wayground logo

Free Printable Worksheets

NEW

Font size

S
M
L
XL
Worksheets

4th revision

Total questions: 10

Worksheet time: 5mins

Name
Class
Date
1.

1. ಪದಗಳ ಅರ್ಥ

1. ಭೇದಿಸು

a)

ಅರಸು

b)

ದಯೆ

c)

ಹೊಡೆ

d)

ರವಿ

2.

2. 'ವದನ' ಪದದ ಅರ್ಥ ______________

a)

ಮುಖ

b)

ಎರಗು

c)

ಶುಭ

d)

ಕದನ

3.

3. ' ಆಯಾಸ' ಪದದ ಅರ್ಥ __________.

a)

ಆಲಿಸು

b)

ಆಸೆ

c)

ಸಜ್ಜು

d)

ಬಳಲಿಕೆ

4.

4. ಕೂಡಿಸಿ ಬರೆಯಿರಿ ನಾವು + ಏಕೆ = ___________

a)

ನವೇಕೆ

b)

ನಾವು ಏಕೆ

c)

ನಾವೇಕೆ

d)

ನಾನೇಕೆ

5.

5. ಅವರು + ಏಕೆ = _________ ಕೂಡಿಸಿ ಬರೆಯಿರಿ.

a)

ಅವರೇಕೆ

b)

ಅವೇಕೆ

c)

ಅವರು ಏಕೆ

d)

ಅವು ಏಕೆ

6.

6. ಚೋಟುದ್ದ ಹುಡುಗಿಗೆ ಮಾರುದ್ದ ಜಡೆ . .ಒಗಟು ಬಿಡಿಸಿ.

a)

ಅಡಿಕೆ ಮರ

b)

ಕೂದಲು

c)

ಹುರಳಿ ಕಾಯಿ

d)

ಸೂಜಿದಾರ

7.

7. ಸುಭದ್ರೆ - __________________ .

a)

ಅಭಿಮನ್ಯುವಿನ ಹೆಂಡತಿ

b)

ಅಭಿಮನ್ಯುವಿನ ತಾಯಿ

c)

ಅಭಿಮನ್ಯುವಿನ ಗುರು

d)

ಅಭಿಮನ್ಯುವಿನ ಸಾರಥಿ

8.

8. ಸುಮಿತ್ರ - ______________.

a)

ಅಭಿಮನ್ಯುವಿನ ಅಪ್ಪ

b)

ಅಭಿಮನ್ಯುವಿನ ಅಣ್ಣ

c)

ಅಭಿಮನ್ಯುವಿನ ಸಾರಥಿ

d)

ಅಭಿಮನ್ಯುವಿನ ದೊಡ್ಡಪ್ಪ

9.

9. ಗುಂಪಿಗೆ ಸೇರದ ಪದ ಗುರುತಿಸಿ.

a)

ಸೂರ್ಯ

b)

ರವಿ

c)

ದಿನಕರ

d)

ಆರ್ಯ

10.

10. ಚಕ್ರವ್ಯೂಹವನ್ನು ರಚಿಸಿದವರು ಯಾರು?

a)

ದ್ರೋಣಾಚಾರ್ಯರು

b)

ಅರ್ಜುನ

c)

ದುರ್ಯೋಧನ

d)

ಭೀಮ ಸೇನಾ