Wayground logo

Free Printable Worksheets

Font size

S
M
L
XL
Worksheets

ಕನ್ನಡ ರಸಪ್ರಶ್ನೆ-೩ ೪ ನೇ ತರಗತಿ

Total questions: 10

Worksheet time: 5mins

Name
Class
Date
1.

ಗೌರವ ಪದದ ವಿರುದ್ಧ ಪದ.......

a)

ಸಮಾನತೆ

b)

ಬಹುಮಾನ

c)

ಅಗೌರವ

2.

ನೀತಿ ಪದದ ವಿರುದ್ಧ ಪದ.........

a)

ಪಾಠ

b)

ಸುನೀತಿ

c)

ಅನೀತಿ

3.

ಸಾಗರ ಪದದ ಸಮಾನಾರ್ಥಕ ಪದ..........

a)

ಹಳ್ಳ

b)

ಕೆರೆ

c)

ಕಡಲು

4.

ಪುತ್ರ ಪದದ ಸಮಾನಾರ್ಥಕ ಪದ.........

a)

ಮಗ

b)

ಸೇವಕ

c)

ಆಟಗಾರ

5.

ಯುದ್ಧ ಪದದ ಸಮಾನಾರ್ಥಕ ಪದ........

a)

ಸಮರ

b)

ಹೊಂದಾಣಿಕೆ

c)

ಸಮಸ್ಯೆ

6.

"ನೀನು ಗೆದ್ದು ನನಗೆ ಬಹುಮಾನವಾಗಿ ಕೊಡಬೇಕು". ಯಾರು ಹೇಳಿದರು

a)

ಶಿವಾಜಿ

b)

ಜೀಜಾಬಾಯಿ

c)

ದಾದಾಜಿ

7.

ಕೈ ಕೆಸರಾದರೆ ಬಾಯಿ...........

a)

ಹಾಲು ಜೇನು

b)

ಬಾಯಿ ಮೊಸರು

c)

ತುಪ್ಪ

8.

ಮಾತು ಬೆಳ್ಳಿ ಮೌನ...............

a)

ಬಂಗಾರ

b)

ಕಬ್ಬಿಣ

c)

ತಾಮ್ರ

9.

ಮನೆಗೆ ಮಾರಿ ಪರರಿಗೆ.........

a)

ಹೆಮ್ಮಾರಿ

b)

ಸಹಕಾರಿ

c)

ಉಪಕಾರಿ

10.

ಹುಡುಗ +ಆಟ = ............

a)

ಹುಡುಗರು

b)

ಹುಡುಗಾಟ

c)

ಹಾರುವ