wayground logo

Free Printable Worksheets

NEW

Font size

S
M
L
XL
Worksheets

kannada

Total questions: 20

Worksheet time: 10mins

Name
Class
Date
1.

ಲಿಂಗ ಬದಲಿಸಿರಿ-- ಶಿಕ್ಷಕ

a)

ಶಿಕ್ಷಕಿ

b)

ಟೀಚರ್

c)

ಶಿಕ್ಷಕರು

d)

ಮಾಸ್ಟರ್

2.

ಲಿಂಗ ಬದಲಿಸಿ----ತಾತ

a)

ಮಾಮ

b)

ಅಜ್ಜಿ

c)

ಅಜ್ಜ

d)

ತಂದೆ

3.

ರಾಧಾಕೃಷ್ಣನ್ ಅವರು---------ದೇಶದ ರಾಯಭಾರಿಯಾಗಿದ್ದರು

a)

ರಷ್ಯಾ

b)

ಚೀನಾ

c)

ಭಾರತ

d)

ಜಪಾನ್

4.

ರಾಧಾಕೃಷ್ಣನ್ ಅವರ ಹುಟ್ಟೂರು-----------ಗ್ರಾಮ

a)

ಹೊಸಪೇಟೆ

b)

ಸಂಡೂರು

c)

ತಿರುತ್ತಣಿ

d)

ತಿರುಪತಿ

5.

ರಾಧಾಕೃಷ್ಣನ್ ಅವರ ತಾಯಿಯ ಹೆಸರು-------

a)

ಮೀನಮ್ಮ

b)

ರಾಧಮ್ಮ

c)

ಸೀತಮ್ಮ

d)

ತಾರಮ್ಮ

6.

ರಾಧಾಕೃಷ್ಣನ್ ಅವರು 1 888 ರ ಸಪ್ಟೆಂಬರ್---------ರಂದು ಜನಿಸಿದರು

a)

8

b)

5

c)

3

d)

9

7.

ರಾಧಾಕೃಷ್ಣರವರ ಸಹಪಾಠಿಗಳು ಇವರನ್ನು------------ವಿಶ್ವಕೋಶ ಎಂದು ಕರೆಯುತ್ತಿದ್ದರು

a)

ಓಡುವ

b)

ನಡೆದಾಡುವ

c)

ಓದುವ

d)

ಬರೆಯುವ

8.

ರಾಧಾಕೃಷ್ಣನ್ ರವರಿಗೆ-----------ವರ್ಷ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು

a)

1954

b)

1854

c)

1754

d)

1654

9.

ತುಲನೆ ಈ ಪದದ ಅರ್ಥ

a)

ಬಳಕೆ

b)

ಹೋಲಿಕೆ

c)

ತೂಕ

10.

ಉದಾತ್ತ ಪದದ ಅರ್ಥ

a)

ಉದ್ದವಾದ

b)

ಶ್ರೇಷ್ಠ

c)

ಒಳ್ಳೆಯ

d)

ಕೆಟ್ಟ

11.

ರಾಧಾಕೃಷ್ಣನ್ ಅವರ ತಂದೆ ಹೆಸರು---------

a)

ವೀರ ಸ್ವಾಮಿ

b)

ವೀರ ಸ್ವಾಮಯ್ಯ

c)

ವೀರಯ್ಯ

d)

ಸ್ವಾಮಿ

12.

ರಾಧಾಕೃಷ್ಣನ್ ಅವರ ಜನ್ಮದಿನ ಸೆಪ್ಟಂಬರ್5 ಅನ್ನು ದೇಶಾದ್ಯಂತ--------ದಿನವನ್ನಾಗಿ ಆಚರಿಸುತ್ತಾರೆ

a)

ಮಕ್ಕಳ

b)

ಹಿರಿಯರ

c)

ಶಿಕ್ಷಕರ

d)

ಹೋರಾಟಗಾರರ

13.

ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಅಂದಿನ ಕುಲಪತಿಗಳಾಗಿದ್ದವರು-----------ಮುಖರ್ಜಿ ಯವರು

a)

ಮಯೂರ್

b)

ಅಶುತೋಷ್

c)

ಕೃಷ್ಣ

14.

ರಾಧಾಕೃಷ್ಣನ್ ಅವರ ಹೆಂಡತಿಯ ಹೆಸರು------------

a)

ಶಿವನಾಗಮ್ಮ

b)

ಶಿವ ಕಾಮಮ್ಮ

c)

ಶಿವಮ್ಮ

15.

ಶಿಕ್ಷಣವು ಸ್ವಯಂ-----------ಬೆಳೆಸುವಂತೆ ಇರಬೇಕು

a)

ಶಿಸ್ತನ್ನು

b)

ಹಣವನ್ನು

c)

ಜ್ಞಾನವನ್ನು

d)

ಬುದ್ದಿ

16.

ಖ್ಯಾತಿಯನ್ನು ಈ ಪದದಲ್ಲಿರುವ ಪ್ರತ್ಯಯ ಗುರುತಿಸಿರಿ

a)

ಅನ್ನು

b)

ಇಂದ

c)

d)

ಅಲ್ಲಿ

17.

ಮಗು ಪದದ ಬಹುವಚನ ರೂಪ

a)

ಮಕ್ಕಳು

b)

ಮಗುವಿನ

c)

ಮಗುವನ್ನು

d)

ಮಗು ಗಳು

18.

ಅಬ್ಬಿ ಜಲಪಾತಕ್ಕೆ ಇರುವ ಇನ್ನೊಂದು ಹೆಸರು--------

a)

ಹಾರಂಗಿ ಫಾಲ್ಸ್

b)

ವಾಟರ್ ಫಾಲ್ಸ್

c)

ಜೆಸ್ಸಿ ಫಾಲ್ಸ್

d)

ಅಬ್ಬಿ ಫಾಲ್ಸ್

19.

ಕೊಡಗಿನಲ್ಲಿರುವ ಜಲಪಾತಗಳಲ್ಲಿ ಸುಂದರವಾದ ಜಲಪಾತ--------

a)

ಅಬ್ಬಿ ಜಲಪಾತ

b)

ಹಾರಂಗಿ ಜಲಪಾತ

c)

ಮಲ್ಲಳ್ಳಿ ಜಲಪಾತ

d)

ಇರ್ಪು ಜಲಪಾತ

20.

ಕವಿಗಳು ಕೊಡಗು ಜಿಲ್ಲೆಯನ್ನು-------------ನೋಡು ಕೊಡಗಿನ ಬೆಡಗಾ ಎಂದು ವರ್ಣಿಸಿದ್ದಾರೆ

a)

ನಡೆದು

b)

ಓಡಿ

c)

ಕುಣಿದು

d)

ಹಾರೆ