Free Printable Worksheets
NEW
Font size
More settings
೧. ಕಾಡಿನಲ್ಲಿರುವ ಮರಗಳು
1 ಬಾಳೆ
2 ಹಲಸು
3 ಹೊನ್ನೆ
4 ಮಾವು
೨. ಕಳ್ಳಿ ಮತ್ತು ಖರ್ಜೂರ ಇರುವುದು
1 ಭೂಮಿ
2 ಮರುಭೂಮಿ
3 ಕಾಡು
4 ಮನೆ
೩ ಕಮಲ ಪದದ ಸಮಾನಾರ್ಥಕ ರೂಪ
1 ತಾವರೆ
2 ಮಲ್ಲಿಗೆ
3 ಸಂಪಿಗೆ
4 ಕೇದಿಗೆ
೪ ಕಾಡು ಪದದ ಬಹುವಚನ ರೂಪ
1 ಕಾಡುವೂ
2 ಕಾಡುಗಳು
3 ಕಾಡಿನ
4 ಕಾಡುಕಾಡು
೫ ಪಕ್ಕಿಗಳು ಪದದ ಸರಿಯಾದ ರೂಪ
1 ಪಕ್ಷಿಗಳು
2 ಪಷಿಗಳು
3 ಪಶುಗಳು
4 ಪಾಶಿಗಳು
View all
10 questions
Buddhivantha Raamakrishna Quiz
Worksheet
•
4th Grade