Worksheets4 ತರಗತಿ ಪುನರಾವರ್ತನೆ
Total questions: 15
Worksheet time: 8mins
Name
Class
Date
1.
ಅಕ್ಕ ಪದದ ಜೋಡಿ ಪದ
a)
ಪಕ್ಕ
b)
ಸುಕ್ಕ
c)
ಪುಕ್ಕ
2.
ಅದು ಈ ಪದದ ಬಹುವಚನ ರೂಪ
a)
ಇದು
b)
ಅವು
c)
ಇವು
3.
ತೆನೆ + ಅನ್ನು ಈ ಪದಗಳನ್ನುಬಿಡಿಸಿ ಬರೆದಾಗ
a)
ತೆನೆವನ್ನು
b)
ತೆನೆ ಅನ್ನು
c)
ತೆನೆಯನ್ನು
4.
ಹದ + ಆಗಿತ್ತು ಈ ಪದಗಳನ್ನು ಕೂಡಿಸಿ ಬರೆದಾಗ
a)
ಹದವಾಗಿತ್ತು
b)
ಹದಆಗಿತ್ತು
c)
ಹದಯಾಗಿತ್ತು
5.
ಮಗಳು ಪದದ ಅನ್ಯಲಿಂಗ ರೂಪ
a)
ಮಗ
b)
ಮೊಮ್ಮಗ
c)
ಸೊಸೆ
6.
ಯುವತಿ ಈ ಪದದ ಪುಲ್ಲಿಂಗ ರೂಪ
a)
ಯುವತಿಯರು
b)
ಯುವಕ
c)
ಯುವಕರು
7.
ಕಂಸಾಳೆ ಪದದಲ್ಲಿರುವ ಅನುಸ್ವಾರಾಕ್ಷರ
a)
ಕಂ
b)
ಸಾ
c)
ಳೆ
8.
ಧೈರ್ಯ ಪದದ ವಿರುದ್ಧ ಪದ
a)
ಅಪಧೈರ್ಯ
b)
ಅಧೈರ್ಯ
c)
ಕ್ರೌರ್ಯ
9.
ಉದುರು ಈ ಪದದ ಅರ್ಥ
a)
ಕೆಳಗೆ ಬೀಳು
b)
ಒಳಗೆ ಬಾ
c)
ಉದಯ
10.
ಹೆಕ್ಕು ಈ ಪದದ ಅರ್ಥ
a)
ಆರಿಸು
b)
ಹಾರಿಸು
c)
ಸುರಿಸು
11.
ಬೆಟ್ಟ ಪದದ ಜೋಡಿಪದ
a)
ಅಡ್ಡ
b)
ಗುಡ್ಡ
c)
ದಡ್ಡ
12.
ಮುಕುಟ ಪದದ ಅರ್ಥ
a)
ಪ್ರಕಟ
b)
ಸುಂದರ
c)
ಕಿರೀಟ
13.
ಗುಂಪಿಗೆ ಸೇರದ ಪದ ಗುರುತಿಸಿ.
a)
ಮಗ,
b)
ತನುಜ,
c)
ಪುತ್ರ,
d)
ತಮ್ಮ
14.
ಸೂರ್ಯ ಪದದ ಸಮಾನಾರ್ಥಕ ಪದ
a)
ಸರೋವರ,
b)
ಪರ್ವತ,
c)
ಬೆಟ್ಟ,
d)
ಗುಡ್ಡ
15.
ಕಷ್ಟ ಪದದ ವಿರುದ್ಧ ಪದ
a)
ಶಾಖ
b)
ಸುಖ
c)
ದುಃಖ
100 %
