NEW
Font size
S
M
L
XL
WorksheetsKannada G4 (2) ಹಂಚಿ ತಿನ್ನೋಣ
Total questions: 10
Worksheet time: 5mins
Name
Class
Date
1.
1
ಹಣ್ಣು ನೋಡಿ ಕಲ್ಲು ಒಗೆದವರು ಯಾರು?
a)
ರಮಣ
b)
ಗುರು
c)
ರವಿ
d)
ಮಹೇಶ
2.
2. ಕೆಳಗೆ ಬಿದ್ದ ಹಣ್ಣನ್ನು ಯಾರು ತೆಗೆದುಕೊಂಡರು?
a)
ರಮಣ
b)
ಗುರು
c)
ರವಿ
d)
ಮಹೇಶ
3.
3. ಮಕ್ಕಳ ಜಗಳವನ್ನು ನೋಡುತ್ತಿದ್ದವರು ಯಾರು?
a)
ಶಿಕ್ಷಕ
b)
ಗೆಳೆಯರು
c)
ಹಿರಿಯರು
d)
ಮನೆಯವರು
4.
4. ಹೆಕ್ಕು ಪದದ ಅರ್ಥ _____
a)
ಹಕ್ಕಿ
b)
ಆರಿಸು
c)
ಹಾರು
d)
ನೋಡು
5.
5. ಮರದಲ್ಲಿನ ಹಣ್ಣುಗಳು ಯಾವ ಬಣ್ಣದಲ್ಲಿದ್ದವು ?
a)
ಕೆಂಪು ಹಳದಿ
b)
ಕೆಂಪು ನೀಲಿ
c)
ಬಿಳಿ ಹಳದಿ
d)
ಕಪ್ಪು ಹಸಿರು
6.
6. ಕಥೆಯಲ್ಲಿ ಮಕ್ಕಳು ಯಾವ ಹಣ್ಣಿಗಾಗಿ ಜಗಳವಾಡಿದರು?
a)
ಸೇಬು
b)
ಮಾವು
c)
ದ್ರಾಕ್ಷಿ
d)
ನೇರಳೆ
7.
7.ವಿಪರೀತ - ಈ ಪದದ ಅರ್ಥ
a)
ಮಿತವಾಗಿ
b)
ಹಿತವಾಗಿ
c)
ಅತಿಯಾಗಿ
d)
ಬಿಡುವಾಗಿ
8.
8. ಹಾಸಿಗೆ ಇದ್ದಷ್ಟು ______ - ಗಾದೆಮಾತು ಪೂರ್ಣಗೊಳಿಸಿ
a)
ಕೈ ಚಾಚು
b)
ಕಾಲು ಚಾಚು
c)
ಮಲಗಿಕೊ
d)
ಯಾವುದು ಅಲ್ಲ
9.
9. ರವಿ ಮತ್ತು ಗುರು ________ತಿಂದರು
a)
ತಿಂಡಿ
b)
ಚಾಕಲೇಟ್
c)
ಹಣ್ಣು
d)
ಕ್ಯಾರಟ್
10.
10. ಹಂಚಿ ತಿನ್ನೋಣ - ಈ ಕಥೆಯ ನೀತಿ
a)
ಜಗಳವಾಡುವುದು
b)
ಹಂಚಿ ತಿನ್ನುವುದು
c)
ಆಸೆಪಡುವುದು
d)
ಹಣ್ಣು ತಿನ್ನುವುದು
Reset
