Font size
Worksheets3std ಕನ್ನಡ ಟೆಸ್ಟ್
Total questions: 15
Worksheet time: 15mins
1ಸರಿಯಾದ ಗುಂಪು ಮಾಡಿ ಬರೆ.
ಚರ್ಚೆ, ತಾಳ್ಮೆ, ಚಪ್ಪಟೆ, ಉರುಳಿಸು, ಆತುರ, ಸಮತಟ್ಟು, ವಾದ , ಸಹನೆ, ಅವಸರ, ಬೀಳಿಸು
(a)
ಆಟ ಆಡುವ ಮೊದಲು ಆಟದ (a) ಗಳನ್ನು ತಿಳಿದಿರಬೇಕು.
ಲಗೋರಿ ಆಟ ಆಡಲು (a) ಗುಂಪುಗಳಿರಬೇಕು.
ಲಗೋರಿ ಆಟಕ್ಕೆ ಬಳಸುವ ಸಾಮಗ್ರಿಗಳು ಯಾವುವು?
(a)
ಕಲ್ಲು ಉರುಳಿಸಿದ ತಂಡದವರು ತಕ್ಷಣ ಏನು ಮಾಡಬೇಕು?
(a)
ನೀರನ್ನು (a)
ಮಾಡಬಾರದು.
ಗೋಡೆಗೆ ಅಂಟಿಸುವ ಪ್ರಚಾರ ಪತ್ರಗಳೇ (a)
ಮಕ್ಕಳಿಗೆ ಏನನ್ನು ಗಮನಿಸಬೇಕೆಂದು ಅಜ್ಜಿ ಹೇಳಿದಳು?
(a)
ಶಾಲೆಯ ಬಳಿ ಇದ್ದ ಸೂಚನಾ ಫಲಕ ಯಾವುದು?
(a)
ತೋಟದಲ್ಲಿ ಯಾವ ಯಾವ ಹೂವುಗಳು ಅರಳಿದ್ದವು?
(a)
ಯಾರು ಯಾರಿಗೆ ಹೇಳುದರು. ಅಲ್ಲ ಅದು ಬಿತ್ತಿಪತ್ರ ಯಾರು ಹೇಳಿದರು ಯಾರಿಗೆ ಹೇಳಿದರು
(a)
ಗುಂಪಿಗೆ ಸೇರದ ಪದ ಗುರುತಿಸಿ.
A)ನೀರು, ಜಲ, ಉದಕ, ನೆಲ
B)ಹೂ, ಕುಸುಮ, ಜಾಜಿ, ಪುಷ್ಪ
(a)
ಸ್ವಂತ ವಾಕ್ಯದಲ್ಲಿ ಬರೆಯಿರಿ.
ಕೊಳ :
ಎಚ್ಚರಿಸು :
(a)
ವಿರುದ್ಧ ಪದಗಳ ಸರಿಯಾದ ಗುಂಪು ಬರೆ. ಕಡಿಮೆ, ಸೋಲು, ಜಾಣ, ಹತ್ತಿರ,
ದೂರ, ಹೆಚ್ಚು, ದಡ್ಡ, ಗೆಲುವು
(a)
ಮಾದರಿಯಂತೆ ಬರೆ. ಪುಸ್ತಕ -ಪುಸ್ತಕಗಳು
(a)
