WorksheetsKannada lesson
Total questions: 10
Worksheet time: 5mins
Name
Class
Date
1.
೧.ಒಮ್ಮೆ ದಾರಿಯಲ್ಲಿ ಕಪ್ಪು ಕಾಗೆ ಬಂದಿತು .
a)
ಸರಿ
b)
ತಪ್ಪು
2.
೨. ಮುಂಗುಸಿಯೊಂದು ಬಿಡಿಸಿ ಬರೆಯಿರಿ
a)
ಮುಂಗುಸಿ+ ಒಂದು
b)
ಮುಂಗುಸಿಯ+ಒಂದು
3.
೩.ಗಂಡ (ಲಿಂಗ ಪರಿವರ್ತಿಸಿರಿ)
a)
ಪತಿ
b)
ಹೆಂಡತಿ
4.
ಮುಂಗುಸಿ ರೈತನ ಮನೆಯಲ್ಲಿ ನೆಲೆಸಿತು
a)
ಸರಿ
b)
ತಪ್ಪು
5.
೫.ಹಾವಿನೊಡನೆ ಕಾದಾಡಿದವರಾರು ?
a)
ನಾಯಿ
b)
ಮುಂಗುಸಿ
6.
೬.ಜೀವದಾಸೆ ( ಬಿಡಿಸಿ ಬರೆಯಿರಿ)
a)
ಜೀವದ + ಆಸೆ
b)
ಜೀವ+ ಆಸೆ
7.
೭. ಸೇವಕ ( ಲಿಂಗ ಪರಿವರ್ತಿಸಿರಿ)
a)
ಸೇವಕನು
b)
ಸೇವಕಿ
8.
೮.ಮುಂಗುಸಿಯ ತಲೆಯ ಮೇಲೆ ತುಂಬಿದ ಕೊಡವನ್ನು ಕುಕ್ಕಿದಳು
a)
ತಪ್ಪು
b)
ಸರಿ
9.
೯.ಒಂದಾಯಿತು ಬಿಡಿಸಿ ಬರೆಯಿರಿ
a)
ಒಂದೊಂದು+ ಆಯಿತು
b)
ಒಂದು + ಆಯಿತು
10.
೧೦.ತಾಯಿ ( ಲಿಂಗ ಪರಿವರ್ತಿಸಿರಿ)
a)
ಅಮ್ಮ
b)
ತಂದೆ
100 %
