NEW
Font size
Worksheetsನೀ ನನಗಿದ್ದರೆ ನಾ ನಿನಗೆ ,ಒತ್ತಕ್ಷರಗಳು
Total questions: 20
Worksheet time: 20mins
ವ್ಯಾಪಾರಿ ಕುದುರೆಯನ್ನು ಯಾವ ಕೆಲಸಕ್ಕೆ ಬಳಸುತ್ತಿದ್ದ
ಕಟ್ಟಿಗೆ ತರಲು
ಸಾಮಾನು ಹೇರಲು
ಸವಾರಿಗೆ
ಕತ್ತೆ ಸಹಾಯ ಮಾಡಿ ಎಂದು ಯಾರಿಗೆ ಕೇಳಿತು
ಕುದುರೆ
ಆಕಳು
ಕತ್ತೆ
ಏರು ಪದದ ವಿರುದ್ಧಾರ್ಥಕ ಪದ
ಹಾರು
ಹತ್ತು
ಇಳಿ
"ಅಕ್ಕರೆ" ಇದು ಯಾವ ಒತ್ತಕ್ಷರ ಪದಕ್ಕೆ ಉದಾಹರಣೆ
ಸಜಾತಿ
ವಿಜಾತಿ
ಪೇಟೆ ಪದದ ಅರ್ಥ
ಹಳ್ಳಿ
ಸಂತೆ
ಮನೆ
"ಉತ್ಸವ" ಇದು ಯಾವ ಒತ್ತಕ್ಷರ ಪದಕ್ಕೆ ಉದಾಹರಣೆ
ಸಜಾತಿ
ವಿಜಾತಿ
ಕತ್ತೆ ಕುಸಿದು ಬಿದ್ದಾಗ ವ್ಯಾಪಾರಿ ಸಾಮಾನುಗಳನ್ನು ಯಾರ ಮೇಲೆ ಹೇರಿದ
ಒಂಟೆ
ಕುದುರೆ
ಆಕಳು
"ಹತ್ತಿರ" ಪದದ ವಿರುದ್ಧಾರ್ಥಕ ಪದ
ಮೇಲೆ
ಸಮೀಪ
ದೂರ
ಸಾಮಾನುಗಳನ್ನು ಹೊತ್ತು ಅಭ್ಯಾಸವಿಲ್ಲದ ಕುದುರೆಗೆ ಏನು ಮುರಿದಂತಾಯಿತು
ಕಾಲು
ಬೆನ್ನು
ಕೈ
"ಸವಾರಿ" ಪದದ ಅರ್ಥ
ಹತ್ತು
ಪಯಣ
ಬೀಳು
ಈ ಕೆಳಗಿನ ಪದಗಳಲ್ಲಿ ಸಜಾತಿಯ ಒತ್ತಕ್ಷರ ಪದವನ್ನು ಗುರುತಿಸಿ
ಮಜ್ಜಿಗೆ
ಖಡ್ಗ
ಕಡ್ಲೆ
ವಿಜಾತಿ ಒತ್ತಕ್ಷರ ಪದವನ್ನು ಗುರುತಿಸಿ
ಹಣ್ಣು
ಹಾಸ್ಯ
ಹತ್ತು
"ಸಂಜೆ" ಪದದ ಅರ್ಥ
ಬೆಳಗ್ಗೆ
ಸಾಯಂಕಾಲ
ರಾತ್ರಿ
ಒತ್ತಕ್ಷ ರಗಳಲ್ಲಿ ಎಷ್ಟು ವಿಧ
4
3
2
ವ್ಯಾಪಾರಿ, ಕತ್ತೆಯನ್ನು ಯಾವ ಕೆಲಸಕ್ಕೆ ಬಳಸುತ್ತಿದ್ದ
ಸಾಮಾನು ಹೇರಲು
ಸವಾರಿಗೆ
ಬಟ್ಟೆ ಹೇರಲು
"ಗುಡ್ಡ" ಇದು ಯಾವ ಒತ್ತಕ್ಷರ ಪದಕ್ಕೆ ಉದಾಹರಣೆ
ವಿಜಾತಿ
ಸಜಾತಿ
ಕುದುರೆಯನ್ನು ಭಾರ ಹಂಚಿಕೊಳ್ಳುವಂತೆ ಯಾರು ವಿನಂತಿಸಿಕೊಂಡರು
ಕತ್ತೆ
ಕುದುರೆ
ಆನೆ
ಸಂಜೆಯ ವೇಳೆಯಲ್ಲಿ ಯಾರು ಮನೆಗೆ ಮರಳುತ್ತಿದ್ದರು
ವ್ಯಾಪಾರಿ
ರೈತ
ಆಗಸ
ಕುದುರೆಯು , ಕತ್ತೆಗೆ ನಿನ್ನ ಭಾರ ನಿನಗೆ ನನ್ನ ಭಾರ ನನಗೆ ಎಂದು ಹೇಳಿತು
ಸರಿ
ತಪ್ಪು
"ವಿನಂತಿಸಿ" ಪದದ ಅರ್ಥ
ಬೇಡು
ಕಾಡು
ಹೇಳು
