Worksheetsಕನ್ನಡ 3 ನೇ ತರಗತಿ
Total questions: 20
Worksheet time: 11mins
ಸಣಕಲು ಶಬ್ದದ ಅರ್ಥ ಬರೆಯಿರಿ
ದಪ್ಪ
ಸೊರಗಿದ
ಮಲಗಿದ
ತಣ್ಣಿಗೆ
ಅನೀತಿ ಶಬ್ದದ ಅರ್ಥ ಬರೆ
ನ್ಯಾಯ
ನೀತಿ
ನಿಜ
ಅನ್ಯಾಯ
ಬನ್ನಿರಿ ಎಲ್ಲರೂ_____ ಹಾಡುವಾ
ಹಾಡಿ
ಕೂಡಿ
ಮಾಡಿ
ನೋಡಿ
ಗಾಂಧಿ ಜಯಂತಿಯನ್ನು ಎ೦ದು ಆಚರಿಸಲಾಗುತ್ತದೆ. ?
ಅಕ್ಟೋಬರ್ ಎರಡು
ಅಕ್ಟೋಬರ್ ಮೂರು
ಅಕ್ಟೋಬರ್ ನಾಲ್ಕು
ಅಕ್ಟೋಬರ್ ಐದು
ಬಾಗಲೇ ಇಲ್ಲ______.
ಕೈಯನ್ನು
ಮೈಯನ್ನು
ತಲೆಯನ್ನು
ಬೆಲೆಯನ್ನು
ಶ್ರಮದ____ ದೇಶಕೆ ಕಲಿಸಿ
. ಪ್ರೀತಿಯ
ಶಕ್ತಿಯ
ಪಾಠವ
ನೋಟವ
ಗಾಂಧಿಜಿಯವರು ಯಾವ ದಾರಿಯನ್ನು ತುಳಿಯಲಿಲ್ಲ
ಅನೀತಿ
ಸುಂದರವಾದ
ಅಡ್ಡ ದಿಡ್ಡವಾದ
ಕಲ್ಲಿನ
ವಿರುದ್ಧಾರ್ಥಕ ಪದ ಬರೆ ಯಿರಿ
ಧರ್ಮ X
ಸಧರ್ಮ
ಮಧರ್ಮ
ಅಧರ್ಮ
ಯಾವುದೂ ಇಲ್ಲ
ಈ ಚಿತ್ರದಲ್ಲಿ ಇರುವವರು ಯಾರು ?
ಲತಾ ಮಂಗೇಶ್ಕರ್
ಇಂದಿರಾ ಗಾಂಧಿ
ಮದರ್ ಥೆರೆಸಾ
ಮದರ್ ಮೇರಿ
ಆಕೃತಿ ಪದದ ಅರ್ಥ ಬರೆಯಿರಿ
ಸ್ವಿ ಕೃತಿ
ವಿಕೃತಿ
ವಿಕಾರ
ಆಕಾರ
ಮಕ್ಕಳು ಮಾಮನ ಮನೆಗೆ ಏಕೆ ಬಂದರು?
ಆಟಕ್ಕಾಗಿ
ಓದಲು
ಬರೆಯಲು
ಕಾಗದದ ದೋಣಿ ಮಾಡುವುದನ್ನು ಕಲಿಯಲು
ಕಾಗದದ ದೋಣಿ ಮಾಡಲು ಬೆeಕಾಗುವ ವಸ್ತುಗಳು ಯಾವುವು?
ಕಾಗದ, ಅಂಟು, ಕತ್ತರಿ
ಬಟ್ಟಿ, ಕತ್ತರಿ
ಪೆನ್ನು, ಬಟ್ಟೆ
ಯಾವುದೂ ಇಲ್ಲ
ದೋಣಿ ಎಲ್ಲಿ ಚಲಿಸುತ್ತದೆ?
ಮಣ್ಣಿನಲ್ಲಿ
ಮರಳಿನಲ್ಲಿ
ಎಣ್ಣೆಯಲ್ಲಿ
ನೀರಿನಲ್ಲಿ
ನೀರಿನಲ್ಲಿ ತೇಲುತ್ತೇನೆ
ಜನರನ್ನು ಹೊತ್ತು ಸಾಗುತ್ತೇನೆ
ನೀರಿಲ್ಲದೆ ನಾನು ಚಲಿಸಲಾರೆ ನಾನು ಯಾರು ?
ಸೈಕಲ್
ಟ್ರೇನು
ಬಸ್ಸು
ದೋಣಿ
ಎಲ್ಲಿ ನೋಡಿದರೂ ನೀರಿನ ರಾಶಿ
ನನ್ನಲ್ಲಿ ಜೀವಿಗಳು ವಾಸಿಸುತ್ತವೆ
ನನ್ನ ರುಚಿ ಉಪ್ಪಾಗಿರುತ್ತದೆ. ನಾನು ಯಾರು__________
ಗುಡ್ಡ
ಭೂಮಿ
ಮನೆ
ಸಮುದ್ರ
ನೀರಲ್ಲಿ ನಾವು ಈಜುತ್ತೇವೆ
ಗುಂಪು ಗುಂಪಾಗಿ ಸಾಗುತ್ತೆವೆ
ಬಲೆಯಲ್ಲಿ ನಾವು ಸಿಲುಕುತ್ತೆವೆ. ನಾವು ಯಾರು?______
ನಾಯಿ
ಬೆಕ್ಕು
ಮೀನ
ಕೊತಿ
ಅಫ್ರಿನ್ ಜೊತೆ ಮಾಮನ ಬಳಿ ಯಾರು ಬಂದರು ?
ಲತಾ
ರೋಜಿ
ಜಾಸ್ಮಿನ್
ಮೇರಿ
ಹಿಂಸೆ X________
ವಿರುದ್ಧ ಪದ ಆರಿಸಿರಿ
ಅನ್ಯಾಯ
ನೀತಿ
ಪ್ರೀತಿ
ಅಹಿಂಸೆ
ಪ್ರಾಸ ಪದ ಬರೆಯಿರಿ
ತಂದು X______
ಇಂದು
ಬಿಂದು
ಸಿಂದು
ಮೇಲಿನ ಎಲ್ಲವೂ ಸರಿ
ಅಕ್ಟೋಬರ್ ಎರಡು ಪದ್ಯವನ್ನು ಬರೆದ ಕವಿ ಯಾರು?
ರಘುವೀರ್
ಗುರುರಾಜ ಬೆಣಕಲ್
ರಾಜೇಶ್
ಕುವೆಂಪು
