wayground logo

Free Printable Worksheets

NEW

Font size

S
M
L
XL
Worksheets

Grade-4 vol-4

Total questions: 10

Worksheet time: 5mins

Name
Class
Date
1.

ಬಸವಣ್ಣನವರ ಅಂಕಿತ ನಾಮ ಯಾವುದು ?

a)

ಬಸವಣ್ಣ

b)

ಕೂಡಲ ಸಂಗಮ ದೇವ

c)

ಚನ್ನಮಲ್ಲಿಕಾರ್ಜುನ

d)

ಹರಹರ ಮಹಾದೇವ

2.

ಅಂತರಂಗ ಪದದ ವಿರುದ್ದ ಪದ ______

a)

ಬಹಿರಂಗ

b)

ಅಸಂಗ

c)

ಅಂತರ ಮನ

d)

ಬಾಹ್ಯ

3.

ತನು ಪದದ english ರೂಪ ಯಾವುದು ?

a)

Body

b)

Lie

c)

Life

d)

Heart

4.

ಕಳವು ಪದದ ಅರ್ಥ _______

a)

ಕಳ್ಳತನ ಮಾಡುವುದು

b)

ಸುಳ್ಳು ಹೇಳುವುದು

c)

ಸತ್ಯ ಹೇಳುವುದು

d)

ಕೋಪ ಮಾಡಿಕೊಳ್ಳುವುದು

5.

ಬಡತನ ಪದದ ವಿರುದ್ದ ಪದ__________

a)

ಶ್ರೀಮಂತ

b)

ಬಡವ

c)

ಸಿರಿತನ

d)

ಯಾವುದು ಅಲ್ಲ

6.

ಇದಿರ ___________ಬೇಡ.

a)

ಸಹಿಸು

b)

ಮುನಿಯ

c)

ಅಸಹ್ಯ

d)

ಅಳಿಯಲು

7.

ಅನ್ಯರು ಪದದ ಅರ್ಥ _________

a)

ನಮ್ಮದು

b)

ನಿಮ್ಮದು

c)

ಬೇರೆಯವರದು

d)

ಯಾರದು

8.

ನೆರೆಮನೆಯ _________ ಆಳುವವರ ಮೆಚ್ಚ ನಮ್ಮ ಕೂಡಲ ಸಂಗಮದೇವ.

a)

ಸುಖಕ್ಕೇ

b)

ಶಾಂತಿ

c)

ದುಃಖಕ್ಕೆ

d)

ಜಗಳಕ್ಕೇ

9.

ಸರಿಯಾದ ಪದವನ್ನು ಗುರುತಿಸಿ

a)

ಸಂತೈಸು

b)

ಸೊಂತಾಯಿಸು

c)

ಸಂತಯಿಸು

d)

ಸಂತಮಸು

10.

ಅಂತರಂಗ ಪದದ English ರೂಪ ___________

a)

External

b)

Internal

c)

In-between

d)

out side