

c)

Unkel

d)

Unkle

11.

"ರಾಧೆ" ಯಾವ ನಾಮಪದ

a)

ರೂಢನಾಮ

b)

ಅಂಕಿತನಾಮ

c)

ಅನ್ವಥ೯ಕನಾಮ

d)

ದೇಶಿಪದ

12.

"ಸಾಧ್ಯ" ಪದದ ವಿರುದ್ಧ ಪದ

a)

ವಿಸಾಧ್ಯ

b)

ಆಸಾಧ್ಯ

c)

ಅಸಾಧ್ಯ

d)

ದುಸಾಧ್ಯ

13.

"ಕುರುಡ" ಯಾವ ನಾಮಪದ

a)

ಅನ್ವಥ೯ಕನಾಮ

b)

ಅಂಕಿತನಾಮ

c)

ರೂಢನಾಮ

d)

ಆಂಕಿತನಾಮ

14.

"ಅಮ್ಮ" ಪದದ ಬಹುವಚನ ರೂಪ

a)

ಅಮ್ಮಗಳು

b)

ಅಮ್ಮರು

c)

ಅಮ್ಮನಿಗೆ

d)

ಅಮ್ಮಂದಿರು

15.

"ಹಾತೊರೆ" ಪದದ ಸಮನಾಥ೯ಕ ಪದ

a)

ಹಂಬಳಿಸು

b)

ಆತಂಕ

c)

ಎಚ್ಚರಿಕೆ

d)

ಹಂಬಲಿಸು