NEW
Font size
WorksheetsEruve mattu parivala
Total questions: 20
Worksheet time: 20mins
ಪಾರಿವಾಳಕ್ಕೆ ಯಾರು ಗುರಿಯಿಟ್ಟು ನಿಂತಿದ್ದರು?
ಬೇಟೆಗಾರ
ರೈತ
ಇರುವೆ
ಎಲೆ ಪದದ ಆಂಗ್ಲ ರೂಪ
Fruit
Leaf
Tree
ನೇರಳೆ ಮರ ಎಲ್ಲಿತ್ತು?
ನದಿ ದಡದಲ್ಲಿ
ಕೆರೆ ದಡದಲ್ಲಿ
ಬಾವಿಯ ಪಕ್ಕದಲ್ಲಿ
ನೀತಿ ಪದದ ವಿರುದ್ಧಾರ್ಥಕ ಪದ
ಪ್ರತೀತಿ
ಸರತಿ
ಅನೀತಿ
ಉಪಕಾರಕ್ಕೆ ಎಂತಹ ಫಲ ಸಿಗುತ್ತದೆ
ಕೆಟ್ಟ
ಉತ್ತಮ
ದುಷ್ಟ
ಇರುವೆಯನ್ನು ಯಾರು ಕಾಪಾಡಿದರು.
ಪಾರಿವಾಳ
ಗಿಳಿ
ಗುಬ್ಬಿ
ಕೃತಜ್ಞ ಪದದ ಆಂಗ್ಲ ರೂಪ
Thankful
Greatful
Beautiful
ಪಾರಿವಾಳವನ್ನು ಯಾರು ಕಾಪಾಡಿದರು
ಇರುವೆ
ಮೊಸಳೆ
ಮೀನು
ಮರದ ಮೇಲೆ ಏನು ಕುಳಿತಿತ್ತು
ಕೋಳಿ
ಪಾರಿವಾಳ
ಇರುವೆ
ಸಹಾಯ ಪದದ ಆಂಗ್ಲ ರೂಪ
Help
Hurt
Hate
ನದಿಯ ದಡದಲ್ಲಿ ಯಾವ ಮರವಿತ್ತು
ನೇರಳೆ ಮರ
ಪೇರಲ ಮರ
ಮಾವಿನ ಮರ
ಪಾರಿವಾಳವು ಇರುವೆಯನ್ನು ಕಾಪಾಡಲಿಲ್ಲ
ಸರಿ
ತಪ್ಪು
ಪಾರಿವಾಳ ಯಾವುದರ ಸಹಾಯದಿಂದ ಇರುವೆಯ ಪ್ರಾಣ ಉಳಿಸಿತು
ಹುಲ್ಲು
ಕಲ್ಲು
ಎಲೆ
ಇರುವೆ ಯಾರ ಕಾಲಿಗೆ ಬಲವಾಗಿ ಕಚ್ಚಿತು
ಬೇಟೆಗಾರ
ರೈತ
ಮೀನುಗಾರ
ಬೇಟೆಗಾರ ಪದದ ಆಂಗ್ಲ ರೂಪ
Fisher
Hunter
Near
'ಮೇಲೆ' ಪದದ ವಿರುದ್ಧಾರ್ಥಕ ಪದ
ಹತ್ತಿರ
ದೂರ
ಕೆಳಗೆ
'ಇರುವೆ' ಪದದ ಆಂಗ್ಲ ರೂಪ
Ant
Fish
Snake
'ಕಷ್ಟ' ಪದದ ವಿರುದ್ಧಾರ್ಥಕ ಪದ
ಸುಖ
ದುಃಖ
ದುಷ್ಟ
'ನದಿ' ಪದದ ಆಂಗ್ಲ ರೂಪ
River
Sea
Lake
ಇರುವೆಯು ಪಾರಿವಾಳಕ್ಕೆ ಧನ್ಯವಾದವನ್ನು ತಿಳಿಸಿತು
ತಪ್ಪು
ಸರಿ
