NEW
Font size
WorksheetsBuddhivanta Ramakrishna
Total questions: 10
Worksheet time: 3mins
೧. ಬುದ್ಧಿವಂತ ___________
ಕೃಷ್ಣದೇವರಾಯ
ವಿದ್ಯಾಸಾಗರ
ರಾಮಕೃಷ್ಣ
ಪಂಡಿತರು
೨. ರಾಮಕೃಷ್ಣ ಹುಟ್ಟಿದ ಊರು ಯಾವುದು ?
ಕರ್ನಾಟಕ
ತೆನಾಲಿ
ಕೇರಳ
ತಮಿಳುನಾಡು
೩. ವಿಕಟಕವಿ ಯಾರು?
ಕೃಷ್ಣದೇವರಾಯ
ವಿದ್ಯಾಸಾಗರ
ತೆನಾಲಿರಾಮಕೃಷ್ಣ
ಪಂಡಿತರು
೪. ವಿದ್ಯಾಸಾಗರ ಯಾರ ಆಸ್ಥಾನಕ್ಕೆ ಬಂದನು ?
ತೆನಾಲಿರಾಮಕೃಷ್ಣನ ಆಸ್ಥಾನಕ್ಕೆ
ವಿದ್ಯಾಸಾಗರನ ಆಸ್ಥಾನಕ್ಕೆ
ವಿದ್ವಾಂಸರ ಆಸ್ಥಾನಕ್ಕೆ
ಕೃಷ್ಣದೇವರಾಯರ ಆಸ್ಥಾನಕ್ಕೆ
೫. ’ತಿಲಕಾಷ್ಠಮಹಿಷಬಂಧನ’ ಒಂದು __________
ಗ್ರಂಥ
ಕಡ್ಡಿ
ಹಗ್ಗ
ಎಳ್ಳು
೬. ’ಪಲಾಯನ’ ಪದದ ಅರ್ಥ ________
ಯಾರಿಗೂ ಹೇಳದೆ ಓಡಿ ಹೋಗುವುದು
ಯಾರಿಗೂ ಹೇಳದೆ ಓದುವುದು
ಎಲ್ಲರಿಗೂ ಹೇಳಿ ಓಡಿ ಹೋಗುವುದು
ಯಾರಿಗೂ ಹೇಳದೆ ಹಾಡುವುದು
೭. ’ಪೀಠ’ ಪದದ ಅರ್ಥ ____________
ಆಗಸ
ಆಸನ
ಆಕಾಶ
ಆಸರೆ
೮. “ಯಾವುದನ್ನು ಬೇಕಾದರೂ ಆರಿಸಿಕೊಳ್ಳಿ” ಈ ಮಾತನ್ನು ಯಾರು ಯಾರಿಗೆ ಹೇಳಿದರು?
ವಿದ್ಯಾಸಾಗರ ತೆನಾಲಿರಾಮಕೃಷ್ಣನಿಗೆ
ವಿದ್ಯಾಸಾಗರ ಪಂಡಿತರಿಗೆ
ವಿದ್ಯಾಸಾಗರ ಕೃಷ್ಣದೇವರಾಯನಿಗೆ
ವಿದ್ಯಾಸಾಗರ ದನಕಾಯುವ ಹುಡುಗರಿಗೆ
೯. ’ಕಣ್ಣು’ ಪದದ ಬಹುವಚನ _______
ಕಣ್ಣುಗಲು
ಕಣ್ಣುಗಳು
ಕಣ್ಣಂದಿರು
ಕಣ್ಣಗಳು
೧೦. ’ನಾವು’ ಪದದ ಏಕವಚನ _______
ನೀವು
ನಾನು
ಅವನು
ಯಾರು
